ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

ಪವಿತ್ರ ಶೆಟ್ಟಿ

ಸಂಪರ್ಕ:
ADVERTISEMENT

ಮಾತಿನ ಮಲ್ಲಿಯೋ ಸ್ವಾವಲಂಬಿಯೋ?

ಅರಳು ಹುರಿದಂತೆ ಪಟಪಟನೆ ಮಾತನಾಡುವ ನಟಿ ಕೃಷಿ ತಾಪಂಡ ಕೊಡಗಿನ ಬೆಡಗಿ. ಯಾರನ್ನೂ ಅವಲಂಬಿಸಬಾರದು, ಸ್ವಾವಲಂಬಿ ಆಗಿರಬೇಕು ಎಂಬ ನಿಲುವಿನ ಇವರು ಒಂದು ತಮಿಳು, ಎರಡು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Last Updated 2 ಫೆಬ್ರುವರಿ 2015, 19:30 IST
fallback

ನಿಯಮ ಮೀರಿ ನೃತ್ಯವ ತೋರಿ

ನಗರದಲ್ಲಿ ಇತ್ತೀಚೆಗೆ ನಡೆದ ಫ್ಯಾಷನ್ ಷೋ ಒಂದರಲ್ಲಿ ತಮ್ಮ ನೃತ್ಯದ ಝಲಕ್‌ ತೋರಿಸಿದ ‘ಔಟ್ಲಾ’ ತಂಡ ಆ ಸಂಜೆ ಸಾಕಷ್ಟು ಜನರ ಚಪ್ಪಾಳೆ ಗಿಟ್ಟಿಸಿಕೊಂಡಿತು. ಈ ನೃತ್ಯ ತಂಡದ ಹೆಸರು ಕೇಳಲು ಸ್ವಲ್ಪ ವಿಭಿನ್ನ. ‘ಔಟ್ಲಾ’ ಎಂದರೆ ಬ್ರೇಕ್ ದಿ ರೂಲ್ಸ್ ಎನ್ನುತ್ತಾರೆ ತಂಡದ ರೂವಾರಿ ಸಚಿನ್.
Last Updated 28 ಜನವರಿ 2015, 19:30 IST
ನಿಯಮ ಮೀರಿ ನೃತ್ಯವ ತೋರಿ

ಒಬಾಮಾಗೆ ಇಲ್ಲಿಂದ ಅಂದದ ಉಡುಗೊರೆ

ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯ ಭಾಗವಾಗಿರುವ ಚನ್ನಪಟ್ಟಣ ಗೊಂಬೆಗಳಿಗೀಗ ಅಮೇರಿಕ ಅಧ್ಯಕ್ಷನಿಗೆ ಉಡುಗೊರೆಯಾಗುವ ಹೆಗ್ಗಳಿಕೆ.
Last Updated 21 ಜನವರಿ 2015, 19:30 IST
fallback

ರಶ್ಮಿ ಸೌಂದರ್ಯ ಪಯಣ

ಇತ್ತೀಚೆಗೆ ನಗರದಲ್ಲಿ ನಡೆದ ಖ್ವಾಯಿಷ್ ಫ್ಯಾಷನ್‌ ಶೋನಲ್ಲಿ ಶೋ ಸ್ಟಾಪರ್ ಆಗಿ ಸಾಕಷ್ಟು ಜನರ ಚಪ್ಪಾಳೆ ಗಿಟ್ಟಿಸಿಕೊಂಡವರು ರಶ್ಮಿ ಬಂಟ್ವಾಳ್. ಗಾಢ ಕೆಂಪು ವರ್ಣದ ಉಡುಪಿನಲ್ಲಿ ಈ ಚೆಂದುಳ್ಳಿ ಚೆಲುವೆ ಬೆಕ್ಕಿನ ನಡಿಗೆ ನಡೆಯುತ್ತ ಬಂದು ನಗು ಚೆಲ್ಲಿದರು. ರಶ್ಮಿ ಮಂಗಳೂರಿನ ಬೆಡಗಿ.
Last Updated 7 ಜನವರಿ 2015, 19:30 IST
ರಶ್ಮಿ ಸೌಂದರ್ಯ ಪಯಣ

ನೃತ್ಯ ಚಲನೆಯಲ್ಲಿ ಭವಿಷ್ಯದ ಹೊಂಗನಸು!

ಬಾಲ್ಯದಿಂದಲೇ ನೃತ್ಯದತ್ತ ತೀವ್ರ ಒಲವು ಬೆಳೆಸಿಕೊಂಡಿದ್ದ ಹುಡುಗನೊಬ್ಬ ತನ್ನ ಓದಿಗೂ ಪೂರ್ಣವಿರಾಮ ಕೊಟ್ಟು ನೃತ್ಯ ತಂಡವೊಂದನ್ನು ಕಟ್ಟಿದ. ಆರಂಭದಲ್ಲಿ ಇದ್ದದ್ದು ನಾಲ್ಕು ಜನ. ಈಗ ಇಪ್ಪತ್ತು ಜನ ಇದ್ದಾರೆ. ಆ ತಂಡದ ಹೆಸರು ಶ್ಯಾಡೋಸ್ ಒನ್. ತಂಡ ಕಟ್ಟಿದ ರೂವಾರಿಯ ಹೆಸರು ತೇಜಸ್.
Last Updated 4 ಜನವರಿ 2015, 19:30 IST
fallback

ಸರ್ವರಿಗೂ ಸಲ್ಲುವ ಹಂಬಲ

ಡಿಸೈನರ್‌ ಉಡುಪು ಎನ್ನುವುದು ಕೆಲವು ಸೆಲಬ್ರಿಟಿಗಳಿಗೆ ಮಾತ್ರ ಸೀಮಿತವಾಗಬಾರದು. ತಾನು ವಿನ್ಯಾಸ ಮಾಡಿದ ಉಡುಪುಗಳು ಎಲ್ಲರಿಗೂ ಎಟುಕುವಂತಿರಬೇಕು ಎನ್ನುವ ಬದ್ಧತೆಯಲ್ಲಿಯೇ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ ವಿನ್ಯಾಸಕ ಗಿರೀಶ್‌. ಪಾಶ್ಚಾತ್ಯ ಶೈಲಿ ಮತ್ತು ಸಾಂಪ್ರದಾಯಿಕತೆ ಇವೆರನ್ನೂ ಸಮರ್ಥವಾಗಿ ವಿನ್ಯಾಸದಲ್ಲಿ ಬಳಸಿಕೊಳ್ಳುವ ಇವರಿಗೆ ಸಿನಿಮಾಲೋಕದಲ್ಲಿಯೂ ತಮ್ಮ ವಿನ್ಯಾಸದ ದಿರಿಸುಗಳು ಮಿಂಚಬೇಕು ಎಂಬ ಅಭಿಲಾಷೆಯಿದೆ.
Last Updated 25 ಡಿಸೆಂಬರ್ 2014, 19:30 IST
ಸರ್ವರಿಗೂ ಸಲ್ಲುವ ಹಂಬಲ

ಕ್ರಿಸ್‌ಮಸ್‌ ರಜೆಯ ಈ ಮುಖ... ಆ ಮುಖ...

ಕ್ರಿಸ್‌ಮಸ್‌ ಜಗತ್ತಿನ ಅತಿದೊಡ್ಡ ಹಬ್ಬಗಳಲ್ಲಿ ಒಂದು. ಧರ್ಮದ ಚೌಕಟ್ಟನ್ನು ಮೀರಿ ಸಂಭ್ರಮದ ಜಾತ್ರೆಯಾಗುವ ಈ ಹಬ್ಬಕ್ಕೆ ಸಾಂಪ್ರದಾಯಿಕ ಆಚರಣೆಯನ್ನು ಮೀರಿದ ಹಲವು ಮುಖಗಳಿವೆ. ಹಬ್ಬದೊಟ್ಟಿಗೆ ಸಿಗುವ ದೀರ್ಘ ರಜೆಯೂ ಸೇರಿಕೊಂಡು ಅದಕ್ಕೊಂದು ವಿರಾಮದ ಆಯಾಮವೂ ಇದೆ.
Last Updated 24 ಡಿಸೆಂಬರ್ 2014, 19:30 IST
ಕ್ರಿಸ್‌ಮಸ್‌ ರಜೆಯ ಈ ಮುಖ... ಆ ಮುಖ...
ADVERTISEMENT
ADVERTISEMENT
ADVERTISEMENT
ADVERTISEMENT