ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ನಟರಾಜ ನಾಗಸಂದ್ರ

ಸಂಪರ್ಕ:
ADVERTISEMENT

ದೊಡ್ಡಬಳ್ಳಾಪುರ: ವಿಭಿನ್ನ ಕೈ ರುಚಿಯ ಚಿರುಮುರಿಗೆ ಮನ ಸೋಲದವರಿಲ್ಲ

ಸಂಜೆ ವೇಳೆ ಚಿರುಮುರಿ, ನಿಪ್ಪಟ್ಟ ಮಸಾಲೆ, ಟೊಮೆಟೊ, ಸೌತೆಕಾಯಿ ಮಸಾಲೆ, ಬನ್‌ಮಸಾಲ ಹೀಗೆಯೇ ಈ ಪಟ್ಟಿ ಬೆಳೆಯುತ್ತ ಹೋಗುತ್ತದೆ.
Last Updated 17 ನವೆಂಬರ್ 2024, 4:14 IST
ದೊಡ್ಡಬಳ್ಳಾಪುರ: ವಿಭಿನ್ನ ಕೈ ರುಚಿಯ ಚಿರುಮುರಿಗೆ ಮನ ಸೋಲದವರಿಲ್ಲ

ದೊಡ್ಡಬಳ್ಳಾಪುರ: ನಿರ್ವಹಣೆ ಇಲ್ಲದೆ ಪಾಳು ಬಿದ್ದ ಮೇಕ್‌ ಶಿಫ್ಟ್‌ ಆಸ್ಪತ್ರೆ

ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಗೆ ಪ್ರತಿ ದಿನ ಹೊರ ರೋಗಿಗಳು ಸುಮಾರು 400 ರಿಂದ 500 ಜನರವರೆಗೂ ಬರುತ್ತಾರೆ. ವೈದ್ಯರು ಹೊರ ರೋಗಿ ಪರೀಕ್ಷೆ ಮಾಡಲು, ರೋಗಿಗಳು ಕುಳಿತುಕೊಳ್ಳಲು ಸಹ ಸ್ಥಳ ಇಲ್ಲದಷ್ಟು ಕಾರಿಡಾರ್‌ಗಳಲ್ಲೇ ನಿಂತು ಕಾಲಕಳೆಯುವ ಸ್ಥಿತಿ ಇದೆ.
Last Updated 30 ಅಕ್ಟೋಬರ್ 2024, 5:57 IST
ದೊಡ್ಡಬಳ್ಳಾಪುರ: ನಿರ್ವಹಣೆ ಇಲ್ಲದೆ ಪಾಳು ಬಿದ್ದ ಮೇಕ್‌ ಶಿಫ್ಟ್‌ ಆಸ್ಪತ್ರೆ

ದೊಡ್ಡಬಳ್ಳಾಪುರ: ನಗರಕ್ಕೆ ಕಸದ ‘ಉಡುಗೊರೆ’ ಕೊಟ್ಟ ಹಬ್ಬ

ಒಂದು ತಿಂಗಳ ಅಂತರದಲ್ಲಿ ಎರಡು ಹಬ್ಬಗಳು ಬಂದು ಹೋಗಿವೆ. ಹಬ್ಬದ ಸಡಗರ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಗರದ ಗಲ್ಲಿ ಗಲ್ಲಿಗಳಲ್ಲಿಯೂ ಕಸದ ರಾಶಿಯನ್ನು ಉಳಿಸಿ ಹೊಗಿದ್ದು, ಮೂಗುಮುಚ್ಚಿಕೊಂಡು ಒಡಾಡುವಂತಾಗಿದೆ. ಹಾಗೆಯೇ ಜಡಿಮಳೆ ಪ್ರಾರಂಭವಾದರೆ ರೋಗ ಹರಡುವ ಭೀತಿಯನ್ನು ಮೂಡಿಸಿದೆ.
Last Updated 14 ಅಕ್ಟೋಬರ್ 2024, 5:52 IST
ದೊಡ್ಡಬಳ್ಳಾಪುರ: ನಗರಕ್ಕೆ ಕಸದ ‘ಉಡುಗೊರೆ’ ಕೊಟ್ಟ ಹಬ್ಬ

ದೊಡ್ಡಬಳ್ಳಾಪುರ: ಹೊಸ ಜೇಡ ಪ್ರಭೇದಕ್ಕೆ ‘ತೆಂಕಣ ಜಯಮಂಗಲಿ’ ಹೆಸರು

ಜಯಮಂಗಲಿ ನದಿ ಉಗಮ ಸ್ಥಾನದಲ್ಲಿ ಹೊಸ ಪ್ರಬೇಧ ಪತ್ತೆ
Last Updated 12 ಅಕ್ಟೋಬರ್ 2024, 23:30 IST
ದೊಡ್ಡಬಳ್ಳಾಪುರ: ಹೊಸ ಜೇಡ ಪ್ರಭೇದಕ್ಕೆ ‘ತೆಂಕಣ ಜಯಮಂಗಲಿ’ ಹೆಸರು

ದೊಡ್ಡಬಳ್ಳಾಪುರ | ಸರ್ಕಾರಿ ಹಾಸ್ಟೆಲ್‌ ಸೇರಲು ನೂಕುನುಗ್ಗಲು

ವಿಜಯಪುರ, ರಾಯಚೂರು, ಬಳ್ಳಾರಿ ವಿದ್ಯಾರ್ಥಿನಿಯರೇ ಹೆಚ್ಚು
Last Updated 8 ಅಕ್ಟೋಬರ್ 2024, 6:40 IST
ದೊಡ್ಡಬಳ್ಳಾಪುರ | ಸರ್ಕಾರಿ ಹಾಸ್ಟೆಲ್‌ ಸೇರಲು ನೂಕುನುಗ್ಗಲು

Gandhi Jayanti: ದೊಡ್ಡಬಳ್ಳಾಪುರದಲ್ಲಿ ಬಾಪೂ ಹೆಜ್ಜೆ ಗುರುತು

ದಂಡಿ ಉಪ್ಪಿನ ಸತ್ಯಾಗ್ರಹ ನಡೆಗೆ ನೆನಪಿಸುವ ಗಾಂಧಿನಗರ ಪ್ರವೇಶ ದ್ವಾರ  
Last Updated 2 ಅಕ್ಟೋಬರ್ 2024, 4:05 IST
Gandhi Jayanti: ದೊಡ್ಡಬಳ್ಳಾಪುರದಲ್ಲಿ ಬಾಪೂ ಹೆಜ್ಜೆ ಗುರುತು

ದೊಡ್ಡಬಳ್ಳಾಪುರ: ಮರಿಚೀಕೆಯಾದ ಸಂಚಾರ ಪೊಲೀಸ್‌ ಠಾಣೆ

ರಾಜಕೀಯ ಮೇಲಾಟ; ಠಾಣೆ ಆರಂಭಕ್ಕೆ ಕೂಡಿ ಬಾರದ ಕಾಲ
Last Updated 16 ಸೆಪ್ಟೆಂಬರ್ 2024, 3:01 IST
ದೊಡ್ಡಬಳ್ಳಾಪುರ: ಮರಿಚೀಕೆಯಾದ ಸಂಚಾರ ಪೊಲೀಸ್‌ ಠಾಣೆ
ADVERTISEMENT
ADVERTISEMENT
ADVERTISEMENT
ADVERTISEMENT