ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

ಪ್ರಕಾಶ ಎನ್.ಮಸಬಿನಾಳ

ಸಂಪರ್ಕ:
ADVERTISEMENT

ಬದುಕು ಕಟ್ಟಿಕೊಟ್ಟ ಪತ್ರಿಕೆ ವಿತರಣೆ: ಉದ್ಯೋಗ ನೀಡಿದ ಸಂತೃಪ್ತಿ

ಬಸವನಬಾಗೇವಾಡಿ: ಪತ್ರಿಕೆ ಓದುವ ಹವ್ಯಾಸ, ‘ಪ್ರಜಾವಾಣಿ’ ಪತ್ರಿಕೆ ಬಗ್ಗೆ ಇದ್ದ ಅಭಿಮಾನದಿಂದ ಕಳೆದ 27 ವರ್ಷದಿಂದ ಪತ್ರಿಕೆ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪಟ್ಟಣದ ವಿಠ್ಠಲ ಕುಲಕರ್ಣಿ ಅವರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವುದರೊಂದಿಗೆ ಕೆಲವರಿಗೆ ಉದ್ಯೋಗ ನೀಡಿದ ಸಂತೃಪ್ತಿ ಇದೆ.
Last Updated 4 ಸೆಪ್ಟೆಂಬರ್ 2024, 5:56 IST
ಬದುಕು ಕಟ್ಟಿಕೊಟ್ಟ ಪತ್ರಿಕೆ ವಿತರಣೆ: ಉದ್ಯೋಗ ನೀಡಿದ ಸಂತೃಪ್ತಿ

ಬಸವನಬಾಗೇವಾಡಿ: ಕುಡಿಯುವ ನೀರಿಗೆ ಗ್ರಾಮಸ್ಥರ ಬವಣೆ

ತಾಲ್ಲೂಕಿನ ಮಣ್ಣೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಬಾಗೇವಾಡಿಯಿಂದ ಮೂರುವರೆ ಕಿ.ಮೀ ಅಂತರದಲ್ಲಿರುವ ನಾಗೂರ ಗ್ರಾಮ ಹಲವು ಮೂಲ ಸೌಲಭ್ಯ ಕೊರತೆಯಿಂದ ಸೊರಗಿದೆ. ಅಂದಾಜು 5,000 ಜನಸಂಖ್ಯೆ ಇರುವ ಗ್ರಾಮ ಕುಡಿಯುವ ನೀರಿಗೆ ಪರಿತಪಿಸುವಂತಾಗಿದೆ.
Last Updated 27 ಮಾರ್ಚ್ 2024, 4:59 IST
ಬಸವನಬಾಗೇವಾಡಿ: ಕುಡಿಯುವ ನೀರಿಗೆ ಗ್ರಾಮಸ್ಥರ ಬವಣೆ

ಬಸವನಬಾಗೇವಾಡಿ: ಇವರೇ ನೋಡಿ..ಉರಗ ರಕ್ಷಕ ಜೋಡಿ

ಬಸವನಬಾಗೇವಾಡಿ: ಕಿರಾಣಿ ಅಂಗಡಿ ಸುತ್ತ ಕಸ ಕಡ್ಡಿಯಲ್ಲಿ ಆಗಾಗ್ಗೆ ಕಾಣಿಸುತಿದ್ದ ಹಾವುಗಳನ್ನು ಹಿಡಿದು ದೂರದ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರುತಿದ್ದ ಅಂಗಡಿ ಮಾಲೀಕರ ಹಾವುಗಳ ಬಗೆಗಿನ ಕಾಳಜಿಯನ್ನು ಬಾಲ್ಯದಲ್ಲಿಯೇ ಕಂಡಿದ್ದ ಪಟ್ಟಣದ ಸಂಗನಗೌಡ ಮ್ಯಾಗೇರಿ ಅವರು ಹಾವುಗಳ ರಕ್ಷಣೆ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ.
Last Updated 4 ಡಿಸೆಂಬರ್ 2021, 19:45 IST
ಬಸವನಬಾಗೇವಾಡಿ: ಇವರೇ ನೋಡಿ..ಉರಗ ರಕ್ಷಕ ಜೋಡಿ

ಇದು ಮಕ್ಕಳ ನೆಚ್ಚಿನ ನೇತಾಜಿ ಶಾಲೆ

ಶಾಲಾ ಆವರಣದಲ್ಲಿ ಕೈತೋಟ; 752 ವಿದ್ಯಾರ್ಥಿಗಳು ದಾಖಲು, ಗುಣಮಟ್ಟಕ್ಕೆ ಆದ್ಯತೆ
Last Updated 13 ಡಿಸೆಂಬರ್ 2019, 15:16 IST
ಇದು ಮಕ್ಕಳ ನೆಚ್ಚಿನ ನೇತಾಜಿ ಶಾಲೆ

ಗ್ರಾಮೀಣ ಭಾಗದ ಸುಸಜ್ಜಿತ ಶಾಲೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಬಸವೇಶ್ವರ ದೇವಾಲಯ ಅಂತರರಾಷ್ಟ್ರೀಯ ಶಾಲೆ ಮುಂದೆ
Last Updated 25 ಅಕ್ಟೋಬರ್ 2019, 14:37 IST
ಗ್ರಾಮೀಣ ಭಾಗದ ಸುಸಜ್ಜಿತ ಶಾಲೆ

ಬಸವನಬಾಗೇವಾಡಿ: ಸ್ವಾಮೀಜಿಯ ಕೃಷಿ ಪ್ರೀತಿ

3 ಎಕರೆ 20 ಗುಂಟೆಯಲ್ಲಿ ಹನಿ ನೀರಾವರಿ, ದ್ರಾಕ್ಷಿ ಬೆಳೆ
Last Updated 14 ಅಕ್ಟೋಬರ್ 2019, 20:00 IST
ಬಸವನಬಾಗೇವಾಡಿ: ಸ್ವಾಮೀಜಿಯ ಕೃಷಿ ಪ್ರೀತಿ

ಗ್ರಾಮದ ಸ್ವಚ್ಛತೆ, ಮೂಲಸೌಲಭ್ಯಕ್ಕೆ ಆದ್ಯತೆ

ಕುದರಿಸಾಲವಾಡಗಿಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ
Last Updated 2 ಅಕ್ಟೋಬರ್ 2019, 6:03 IST
ಗ್ರಾಮದ ಸ್ವಚ್ಛತೆ, ಮೂಲಸೌಲಭ್ಯಕ್ಕೆ ಆದ್ಯತೆ
ADVERTISEMENT
ADVERTISEMENT
ADVERTISEMENT
ADVERTISEMENT