ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ರಘುನಂದನ

ಸಂಪರ್ಕ:
ADVERTISEMENT

ಲೇಖನ| ರಂಗಕಾಯಕ, ಶಿಕ್ಷಣ, ಅನುದಾನ

ಉತ್ಕೃಷ್ಟ ರಂಗಪ್ರಯೋಗ ಮಾಡಲು, ಸವಿಯಲು ಬೇಕಾದ ಸ್ಥಿತಿಯು ಮನುಷ್ಯತ್ವದ ಅತಿ ಎತ್ತರದ ಸ್ಥಿತಿಗಳಲ್ಲೊಂದು
Last Updated 8 ಜೂನ್ 2023, 23:33 IST
ಲೇಖನ| ರಂಗಕಾಯಕ, ಶಿಕ್ಷಣ, ಅನುದಾನ

ಹೊಟೇಲ್‌‌ ಮಾಣಿಗಳು ಮತ್ತು ಅಭಿಜಾತ ಸಂಗೀತಗಾರ

ಈಚೆಗೆ, ಭಾನುವಾರದ ಪುರವಣಿಯಲ್ಲಿ ಪದ್ಮಚರಣ ಅವರನ್ನು ಕುರಿತು ಸಂಧ್ಯಾ ಶರ್ಮ ಅವರ ಲೇಖನ ಓದಿ ಬರೆಯುತ್ತಿದ್ದೇನೆ. ಪದ್ಮಚರಣರು ಭಾವಗೀತೆ, ಸಿನಿಮಾ ಗೀತೆಗಳಿಗೆ ಕರ್ನಾಟಕ ಸಂಗೀತದ ಅಭಿಜಾತತೆಯ ಸೋಂಕು ನೀಡಿದರು; ಅಲ್ಲದೆ, ಶಿವರಾಮ ಕಾರಂತರೊಂದಿಗಿದ್ದು, ಯಕ್ಷಗಾನ ಸಂಗೀತದಲ್ಲಿ ಅವರು ಮಾಡುತ್ತಿದ್ದ ಪ್ರಯೋಗಗಳ ಭಾಗವಾಗಿಯೂ ಅದೇ ಕೆಲಸ ಮಾಡಿದರು ಅನ್ನುವುದು ದಿಟವಾದ ಮಾತು.
Last Updated 8 ಡಿಸೆಂಬರ್ 2020, 7:14 IST
ಹೊಟೇಲ್‌‌ ಮಾಣಿಗಳು ಮತ್ತು ಅಭಿಜಾತ ಸಂಗೀತಗಾರ

ಕವಿತೆ ಏಕಾಂತ ಲೋಕಾಂತ

ಕವಿತೆ ಹುಟ್ಟುವುದು ಏಕಾಂತಲೋಕಾಂತಗಳ ಮೈಥುನದ ಅಂಥ ವಿದ್ಯುಜ್ಜಾಗರದಿಂದ. ಅಂಥ ಜಾಗರ ಮತ್ತು ಲೋಕಾಂತಭಕ್ತಿಯಿಲ್ಲದ ಆತ್ಮಲೀನ ಏಕಾಂತವು ಪಾತಕ, ಸಾವಿಗೆ ಸಮ. ಮತ್ತು, ಏಕಾಂತಕ್ಕೆ ತಾವಿಲ್ಲದ ಜಾಗರ, ಅತಿ ಲೋಕಾಂತರತಿ ಪ್ರೇತಾತ್ಮಗಳ ಹಪಾಹಪಿತನಕ್ಕೆ ಸಮ.
Last Updated 1 ಆಗಸ್ಟ್ 2020, 19:30 IST
ಕವಿತೆ ಏಕಾಂತ ಲೋಕಾಂತ

ನಿನ್ನ ಕನ್ನೆತನದ ಕೇಡಿಗರು ನಾವೇ

‘ವಸಂತ ಮೈವೆತ್ತ ಮರಕೆ ಕೊರೊನಾ ಬಾಧೆಯಿಲ್ಲ, ಭೀತಿಯಿಲ್ಲ’
Last Updated 19 ಏಪ್ರಿಲ್ 2020, 6:09 IST
ನಿನ್ನ ಕನ್ನೆತನದ ಕೇಡಿಗರು ನಾವೇ

ಕಾಲ, ದೇಶ, ಲೋಕ, ಜೀವನ, ಧೀ

2020ರ ಕೆಲವು ಹಗಲುಗನಸು
Last Updated 30 ಡಿಸೆಂಬರ್ 2019, 9:03 IST
ಕಾಲ, ದೇಶ, ಲೋಕ, ಜೀವನ, ಧೀ

ಹುಚ್ಚುಸಂತನೊಬ್ಬ

ಹುಚ್ಚು ಸಂತನೊಬ್ಬ ಅನ್ನ ನೀರು ಬಿಟ್ಟನಂತೆ ಹರಿವ ನೀರಿಗಾಗಿ ಎದೆಯೊಡೆದು ಸತ್ತನಂತೆ ಜ್ಞಾನಸ್ವರೂಪಿಯಂತೆ ಸಾನಂದನಂತೆ ರಸವೆಲ್ಲ ವಿಷವಾಗಿ ಬೆಂಡಾದನಂತೆ
Last Updated 28 ಡಿಸೆಂಬರ್ 2018, 14:45 IST
ಹುಚ್ಚುಸಂತನೊಬ್ಬ

ಕ್ಷಮೆ ಯಾಚಿಸಿ

‘ಶಿವ’ ನಾಟಕ ಪ್ರದರ್ಶನಕ್ಕೆ ವಿಶ್ವ ಹಿಂದೂ ಪರಿಷತ್ತಿನಕಾರ್ಯಕರ್ತರು ತಡೆ ಒಡ್ಡಿದ ಸುದ್ದಿಗೆ (ಪ್ರ.ವಾ., ಅ.15) ಈ ಪ್ರತಿಕ್ರಿಯೆ
Last Updated 15 ಅಕ್ಟೋಬರ್ 2018, 16:18 IST
fallback
ADVERTISEMENT
ADVERTISEMENT
ADVERTISEMENT
ADVERTISEMENT