ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕೆ.ಟಿ.ಗಟ್ಟಿ

ಸಂಪರ್ಕ:
ADVERTISEMENT

‌ನಾದದ ಅಮೂರ್ತ ಸಾಂಗತ್ಯ

ಸಂಗೀತದಲ್ಲಿರುವ ನಾದ ಬೇರೆ, ಶಬ್ದದ ಅರ್ಥದಲ್ಲಿರುವ ನಾದ ಬೇರೆ. ಒಂದಿಲ್ಲದೆ ಇನ್ನೊಂದಿರಲು ಸಾಧ್ಯವೆ? ಎರಡೂ ಸೇರಿದ್ದು ಕಾವ್ಯ ಎನಿಸಿಕೊಳ್ಳುತ್ತದೆ. ಬರೀ ಸರಿಗಮ ಪದನಿಸ ಹಾಡಾಗಬಹುದು.
Last Updated 2 ಫೆಬ್ರುವರಿ 2019, 20:00 IST
‌ನಾದದ ಅಮೂರ್ತ ಸಾಂಗತ್ಯ

ಆಚರಣೆ, ಅನುಕರಣೆ ಮತ್ತು ಸಂಸ್ಕೃತಿ

ದುಂದುಗಾರಿಕೆಯ ಆಚರಣೆಗಳಿಂದ ನಮ್ಮ ಸಮಾಜಕ್ಕೆ, ಸಂಸ್ಕೃತಿಗೆ ವಿಶೇಷವಾದುದು ಏನಾದರೂ ದಕ್ಕಿದೆಯೇ?
Last Updated 2 ಜನವರಿ 2019, 20:15 IST
ಆಚರಣೆ, ಅನುಕರಣೆ ಮತ್ತು ಸಂಸ್ಕೃತಿ

ಭಾಷೆ ಬೆಳೆಯುವ ಬಗೆ

ಕನ್ನಡ ಭಾಷೆಗೆ ಏನೂ ಆಪತ್ತು ಉಂಟಾಗಿಲ್ಲ. ಆದರೆ ಭಾಷೆ ಕುಬ್ಜತೆಗೀಡಾಗುವಂತೆ ತೋರುತ್ತದೆ
Last Updated 18 ಡಿಸೆಂಬರ್ 2018, 19:36 IST
ಭಾಷೆ ಬೆಳೆಯುವ ಬಗೆ

ಮಾನವೀಯತೆಯ ಅಧಃಪತನವೇ?

ಕಲೆ, ಸಾಹಿತ್ಯ, ಪುಸ್ತಕ, ವಿಜ್ಞಾನ, ಕೃಷಿ ಇತ್ಯಾದಿಗಳ ವಿಚಾರವೇ ಇಲ್ಲದೆ ಮಕ್ಕಳು ಬೆಳೆಯುತ್ತಿದ್ದರೆ, ಅವರ ಮನಸ್ಸನ್ನು ಮೌಢ್ಯ ಕವಿಯುತ್ತದೆ
Last Updated 13 ನವೆಂಬರ್ 2018, 20:28 IST
ಮಾನವೀಯತೆಯ ಅಧಃಪತನವೇ?

ಸ್ವಚ್ಛವಾಗಬೇಕಾದ್ದು ಬಹಳಷ್ಟಿದೆ

ಭಾರತದಲ್ಲಿ ಸ್ವಚ್ಛವಿಲ್ಲದಿರುವುದು ರಾಜಕೀಯದ ಮಂದಿಯ ನಾಲಿಗೆ ಮಾತ್ರ. ಇದನ್ನು ಸ್ವಚ್ಛಗೊಳಿಸಬೇಕಾದ್ದು ಯಾರು?
Last Updated 8 ಅಕ್ಟೋಬರ್ 2018, 20:14 IST
ಸ್ವಚ್ಛವಾಗಬೇಕಾದ್ದು ಬಹಳಷ್ಟಿದೆ

ಭೂಮಿಯ ಮೂಲ ನಿವಾಸಿ ಯಾರು?

ಮೊನ್ನೆ ಮೊನ್ನೆ ಸಂಭವಿಸಿದ ಜಲಪ್ರಳಯ ಮನುಷ್ಯ ಕಟ್ಟಿಕೊಂಡ ಎಲ್ಲಾ ನಂಬಿಕೆಗಳನ್ನು ಸುಳ್ಳು ಎಂದು ತೋರಿಸಿತು. ಆ ಜಲಪ್ರಳಯದ ಬೆನ್ನಲ್ಲೇ ನಿರ್ಜಲ ಪ್ರಳಯ ಉಂಟಾಗಿದೆ
Last Updated 20 ಸೆಪ್ಟೆಂಬರ್ 2018, 20:21 IST
ಭೂಮಿಯ ಮೂಲ ನಿವಾಸಿ ಯಾರು?

ಮಕ್ಕಳ ಕಳವು: ಘೋರ ಪಾತಕ

‘ನನ್ನ ಮಗು, ನನ್ನ ಜವಾಬ್ದಾರಿ’ ಎಂಬ ಅರಿವು ಮತ್ತು ಎಚ್ಚರ ತಾಯಿಗೆ ಇರಲೇಬೇಕು
Last Updated 15 ಆಗಸ್ಟ್ 2018, 19:30 IST
ಮಕ್ಕಳ ಕಳವು: ಘೋರ ಪಾತಕ
ADVERTISEMENT
ADVERTISEMENT
ADVERTISEMENT
ADVERTISEMENT