ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ಮಂಜುಳಾ ರಾಜ್

ಸಂಪರ್ಕ:
ADVERTISEMENT

ಕನಸಿನ ಕಾಶ್ಮೀರದಲ್ಲಿ ...ಗುಲ್‌ಮಾರ್ಗ್‌ ಹಾದಿಯಲ್ಲಿ...

ಕಾಶ್ಮೀರ ಕಣಿವೆಯನ್ನು ಕಣ್ಣುತುಂಬಿಕೊಳ್ಳಲು ಏಪ್ರಿಲ್‌ನಿಂದ ಆಗಸ್ಟ್‌ವರೆಗೂ ಅತ್ಯುತ್ತಮ ಸಮಯ. ಹಿಮಾಚ್ಛಾದಿತ ಶಿಖರಗಳ ನಡುವಿನ ‘ಗುಲ್‌ಮಾರ್ಗ್‌’ಗೆ ಭೇಟಿ ನೀಡದಿದ್ದರೆ ಈ ಪ್ರವಾಸ ಅಪೂರ್ಣ. ಶ್ರೀನಗರದಿಂದ 49 ಕಿ.ಮೀ. ದೂರದಲ್ಲಿರುವ ಹೂವಿನ ಹುಲ್ಲುಗಾವಲಿನ ಕಿರುನೋಟ ಇಲ್ಲಿದೆ...
Last Updated 13 ಆಗಸ್ಟ್ 2023, 0:31 IST
ಕನಸಿನ ಕಾಶ್ಮೀರದಲ್ಲಿ ...ಗುಲ್‌ಮಾರ್ಗ್‌ ಹಾದಿಯಲ್ಲಿ...

ಎಮ್ಟಿ ನೆಸ್ಟ್‌ ಸಿಂಡ್ರೋಮ್‌: ‘ಗೂಡು’ ಖಾಲಿಯಾದಾಗ..

ಮಕ್ಕಳೆಲ್ಲ ತಮ್ಮ ಜೀವನ ರೂಪಿಸಿಕೊಂಡು ಮನೆಯಿಂದ ಹೊರಗೆ ಹೊರಟ ಮೇಲೆ ವಿಶೇಷವಾಗಿ ತಾಯಂದಿರಿಗೆ ಮನಸ್ಸಿನಲ್ಲಿ ‘ಶೂನ್ಯ ಭಾವ’ ಆವರಿಸುತ್ತದೆ. ಈ ಏಕಾಂಗಿತನದ ತಳಮಳಗಳನ್ನು ‘ಎಮ್ಟಿ ಸಿಂಡ್ರೋಮ್’ ಎನ್ನುತ್ತಾರೆ.
Last Updated 22 ಏಪ್ರಿಲ್ 2022, 19:30 IST
ಎಮ್ಟಿ ನೆಸ್ಟ್‌ ಸಿಂಡ್ರೋಮ್‌: ‘ಗೂಡು’ ಖಾಲಿಯಾದಾಗ..

ವಿಮರ್ಶಾತ್ಮಕ ಚಿಂತನೆಗೆ ಪ್ರಶ್ನೆ ಕೇಳು ಮಗುವೇ..

ಭವಿಷ್ಯದ ಉದ್ಯೋಗಗಳಿಗೆ ಹೊಸ ಬಗೆಯ ಕೌಶಲಗಳು ಅಗತ್ಯ. ಈಗಿನ ಮಕ್ಕಳನ್ನು ಅದಕ್ಕೆ ತಕ್ಕಂತೆ ಬೆಳೆಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಅವರಲ್ಲಿ ವಿಮರ್ಶಾತ್ಮಕ ಚಿಂತನೆ ಬೆಳೆಸಿದರೆ ಅನುಕೂಲ.
Last Updated 3 ಅಕ್ಟೋಬರ್ 2021, 19:30 IST
ವಿಮರ್ಶಾತ್ಮಕ ಚಿಂತನೆಗೆ ಪ್ರಶ್ನೆ ಕೇಳು ಮಗುವೇ..

ಮನೆಯಲ್ಲೇ ಇದೆ ಲೆಕ್ಕದ ನಂಟು

ಪುಟ್ಟ ಮಕ್ಕಳಿಗೆ ಮನೆಯಲ್ಲೇ ಸುಲಭವಾದ ಗಣಿತ ಕಲಿಸಲು ಕೆಲವು ಚಟುವಟಿಕೆಗಳನ್ನು ಪೋಷಕರು ಮಾಡಿಸಬಹುದು. ಇದರಿಂದ ಅವರ ಕಲಿಕಾ ಮಟ್ಟವೂ ಸುಧಾರಿಸುತ್ತದೆ.
Last Updated 3 ಡಿಸೆಂಬರ್ 2020, 18:17 IST
ಮನೆಯಲ್ಲೇ ಇದೆ ಲೆಕ್ಕದ ನಂಟು

ನಿಮ್ಮ ಮಗುವಿಗೆ ಸೋಲಿನ ಸಿಂಡ್ರೋಮ್‌ ಇದೆಯೆ?

ಪೇರೆಂಟಿಂಗ್‌: ನಿಮ್ಮ ಮಕ್ಕಳು ಆಟದಲ್ಲೋ ಅಥವಾ ಬೇರೆ ಯಾವ ಸ್ಪರ್ಧೆಯಲ್ಲೋ ಸೋತಾಗ ಸಿಟ್ಟಿನಿಂದ ಕೂಗಾಡುವ, ಮುನಿಸಿನಿಂದ ಮೌನವಾಗುವ ನಡವಳಿಕೆ ತೋರಿಸುತ್ತಾರೆಯೆ? ಈ ಅಪಜಯದ ಕುರಿತಾದ ಮಕ್ಕಳ ನಡವಳಿಕೆ ಅವರ ಒಟ್ಟಾರೆ ಪ್ರಗತಿಯ ಮೇಲೆ ಪರಿಣಾಮ ಬೀರುತ್ತಿದೆಯೆ? ಹಾಗಾದರೆ ಅಂತಹ ಮಕ್ಕಳ ‘ಸೋಲಿನ ಸಿಂಡ್ರೋಮ್‌’ ಅನ್ನು ಕಡಿಮೆ ಮಾಡುವುದು ಹೇಗೆ?
Last Updated 2 ಮಾರ್ಚ್ 2020, 19:30 IST
ನಿಮ್ಮ ಮಗುವಿಗೆ ಸೋಲಿನ ಸಿಂಡ್ರೋಮ್‌ ಇದೆಯೆ?

ಆ್ಯಕ್ಷನ್ ಸಾಂಗ್ ಬಹಳ ಸ್ಟ್ರಾಂಗ್..

ನಿಮ್ಮ ಮಗು ಕುಣಿಯುತ್ತ, ಕುಪ್ಪಳಿಸುತ್ತ ಹಾಡುತ್ತಿದ್ದರೆ ನೋಡಲು ಎಷ್ಟು ಆನಂದವಾಗಿರುತ್ತದೆ ಅಲ್ಲವೇ? ಈ ಖುಷಿಯ ಕ್ಷಣಗಳ ಜೊತೆಗೆ ಹಾಡು ಮತ್ತು ಅಭಿನಯ ಚಿಣ್ಣರಿಗೆ ಹಲವು ವಿಧದಲ್ಲಿ ಪ್ರಯೋಜನಕಾರಿ.
Last Updated 15 ಜನವರಿ 2020, 10:00 IST
ಆ್ಯಕ್ಷನ್ ಸಾಂಗ್ ಬಹಳ ಸ್ಟ್ರಾಂಗ್..

ಕಥೆ ಕಥೆ ಕಾರಣ..ಕಥೆ ಮೂಲಕ ಮಕ್ಕಳಿಗೆ ವ್ಯಾಕರಣ!

ಕಥೆ ಎಂದರೆ ಚಿಕ್ಕವರಷ್ಟೇ ಅಲ್ಲ, ದೊಡ್ಡವರೂ ಕೂಡ ಆಕರ್ಷಿತರಾಗುವುದು ಸಹಜವೇ. ಹೀಗಿರುವಾಗಿ ಕುತೂಹಲಕಾರಿ ಕಥೆಗಳಿಂದ ಮಕ್ಕಳನ್ನು ಸಮರ್ಥವಾಗಿ ಕಲಿಕೆಯಲ್ಲಿ ತೊಡಗಿಸಬಹುದು; ವ್ಯಾಕರಣವನ್ನು ಸರಳವಾಗಿ ಕಲಿಸಬಹುದು; ಶಬ್ದಗಳ ಭಂಡಾರವನ್ನೇ ಭರ್ತಿ ಮಾಡಬಹುದು.
Last Updated 15 ನವೆಂಬರ್ 2019, 6:30 IST
ಕಥೆ ಕಥೆ ಕಾರಣ..ಕಥೆ ಮೂಲಕ ಮಕ್ಕಳಿಗೆ ವ್ಯಾಕರಣ!
ADVERTISEMENT
ADVERTISEMENT
ADVERTISEMENT
ADVERTISEMENT