ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ನಂದಿನಿ ವಿಶ್ವನಾಥ ಹೆದ್ದುರ್ಗ

ಸಂಪರ್ಕ:
ADVERTISEMENT

ನಂದಿನಿ ಹೆದ್ದುರ್ಗ ಅವರ ಕವನ: ಒಲೆ ಆರುವ‌ ಸಮಯಕ್ಕೆ

ನಂದಿನಿ ಹೆದ್ದುರ್ಗ ಅವರ ಕವನ: ಒಲೆ ಆರುವ‌ ಸಮಯಕ್ಕೆ
Last Updated 15 ಜೂನ್ 2024, 23:30 IST
ನಂದಿನಿ ಹೆದ್ದುರ್ಗ ಅವರ ಕವನ: ಒಲೆ ಆರುವ‌ ಸಮಯಕ್ಕೆ

ನಂದಿನಿ ಹೆದ್ದುರ್ಗ ಅವರ ಕವಿತೆ: ಅಷ್ಟು ಸಾಕು ನನಗೆ

ಹೊಸಬೆಟ್ಟ ಅದರ ನೆತ್ತಿ ಬೋಳು ಮೈ ಕಾದ ಕರಿಕಲ್ಲ ಬಂಡೆ ಹತ್ತುವ ಕೊರಕಲು ಹಾದಿ ಆಸೆ ಹುಟ್ಟಿಸುತ್ತಿವೆ ನಿನಗೆ
Last Updated 17 ಡಿಸೆಂಬರ್ 2022, 19:30 IST
ನಂದಿನಿ ಹೆದ್ದುರ್ಗ ಅವರ ಕವಿತೆ: ಅಷ್ಟು ಸಾಕು ನನಗೆ

ನಂದಿನಿ ಹೆದ್ದುರ್ಗ ಬರೆದ ಕವಿತೆ: ಮತ್ತೆ ಹುಟ್ಟಿ ಬರುತ್ತೇವೆ

ಕವನ
Last Updated 25 ಜೂನ್ 2022, 19:31 IST
ನಂದಿನಿ ಹೆದ್ದುರ್ಗ ಬರೆದ ಕವಿತೆ: ಮತ್ತೆ ಹುಟ್ಟಿ ಬರುತ್ತೇವೆ

ನಂದಿನಿ ಹೆದ್ದುರ್ಗ ಬರೆದ ಕಥೆ: ಉದ್ದಲಂಗವೂ... ದಿಬ್ಬದ ಸೀಬೆಹಣ್ಣೂ

ರಾಗವಾಗಿ ಮಗ್ಗಿ ಬಾಯಿಪಾಠ ಮಾಡುತ್ತಿದ್ದ ವಾಸಂತಿಗೆ ಆ ಸಂಜೆ ಗೊತ್ತಾದ ಹೊಸಸುದ್ದಿಯಿಂದ ಬಹಳ ಖುಷಿಯಾಗಿತ್ತು. ಅಪ್ಪ ಅಮ್ಮನಿಗೆ ಕೆಲಸದ ನಿಮಿತ್ತ ದೂರದ ಪೇಟೆಗೆ ಹೋಗಲಿಕ್ಕಿದೆಯಂತೆ.ಅದೂ ನಾಳೆಯೇ.
Last Updated 26 ಫೆಬ್ರುವರಿ 2022, 19:31 IST
ನಂದಿನಿ ಹೆದ್ದುರ್ಗ ಬರೆದ ಕಥೆ: ಉದ್ದಲಂಗವೂ... ದಿಬ್ಬದ ಸೀಬೆಹಣ್ಣೂ

ನಂದಿನಿ ಹೆದ್ದುರ್ಗ ಕವಿತೆಗಳು: ಬಿಡಿ ಹೂ

ಹನಿಗವಿತೆಗಳ ಗುಚ್ಛ
Last Updated 23 ಅಕ್ಟೋಬರ್ 2021, 21:09 IST
ನಂದಿನಿ ಹೆದ್ದುರ್ಗ ಕವಿತೆಗಳು: ಬಿಡಿ ಹೂ

ನಂದಿನಿ ಹೆದ್ದುರ್ಗ ಬರೆದ ಕಥೆ: ಸೊನ್ನೆಯ ಮುಂದಿನ ಸಂಖ್ಯೆ

‘ಏನ್ ಮಾಡದು ಅಂತ ನೀವೇ ಹಟ್ಯೋರೆಲ್ಲಾ ನಿರ್ಧಾರ ‌ಮಾಡ್ರಪ್ಪಾ’ ಕಲ್ಲೇದೇವರ ಹಳ್ಳಿಯ ಕೆಳ್ಳೆ ಊರಿನ ಒಂದು ಚಾವಾಡಿಯಾಗೆ ಪಂಚಾತ್ಕೆ ಮಾಡಾಕೆ ಅಂತ ಜನ ಸೇರ್ಕೊಂಡಿದ್ರು. ಹಟ್ಟಿ ಹಿರೀಕ ಜವರಯ್ಯ ಕಟ್ಟೆ ಮ್ಯಾಲೆ ಕುಂತಿದ್ದ. ಪಕ್ಕದಾಗೆ ಚಾವಡಿ ದೇವ್ರು ಪೂಜೆ ಮಾಡೋ ಪೂಜಾರಪ್ಪ, ಜೊತಿಗೆ ಐದನೇ ಕ್ಲಾಸು ಪೇಲಾಗಿ ಚಾವಡಿಯಾಗೆ ಒಂಚೂರು ಇದ್ಯಾಬುದ್ದಿ ತಿಳ್ದೋನು ಅನ್ನ್ಸ್ಕಂಡಿರೋನು, ಉಳ್ದೊರಂಗೆ ಹೆಬ್ಬೆಟ್ಟಿನ‌ ಬದಲು ಕೋಳಿಕಾಲು ಅಕ್ಷರದಲ್ಲಿ ತನ್ಹೆಸರು ಬರೆಯುವಂತ ಈರಯ್ಯನೂ ಪಂಚಾಯ್ತಿ ಪ್ರಮುಖರ ಜತೆ ನಿತ್ಕಂಡಿದ್ದ.
Last Updated 17 ಜುಲೈ 2021, 19:30 IST
ನಂದಿನಿ ಹೆದ್ದುರ್ಗ ಬರೆದ ಕಥೆ: ಸೊನ್ನೆಯ ಮುಂದಿನ ಸಂಖ್ಯೆ

ಕಥೆ: ಚಕ್ರಬಂಧ

‘ರೀ..ಇವತ್ತು ಕೆಲಸದವರು ಬರ್ತಾರಾ…? ರೂಫಿಂಗಿನವರು ಬಂದ್ರೆ ಮೊದಲು ಡೈನಿಂಗ್ ಹಾಲ್ ಗ್ಲಾಸ್ ಫಿಟ್ಟಿಂಗ್ ಕೆಲಸ ಮುಗಿಯಲಿ. ರೀ..ಕೇಳಿದ್ರಾ?’ ಮೊಬೈಲಿನಲ್ಲಿ ಯಾವುದೋ ವಿಡಿಯೋ ನೋಡ್ತಾ ಕುಳಿತವನಿಗೆ ತನ್ನ ಮಾತು ಕೇಳಿತೋ ಇಲ್ಲವೋ ಅನುಮಾನವಾಗಿ ಜಾಹ್ನವಿ ‘ರೀ...ಇವತ್ತು ಡೈನಿಂಗ್ ಹಾಲ್‌ದು…’ ಮತ್ತೆ ಕರೆಯುತ್ತಾ ಹೊರಜಗುಲಿಗೆ ಬಂದಳು.
Last Updated 17 ಏಪ್ರಿಲ್ 2021, 19:30 IST
ಕಥೆ: ಚಕ್ರಬಂಧ
ADVERTISEMENT
ADVERTISEMENT
ADVERTISEMENT
ADVERTISEMENT