ವರ್ಮೊಂಟ್ನಲ್ಲಿ ನಿಸರ್ಗದ ಹೋಳಿಯಾಟ
ವೆರ್ಮೊಂಟ್ನಲ್ಲಿ ‘ಫಾಲ್’ ಅಂದರೆ ಶರತ್ಕಾಲ. ಇದು ಸೆಪ್ಟೆಂಬರ್ ಮಧ್ಯದಿಂದ ಪ್ರಾರಂಭವಾಗಿ ಅಕ್ಟೋಬರ್ ಮೊದಲನೇ ವಾರದವರೆಗೆ ಇರುತ್ತದೆ. ಮಳೆ ಬೀಳದ ಸಮಯವದು. ಹೀಗಾಗಿ ಕಾಡುಗಳು ಇನ್ನಷ್ಟು ಬಣ್ಣದ ಛತ್ರಿಯನ್ನು ಹರಡಿಕೊಂಡಿರುತ್ತವೆ.Last Updated 30 ಅಕ್ಟೋಬರ್ 2019, 19:30 IST