ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಜಯ್ನಾ ಕೊಠಾರಿ

ಸಂಪರ್ಕ:
ADVERTISEMENT

ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?

ಕಾನೂನು ಸುಧಾರಣೆ ಮೂಲಕ ಲಿಂಗ ಸಮಾನತೆ ಸಾಧಿಸಬೇಕಿರುವ ಅವಶ್ಯಕತೆ ಇರುವುದು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಮಾತ್ರ ಎಂಬ ಗ್ರಹಿಕೆ ಇದೆ. ಆದರೆ, ವಾಸ್ತವದಲ್ಲಿ ಲಿಂಗ ಸಮಾನತೆಯನ್ನು ಸಾಧಿಸಲು ಎಲ್ಲಾ ಧರ್ಮಗಳಲ್ಲೂ ಕಾನೂನು ಸುಧಾರಣೆ ತರುವ ಅವಶ್ಯಕತೆ ಇದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ
Last Updated 5 ಸೆಪ್ಟೆಂಬರ್ 2023, 20:52 IST
ಅನುಭವ ಮಂಟಪ | ಲಿಂಗ ಸಮಾನತೆ ತರಬಲ್ಲದೇ ಏಕರೂಪ ನಾಗರಿಕ ಸಂಹಿತೆ?

ಕಾನೂನು ಸುಧಾರಣೆ ಹೇಗಿರಬೇಕು?

ಮದುವೆಯಾಗಲು ವಿಧಿಸಲಾಗಿರುವ ಕನಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಸಂಬಂಧ ದೇಶದಾದ್ಯಂತ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಬಾಲ್ಯವಿವಾಹ ನಿಷೇಧ ಕಾಯ್ದೆ–2006 ಮೂಲಕ ದೇಶದಲ್ಲಿ ಬಾಲ್ಯವಿವಾಹಗಳಿಗೆ ಸಂಪೂರ್ಣ ನಿರ್ಬಂಧವನ್ನು ಹೇರಲಾಗಿದ್ದು, ಮದುವೆಯಾಗಲು ಹುಡುಗಿಗೆ ಕನಿಷ್ಠ 18 ವರ್ಷ ಹಾಗೂ ಹುಡುಗನಿಗೆ ಕನಿಷ್ಠ 21 ವರ್ಷ ಆಗಿರಬೇಕು ಎಂಬ ಮಿತಿಯನ್ನೂ ವಿಧಿಸಲಾಗಿದೆ. ಚಿಕ್ಕವಯಸ್ಸಿನಲ್ಲೇ ಗರ್ಭ ಧರಿಸುವುದನ್ನು ತಪ್ಪಿಸಲು, ಬಸುರಿನ ತೊಂದರೆಗಳಿಂದ ತಾಯಿಮರಣ ಸಂಭವಿಸದಂತೆ ನೋಡಿಕೊಳ್ಳಲು ಮದುವೆಯ ಕನಿಷ್ಠ ವಯೋಮಿತಿಯನ್ನು ಹೆಚ್ಚಿಸುವ ಕುರಿತು ಸರ್ಕಾರ ಈಗ ಯೋಚಿಸುತ್ತಿದೆ.
Last Updated 12 ಸೆಪ್ಟೆಂಬರ್ 2020, 19:30 IST
ಕಾನೂನು ಸುಧಾರಣೆ ಹೇಗಿರಬೇಕು?

ಅವಕಾಶ ಕಳೆದುಕೊಂಡ ಕೋರ್ಟ್‌!

ಸುಪ್ರೀಂ ಕೋರ್ಟ್‌ ಶುಕ್ರವಾರ ನೀಡಿದ ತೀರ್ಪಿಗೆ ಸಂಬಂಧಿಸಿದ ಅರ್ಜಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಪರ್ಕ ಮಾಧ್ಯಮಗಳು, ಇಂಟರ್ನೆಟ್‌ ಮೇಲೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಲಾಗಿತ್ತು.
Last Updated 10 ಜನವರಿ 2020, 20:00 IST
ಅವಕಾಶ ಕಳೆದುಕೊಂಡ ಕೋರ್ಟ್‌!

ಲಿಂಗನಿರಪೇಕ್ಷ ಬಣ್ಣ ನೀಡುವ ಪ್ರಯತ್ನ

ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮಹಿಳೆಯರ ಮೇಲೆಯೇ ದೂರು ದಾಖಲಾಗುವುದು ಹೆಚ್ಚಲಿದೆ
Last Updated 17 ಅಕ್ಟೋಬರ್ 2016, 3:02 IST
ಲಿಂಗನಿರಪೇಕ್ಷ ಬಣ್ಣ ನೀಡುವ ಪ್ರಯತ್ನ

ಮಾನವ ಹಕ್ಕು ತತ್ವಕ್ಕೆ ವಿರುದ್ಧವಾದುದು

ಈಗಿರುವ ಬಾಲನ್ಯಾಯ ಕಾಯ್ದೆ– 2000ಕ್ಕೆ ತಿದ್ದುಪಡಿ ತರುವ ಮಸೂದೆಯ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಯತ್ನಿಸುತ್ತಿರುವುದು ನಿಜಕ್ಕೂ ನಾವು ಒಪ್ಪಿಕೊಂಡಿರುವ ಮಾನವ ಹಕ್ಕುಗಳ ತತ್ವಕ್ಕೆ ಅಸಮಂಜಸ ಎನಿಸುವಂತಿದೆ.
Last Updated 18 ಡಿಸೆಂಬರ್ 2015, 20:02 IST
fallback

ಸಂವಿಧಾನದ ಆತ್ಮಕ್ಕೆ ಸಂಬಂಧಿಸಿದ ತೀರ್ಪು

ನ್ಯಾಯಮೂರ್ತಿ ಹುದ್ದೆಗೆ ಶ್ರೇಷ್ಠ ವ್ಯಕ್ತಿಗಳೇ ಶಿಫಾರಸು ಆಗುವಂತೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಕಾಲ
Last Updated 1 ನವೆಂಬರ್ 2015, 10:41 IST
fallback

‘ಪೊಕ್ಸೊ’ ಪರಿಣಾಮಕಾರಿ ಜಾರಿ ಅಗತ್ಯ

ಮಕ್ಕಳ ಮುಗ್ಧತೆ ಉಳಿಸಿ
Last Updated 25 ಜುಲೈ 2014, 19:30 IST
‘ಪೊಕ್ಸೊ’ ಪರಿಣಾಮಕಾರಿ ಜಾರಿ ಅಗತ್ಯ
ADVERTISEMENT
ADVERTISEMENT
ADVERTISEMENT
ADVERTISEMENT