ಅಭಿಪ್ರಾಯ, ಅಭಿಮತಗಳಲ್ಲಿ ತಲೆಮಾರಿನ ಅಂತರ
ಒಂದು ತಲೆಮಾರಿಗೂ ಮತ್ತೊಂದು ತಲೆಮಾರಿಗೂ ಅಭಿಪ್ರಾಯಗಳಲ್ಲಿ, ಅಭಿಮತಗಳಲ್ಲಿ ಇರುವ ವ್ಯತ್ಯಾಸ ಅಥವಾ ಭಿನ್ನತೆಯನ್ನು ತಲೆಮಾರಿನ ಅಂತರ (ಜನರೇಷನ್ ಗ್ಯಾಪ್) ಎನ್ನಬಹುದು. ತಾಯಿ-ಮಕ್ಕಳ ನಡುವೆ, ತಂದೆ-ಮಕ್ಕಳ ನಡುವಿನ ಆಲೋಚನಾ ಕ್ರಮದ ಅಂತರವನ್ನೂ ಜನರೇಷನ್ ಗ್ಯಾಪ್ ಎಂದೇ ಹೇಳಬಹುದು. Last Updated 12 ಸೆಪ್ಟೆಂಬರ್ 2023, 11:30 IST