ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಪಿ.ಓಂಕಾರಮೂರ್ತಿ

ಸಂಪರ್ಕ:
ADVERTISEMENT

ಚಿತ್ರದುರ್ಗ: ಶಾಲೆಗಳಲ್ಲಿ ಇದ್ದೂ ಇಲ್ಲವಾಗಿವೆ ಶುದ್ಧ ಕುಡಿಯುವ ನೀರಿನ ಘಟಕಗಳು

ಚಿತ್ರದುರ್ಗ ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲವಾಗಿರುವ ಕಾರಣ ವಿದ್ಯಾರ್ಥಿಗಳಿಗೆ ಮನೆಯಿಂದ ಬಾಟಲಿಯಲ್ಲಿ ತರುವ ನೀರೇ ಆಸರೆಯಾಗಿದೆ.
Last Updated 18 ನವೆಂಬರ್ 2024, 6:42 IST
ಚಿತ್ರದುರ್ಗ: ಶಾಲೆಗಳಲ್ಲಿ ಇದ್ದೂ ಇಲ್ಲವಾಗಿವೆ ಶುದ್ಧ ಕುಡಿಯುವ ನೀರಿನ ಘಟಕಗಳು

ಚಿತ್ರದುರ್ಗ | ಶಿಥಿಲಾವಸ್ಥೆಯಲ್ಲಿ ಡಿಡಿಪಿಐ ಕಚೇರಿ; ಆತಂಕದಲ್ಲಿ ಸಿಬ್ಬಂದಿ

ಸಿಬ್ಬಂದಿಗೆ ಎದುರಾಗಿದೆ ಜೀವ ಭಯ; ಮಾಮೂಲಿಯಾಗಿದೆ ವಿದ್ಯುತ್‌ ಸ್ಪರ್ಶ
Last Updated 4 ನವೆಂಬರ್ 2024, 6:35 IST
ಚಿತ್ರದುರ್ಗ | ಶಿಥಿಲಾವಸ್ಥೆಯಲ್ಲಿ ಡಿಡಿಪಿಐ ಕಚೇರಿ; ಆತಂಕದಲ್ಲಿ ಸಿಬ್ಬಂದಿ

ಚಿತ್ರದುರ್ಗ: ಮಳೆಗೆ ಬಯಲಾದ ಅಂಗನವಾಡಿಗಳ ಬಣ್ಣ...!

ಚಿತ್ರದುರ್ಗ ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಸುರಿದ ಮಳೆಗೆ ಅಂಗನವಾಡಿ ಕೇಂದ್ರಗಳು ನಲುಗಿವೆ. ಚಾವಣಿಯಿಂದ ಜಿನುಗುವ ನೀರು, ಹಸಿಯಾಗಿರುವ ಗೋಡೆಗಳು, ನೆಲದಲ್ಲಿನ ನೀರಿನ ತಂಪಿಗೆ ಚಿಣ್ಣರು ನಡುಗುವಂತಾಗಿದೆ. ಜಿಲ್ಲೆಯಲ್ಲಿ 117 ಕೇಂದ್ರಗಳಿಗಷ್ಟೇ ಹಾನಿಯಾಗಿದೆ ಎಂಬುದು ಇಲಾಖೆಯ ಲೆಕ್ಕ.
Last Updated 28 ಅಕ್ಟೋಬರ್ 2024, 5:38 IST
ಚಿತ್ರದುರ್ಗ: ಮಳೆಗೆ ಬಯಲಾದ ಅಂಗನವಾಡಿಗಳ ಬಣ್ಣ...!

ಚಿತ್ರದುರ್ಗ | ‘ಹೈಟೆಕ್‌ ಬಸ್‌ ನಿಲ್ದಾಣ’: ಆರಂಭವಾಗದ ಕಾಮಗಾರಿ!

ಮಳೆ ಕಾರಣಕ್ಕೆ ಕಾಮಗಾರಿ ಸ್ಥಗಿತ ; ಗಡುವು ಮುಗಿಯಲು 9 ತಿಂಗಳು ಬಾಕಿ
Last Updated 16 ಅಕ್ಟೋಬರ್ 2024, 7:41 IST
ಚಿತ್ರದುರ್ಗ | ‘ಹೈಟೆಕ್‌ ಬಸ್‌ ನಿಲ್ದಾಣ’: ಆರಂಭವಾಗದ ಕಾಮಗಾರಿ!

ಚಿತ್ರದುರ್ಗ: ದಾರಿ ಯಾವುದಯ್ಯಾ ಏಳುಸುತ್ತಿನ ಕೋಟೆಗೆ...

ಗತ ವೈಭವ ಸಾರುವ ಐತಿಹಾಸಿಕ ಏಳುಸುತ್ತಿನ ಕೋಟೆ ನೋಡುವ ಉತ್ಸಾಹದಲ್ಲಿ ದೂರದ ಊರುಗಳಿಂದ ಚಿತ್ರದುರ್ಗಕ್ಕೆ ಬರುವವರು ಕೋಟೆ ಪ್ರವೇಶ ದ್ವಾರಕ್ಕೆ ತಲುಪುವಷ್ಟರಲ್ಲಿ ಹೈರಾಣಾಗುತ್ತಿದ್ದಾರೆ.
Last Updated 14 ಅಕ್ಟೋಬರ್ 2024, 6:46 IST
ಚಿತ್ರದುರ್ಗ: ದಾರಿ ಯಾವುದಯ್ಯಾ ಏಳುಸುತ್ತಿನ ಕೋಟೆಗೆ...

ಚಿತ್ರದುರ್ಗ | ನಿರ್ವಹಣೆ ಸಮಸ್ಯೆ: ಇದ್ದೂ ಇಲ್ಲದಂತಾದ ಕ್ರೀಡಾಂಗಣ

ಹಾಳಾಗಿರುವ ಸಿಂಥೆಟಿಕ್‌ ಟ್ರ್ಯಾಕ್‌, ಕಲ್ಲು ಮಿಶ್ರಿತ ಮರಳಿರುವ ಲಾಂಗ್‌ಜಂಪ್‌ ಪಿಟ್‌, ಮುರಿದ ಆಸನಗಳು, ದಟ್ಟವಾಗಿ ಬೆಳೆದಿರುವ ಹುಲ್ಲು, ದುರ್ವಾಸನೆ ಬೀರುವ ಶೌಚಾಲಯ, ಕತ್ತಲಾದರೆ ಅಲ್ಲಲ್ಲಿ ಮಾತ್ರ ಬೆಳಗುವ ವಿದ್ಯುತ್‌ ದೀಪ... ಇದು ಜಿಲ್ಲಾ ಕೇಂದ್ರದ ಒನಕೆ ಓಬವ್ವ ಕ್ರೀಡಾಂಗಣದ ಚಿತ್ರಣ.
Last Updated 7 ಅಕ್ಟೋಬರ್ 2024, 5:27 IST
ಚಿತ್ರದುರ್ಗ | ನಿರ್ವಹಣೆ ಸಮಸ್ಯೆ: ಇದ್ದೂ ಇಲ್ಲದಂತಾದ ಕ್ರೀಡಾಂಗಣ

ಚಿತ್ರದುರ್ಗ: ಖಾಲಿ ನಿವೇಶನ ಸ್ವಚ್ಛತೆಗೆ ಡೆಡ್‌ಲೈನ್‌

ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಂಟಿ ತೆರವು ಹಾಗೂ ಕಸ ವಿಲೇವಾರಿಗೆ ನಗರಸಭೆ ಅಕ್ಟೋಬರ್‌ 31ರ ಡೆಡ್‌ಲೈನ್‌ ವಿಧಿಸಿದೆ. ನವೆಂಬರ್‌ 1 ರಿಂದ ಜೆಸಿಬಿಗಳ ಕಾರ್ಯಾಚರಣೆ ನಡೆಸಿ ಎರಡು ಪಟ್ಟು ಮೊತ್ತವನ್ನು ದಂಡದ ರೂಪದಲ್ಲಿ ವಿಧಿಸಲು ಸಿದ್ಧತೆ ನಡೆದಿದೆ.
Last Updated 30 ಸೆಪ್ಟೆಂಬರ್ 2024, 7:19 IST
ಚಿತ್ರದುರ್ಗ: ಖಾಲಿ ನಿವೇಶನ ಸ್ವಚ್ಛತೆಗೆ ಡೆಡ್‌ಲೈನ್‌
ADVERTISEMENT
ADVERTISEMENT
ADVERTISEMENT
ADVERTISEMENT