ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಿ.ವಿ.ಆನಂದಮೂರ್ತಿ

ಸಂಪರ್ಕ:
ADVERTISEMENT

ಲೇಖನ: ಗೊಲ್ಲರಹಟ್ಟಿಯ ವಿಶಿಷ್ಟ ಕಾಳುಹಬ್ಬ

ಹಿರಿಯೂರು ತಾಲ್ಲೂಕಿನ ಕಾಡುಗೊಲ್ಲರ ಕಟ್ಟೆಮನೆ ಯಾನೆ ಯರಬಳ್ಳಿ ದೊಡ್ಡಗೊಲ್ಲರಹಟ್ಟಿಯಲ್ಲಿ ಆಚರಿಸುವ ‘ಕಾಳುಹಬ್ಬ’ ಅಥವಾ ‘ಗುಗ್ರಿಹಬ್ಬ’ ಕಾಡುಗೊಲ್ಲರಿಗೆ ಸಂಬಂಧಿಸಿದ ವಿಶಿಷ್ಟ ಸಂಪ್ರದಾಯಗಳನ್ನು ಒಳಗೊಂಡಿರುವ ಹಬ್ಬ.
Last Updated 3 ಫೆಬ್ರುವರಿ 2024, 23:33 IST
ಲೇಖನ: ಗೊಲ್ಲರಹಟ್ಟಿಯ ವಿಶಿಷ್ಟ ಕಾಳುಹಬ್ಬ

ಸಾಂಸ್ಕೃತಿಕ ಸಂಪತ್ತಿನ ‘ಅಕ್ಷಯ ನಿಧಿ’; ಕಾಡುಗೊಲ್ಲರ ದೈವದ ಗುಬ್ಬ

ಕಾಡುಗೊಲ್ಲರ ಸಾಂಸ್ಕೃತಿಕ ಸಂಪತ್ತಿನ ‘ಅಕ್ಷಯ ನಿಧಿ’ಗಳಂತಿರುವ ಗುಬ್ಬಗಳು ಆ ಸಮುದಾಯದ ನೈತಿಕ ಸ್ವಚ್ಛತೆ ಮತ್ತು ಸಾತ್ವಿಕ ಗುಣದ ಪ್ರತಿನಿಧಿಗಳಂತಿವೆ. ಈ ಗುಬ್ಬಗಳೂ ನಾಗರಿಕ ಜಗತ್ತಿನ ರೂಪಾಂತರದ ಪ್ರಕ್ರಿಯೆಗೆ ಒಡ್ಡಿಕೊಂಡ ಪರಿಯಾದರೂ ಹೇಗಿದೆ? ಒಂದು ನೋಟ ಇಲ್ಲಿದೆ
Last Updated 8 ಅಕ್ಟೋಬರ್ 2022, 19:30 IST
ಸಾಂಸ್ಕೃತಿಕ ಸಂಪತ್ತಿನ ‘ಅಕ್ಷಯ ನಿಧಿ’; ಕಾಡುಗೊಲ್ಲರ ದೈವದ ಗುಬ್ಬ

ಸಂಸ್ಕೃತಿ ಯಾತ್ರೆ: ಕರಿಮಲೆಯಿಂದ ಜರಿಮಲೆವರೆಗೆ

ಪ್ರಾಚೀನ ದೈವದ ಗುಬ್ಬಗಳು, ಕಣ್ಣು ಹಾಯಿಸಿದಷ್ಟೂ ದೂರ ಸಾಲು, ಸಾಲು ಕೆಂಗುರಿಗಳು, ಕಸೆ ಅಂಗಿ ಹಾಕಿ, ಬೆಳ್ಳಿ ಕಡಗ ತೊಟ್ಟ ಕಲ್ಲಿ ಮೀಸೆಯ ಪುರುಷರು, ಗೊಲ್ಲಕಡಗ ತೊಟ್ಟ ಮಹಿಳೆಯರು, ಮೌಖಿಕ ಕಥನ ಪರಂಪರೆಯ ವಾರಸುದಾರರಾದ ದಳವಾಯಿಗಳು... ಅಬ್ಬಬ್ಬಾ, ಹತ್ತಾರು ಗೊಲ್ಲರ ಹಟ್ಟಿಗಳ ಕದ ತಟ್ಟಿದಾಗ ಅದೆಂತಹ ಸಾಂಸ್ಕೃತಿಕ ಲೋಕ ಕಣ್ಮುಂದೆ ತೆರೆದುಕೊಂಡಿತು. ಹೊರಗಿನ ಸಮಾಜದಿಂದ ಏನನ್ನೂ ಅಪೇಕ್ಷಿಸದ ಗೊಲ್ಲರಹಟ್ಟಿಗಳು ಸ್ವಾಭಿಮಾನ ಮತ್ತು ಆತ್ಮವಿಶ್ವಾಸದ ಕಾರಂಜಿಯಾಗಿರುವುದೂ ಎದ್ದು ಕಂಡಿತು... ಅಂತಹ ಯಾತ್ರೆಯ ಒಂದು ಝಲಕ್‌
Last Updated 10 ಅಕ್ಟೋಬರ್ 2021, 0:59 IST
ಸಂಸ್ಕೃತಿ ಯಾತ್ರೆ: ಕರಿಮಲೆಯಿಂದ ಜರಿಮಲೆವರೆಗೆ

ಡಾ. ಕೃಷ್ಣಮೂರ್ತಿ ಹನೂರು, ಸಿರಿಯಮ್ಮ ಅವರಿಗೆ ‘ಸಿರಿ ಬೆಳಗು’ ಪ್ರಶಸ್ತಿ

ಹಾಡುಗಳನ್ನು ಬೆಳಕಿಗೆ ತಂದ ಡಾ. ಕೃಷ್ಣಮೂರ್ತಿ ಹನೂರು ಅವರಿಗೂ ಪ್ರಶಸ್ತಿ
Last Updated 2 ಅಕ್ಟೋಬರ್ 2021, 2:27 IST
ಡಾ. ಕೃಷ್ಣಮೂರ್ತಿ ಹನೂರು, ಸಿರಿಯಮ್ಮ ಅವರಿಗೆ ‘ಸಿರಿ ಬೆಳಗು’ ಪ್ರಶಸ್ತಿ

ಕ್ಯಾತಜ್ಜಿಯ ಬೆಳಕಿನ ಹಾದಿ

ಕಣ್ಣು ಕಾಣದಿದ್ದರೂ ನಿತ್ಯ ಸಂಜೆ ಕ್ಯಾತಜ್ಜಿ ದೀಪ ಹೊತ್ತಿಸುತ್ತಿದ್ದುದು ಯಾರಿಗಾಗಿ? ಆ ಮೂಲಕ ಆಕೆ ಕೊಡುತ್ತಿರುವ ಸಂದೇಶವಾದರೂ ಯಾವುದನ್ನು?
Last Updated 22 ಮೇ 2021, 19:30 IST
ಕ್ಯಾತಜ್ಜಿಯ ಬೆಳಕಿನ ಹಾದಿ

ವಸಿಲುದಿಬ್ಬದಲ್ಲಿ ಕ್ಯಾತಪ್ಪನ ಜಾತ್ರೆ

ಕಾಡುಗೊಲ್ಲರ ಈ ಜಾತ್ರೆಯಲ್ಲಿ ಎಷ್ಟೊಂದು ವೈಶಿಷ್ಟ್ಯಗಳು! ಉಳಿದೆಲ್ಲ ಜಾತ್ರೆಗಳಲ್ಲಿ ತೇರು ಎಳೆದರೆ, ಈ ಜಾತ್ರೆಯಲ್ಲಿ ಕಳಸ ಕೀಳುವುದೇ ಪ್ರಧಾನ ಆಚರಣೆ. ಇನ್ನೇನು ಸಂಕ್ರಾಂತಿಯ ಹೊತ್ತಿಗೆ ನಡೆಯುವ ಕ್ಯಾತಪ್ಪನ ಜಾತ್ರೆಗೆ ನೀವೂ ಬರುತ್ತೀರಾ?
Last Updated 2 ಜನವರಿ 2021, 19:30 IST
ವಸಿಲುದಿಬ್ಬದಲ್ಲಿ ಕ್ಯಾತಪ್ಪನ ಜಾತ್ರೆ

ವಿಪತ್ತು, ವಿನಿಮಯ, ವಿಕೇಂದ್ರೀಕರಣ

ಸಂಪದ್ಭರಿತ ಸಮಾಜಕ್ಕಿಂತ ಸೌಹಾರ್ದದ ಸಮಾಜ ನಿರ್ಮಾಣವಾಗಬೇಕಿದೆ
Last Updated 3 ಏಪ್ರಿಲ್ 2020, 20:00 IST
ವಿಪತ್ತು, ವಿನಿಮಯ, ವಿಕೇಂದ್ರೀಕರಣ
ADVERTISEMENT
ADVERTISEMENT
ADVERTISEMENT
ADVERTISEMENT