ದ್ರಾವಿಡದ ಬೇರು ನೀರುಂಡೊಡೆ ತಣಿಯದೆ ಕನ್ನಡದ ಶಾಖೋಪಶಾಖೆಗಳು?
ಕನ್ನಡ ಭಾಷೆ–ಸಾಹಿತ್ಯವನ್ನು ಬಲಪಡಿಸಲು, ಹೊಸದಿಕ್ಕಿನಲ್ಲಿ ಚಿಂತಿಸಲು ಸೋದರ ಭಾಷೆಗಳಾದ ತಮಿಳು, ತೆಲುಗು, ಮಲಯಾಳಂ, ತುಳು, ಕೊಡವ ಮುಂತಾದ ದ್ರಾವಿಡ ಭಾಷೆಗಳ ನೆರವನ್ನು ಏಕೆ ಪಡೆಯಬಾರದು? ಒಂದೊಮ್ಮೆ ಕನ್ನಡಕ್ಕೆ ಹೊಸ ಮಗ್ಗುಲನ್ನು ಜೋಡಿಸಿ, ಹೊಸಹಾದಿಯಲ್ಲಿ ಸಾಗುವಂತೆ ಮಾಡಿದ ಬಂಗಾಳಿ, ಮರಾಠಿ ಭಾಷಾ ಸಾಹಿತ್ಯಗಳ ಪ್ರಯತ್ನ ಇದೀಗ ಇತಿಹಾಸ.Last Updated 20 ಫೆಬ್ರುವರಿ 2016, 19:40 IST