ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಕಾಶಿನಾಥ ಬಿಳಿಮಗ್ಗದ

ಸಂಪರ್ಕ:
ADVERTISEMENT

ಮುಂಡರಗಿ | ಶಿಂಗಟಾಲೂರ ಏತ ಯೋಜನೆ: ನೀರು ಪೋಲು

ಬ್ಯಾರೇಜಿನ ಹಿನ್ನೀರಿನಲ್ಲಿ ಮಳುಗಡೆಯಾಗುವ ಗ್ರಾಮಗಳ ಸ್ಥಳಾಂತರ ವಿಳಂಬ: ರೈತರ ಆಕ್ರೋಶ
Last Updated 16 ಅಕ್ಟೋಬರ್ 2024, 5:42 IST
ಮುಂಡರಗಿ | ಶಿಂಗಟಾಲೂರ ಏತ ಯೋಜನೆ: ನೀರು ಪೋಲು

ಗಗನಮುಖಿಯಾದ ತೆಂಗಿನಕಾಯಿ ದರ

ಜನಸಾಮಾನ್ಯರು, ಹೋಟೆಲ್‌ ಉದ್ಯಮಿಗಳು ಹೈರಾಣ
Last Updated 8 ಅಕ್ಟೋಬರ್ 2024, 5:40 IST
ಗಗನಮುಖಿಯಾದ ತೆಂಗಿನಕಾಯಿ ದರ

ಮುಂಡರಗಿ: ತುಂಗಭದ್ರೆಯಲ್ಲಿ ಮತ್ತೆ ಗರಿಗೆದರಿದ ಮೀನುಗಾರಿಕೆ

ಮಳೆ ಕೊರತೆ, ನದಿಯಲ್ಲಿ ನೀರಿನ ಅಭಾವ ಹಾಗೂ ಮತ್ತಿತರ ಕಾರಣಗಳಿಂದ ತುಂಗಭದ್ರಾ ನದಿಯಲ್ಲಿ ಕಳೆದ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಈಗ ಪುನಃ ಗರಿಗೆದರಿದ್ದು, ನದಿ ಪಾತ್ರದ ಗ್ರಾಮಗಳ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
Last Updated 14 ಸೆಪ್ಟೆಂಬರ್ 2024, 6:11 IST
ಮುಂಡರಗಿ: ತುಂಗಭದ್ರೆಯಲ್ಲಿ ಮತ್ತೆ ಗರಿಗೆದರಿದ ಮೀನುಗಾರಿಕೆ

ದುರಸ್ತಿಗೆ ಕಾದಿರುವ ಮುಂಡರಗಿ ರಸ್ತೆಗಳು

ಮುಂಡರಗಿ ತಾಲ್ಲೂಕಿನ ಪ್ರಮುಖ ಭಾಗಗಳು ಹಾಗೂ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ನಿರ್ವಹಣೆ ಹಾಗೂ ದುರಸ್ತಿ ಇಲ್ಲದೇ ಭಾಗಶಃ ಹಾಳಾಗಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.
Last Updated 22 ಆಗಸ್ಟ್ 2024, 4:42 IST
ದುರಸ್ತಿಗೆ ಕಾದಿರುವ ಮುಂಡರಗಿ ರಸ್ತೆಗಳು

ಮುಂಡರಗಿ: ಸಮಸ್ಯೆಗಳ ಸುಳಿಯಲ್ಲಿ ತಾಂಬ್ರಗುಂಡಿ ಗ್ರಾಮಸ್ಥರು

ತಾಲ್ಲೂಕಿನ ಮೇವುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಾಂಬ್ರಗುಂಡಿ ಗ್ರಾಮವು ತಾಲ್ಲೂಕಿನ ಒಂದು ಕುಗ್ರಾಮವಾಗಿದ್ದು, ಗ್ರಾಮಸ್ಥರು ಹತ್ತು ಹಲವು ಸಮಸ್ಯೆಗಳ ನಡುವೆ ನಿತ್ಯ ಬದುಕು ಸಾಗಿಸುತ್ತಿದ್ದಾರೆ.
Last Updated 21 ಆಗಸ್ಟ್ 2024, 4:21 IST
ಮುಂಡರಗಿ: ಸಮಸ್ಯೆಗಳ ಸುಳಿಯಲ್ಲಿ ತಾಂಬ್ರಗುಂಡಿ ಗ್ರಾಮಸ್ಥರು

ಅಕಾಲದಲ್ಲಿ ತುಂಗಭದ್ರೆ ಬರಿದಾಗುವ ಆತಂಕ

ನದಿಯಲ್ಲಿ ನೀರು ನಿಲ್ಲದಿದ್ದರೆ ಬೇಸಿಗೆಯಲ್ಲಿ ಪೈರು ಪಡೆದುಕೊಳ್ಳುವುದು ಅಸಾಧ್ಯ
Last Updated 17 ಆಗಸ್ಟ್ 2024, 4:45 IST
ಅಕಾಲದಲ್ಲಿ ತುಂಗಭದ್ರೆ ಬರಿದಾಗುವ ಆತಂಕ

ಮುಂಡರಗಿ | ನೀರಿನ ಹೊಡೆತ; ಕೃಷಿ ಜಮೀನು ಕೊರೆತ

ಸಿಂಗಟಾಲೂರ ಬ್ಯಾರೇಜ್‌ ಹೊರಹೋಗುವ ನೀರಿನಿಂದ ಅವಾಂತರ
Last Updated 6 ಆಗಸ್ಟ್ 2024, 5:18 IST
ಮುಂಡರಗಿ | ನೀರಿನ ಹೊಡೆತ; ಕೃಷಿ ಜಮೀನು ಕೊರೆತ
ADVERTISEMENT
ADVERTISEMENT
ADVERTISEMENT
ADVERTISEMENT