ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಶ್ರೀಧರ ಬಳಗಾರ

ಸಂಪರ್ಕ:
ADVERTISEMENT

ಹೊಳೆದದ್ದು ಸಾಹಿತ್ಯ ಉಳಿದದ್ದು ಸಂಬಂಧ

ಕನ್ನಡದ ಹೆಸರಾಂತ ವಿಮರ್ಶಕ ಜಿ.ಎಸ್‌.ಆಮೂರ ಅವರ ಜನ್ಮ ಶತಮಾನೋತ್ಸವ ಅಕ್ಟೋಬರ್‌ 20 ರ ಭಾನುವಾರ ಧಾರವಾಡದಲ್ಲಿ ನಡೆಯಲಿದೆ. ಆಮೂರರೊಂದಿಗೆ ಬಹುಕಾಲ ಒಡನಾಟ ಹೊಂದಿದ್ದ ಶ್ರೀಧರ ಬಳಗಾರ ಅವರು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡಿದ್ದಾರೆ.
Last Updated 19 ಅಕ್ಟೋಬರ್ 2024, 23:30 IST
ಹೊಳೆದದ್ದು ಸಾಹಿತ್ಯ ಉಳಿದದ್ದು ಸಂಬಂಧ

ನುಡಿ ನಮನ: ನೆಲದ ದುಡಿತಕ್ಕೆ ನುಡಿಯಾದವರು  

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ತಲ್ಲಣಗಳಿಗೆ ಪೂರ್ಣ ತೆರೆದುಕೊಂಡು, ಅವು ಒತ್ತಾಯಿಸುವ ಭಿನ್ನ ಅಭಿವ್ಯಕ್ತಿಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡವರಲ್ಲಿ ವಿಷ್ಣು ನಾಯ್ಕರು ಪ್ರಮುಖರು.
Last Updated 2 ಮಾರ್ಚ್ 2024, 23:31 IST
ನುಡಿ ನಮನ: ನೆಲದ ದುಡಿತಕ್ಕೆ ನುಡಿಯಾದವರು

 

ಮಾತೃತ್ವದ ಮೊಹರೊತ್ತುವ ಕಥೆಗಳು

ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ–2023: ತೀರ್ಪುಗಾರರ ಟಿಪ್ಪಣಿ
Last Updated 11 ನವೆಂಬರ್ 2023, 9:15 IST
ಮಾತೃತ್ವದ ಮೊಹರೊತ್ತುವ ಕಥೆಗಳು

ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು

ಬಂಕ್ಸಾಲಿಗೆ ಹೊರಟಿರುವ ಮಾರ ಮತ್ತು ಅರ್ಕಸಾಲಿ ಜೋಡಿಯನ್ನು ಬೇಡ್ತಿ ಹೊಳೆದಂಡೆ ಸಾಲಿನ ದಾರಿಯಲ್ಲಿ ಮುಸ್ಸಂಜೆ ಮುಸುಕಿತು.
Last Updated 29 ಜುಲೈ 2023, 23:30 IST
ಶ್ರೀಧರ ಬಳಗಾರ ಅವರ ಕಥೆ: ಮಾರ ಮಿಂದನು

ನುಡಿ ನಮನ: ಜಾಗೃತ ಪ್ರಜ್ಞೆಯ ಮುಗ್ಧ ಸಾಧಕ ಜಿ.ರಾಜಶೇಖರ್‌

ಅಭಿಪ್ರಾಯ ಭೇದವಿಟ್ಟುಕೊಂಡೂ ಸೌಹಾರ್ದದಿಂದ ಬದುಕುವ ಕನಸನ್ನು ಕಾಣುತ್ತಿದ್ದ ರಾಜಶೇಖರ, ಜೀವಹಿಂಸೆಯ ವಿರುದ್ಧ ಪ್ರತಿಭಟಿಸಲು ಅಗತ್ಯವಾದ ಪ್ರತಿರೋಧಕ ಶಕ್ತಿಯನ್ನು ಜಗತ್ತಿನ ಸಾಂಸ್ಕೃತಿಕ ಸಂವಾದಗಳಲ್ಲಿ ಶೋಧಿಸಿ ಕೊಟ್ಟವರು. ಅವರ ನಿರ್ಗಮನದಿಂದ ನಮ್ಮ ಕಾಲದ ಜಾಗೃತ ಪ್ರಜ್ಞೆಯ ವಿಮರ್ಶಾ ವಿವೇಕ ಬಡವಾಗಿರುವುದು ಸುಳ್ಳಲ್ಲ
Last Updated 23 ಜುಲೈ 2022, 19:30 IST
ನುಡಿ ನಮನ: ಜಾಗೃತ ಪ್ರಜ್ಞೆಯ ಮುಗ್ಧ ಸಾಧಕ ಜಿ.ರಾಜಶೇಖರ್‌

ಹಾಡುಗಾರನ ಹೃದಯ ಹಾದಿ

ಹೊನ್ನಾವರದಲ್ಲಿ ಇಂದು ‘ಸಂಗೀತ ಗುರು’, ಗಾಯಕ ಅಶೋಕ ಹುಗ್ಗಣ್ಣವರ ಅವರಿಗೆ ಶಿಷ್ಯವೃಂದದಿಂದ ನಾದಾಭಿನಂದನೆ. ಅವರ ಬದುಕು, ವ್ಯಕ್ತಿತ್ವದ ಒಂದು ನೋಟ ಇಲ್ಲಿದೆ
Last Updated 30 ಏಪ್ರಿಲ್ 2022, 19:31 IST
ಹಾಡುಗಾರನ ಹೃದಯ ಹಾದಿ

ಬರೆಯುತ್ತ ಅರಿಯುವ ಬೆರಗು

ಕಲೆಯ ಭಾಷೆ ಎಂಬ ಹೆಸರಿನ ಕತೆಯನ್ನು ಎಸ್. ದಿವಾಕರ ಭಾಷಾಂತರಿಸಿದ, ಜಗತ್ತಿನ ಅತಿ ಸಣ್ಣಕತೆಗಳು ಸಂಗ್ರಹದಿಂದ ಆಯ್ದುಕೊಂಡಿದ್ದೇನೆ. ಸ್ಪ್ಯಾನಿಷ್ ಮೂಲದ ಈ ಕತೆಯನ್ನು ಬರೆದವನು ಎದುವರ್ದೊ ಗಾಲಿಯಾನೊ. ಹವಾನಾ ನಗರದಲ್ಲಿ ರದ್ದಿ ಪೇಪರ್ ಮಾರುತ್ತ, ಬೂಟ್ ಪಾಲಿಷ್ ಮಾಡುತ್ತ ಜೀವನ ಸಾಗಿಸುತ್ತಿದ್ದ ಚಿನೊಲೋಪೆ ಬಡತನದಿಂದ ಪಾರಾಗಲು ನ್ಯೂಯಾರ್ಕಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಯಾರೊ ಕೊಟ್ಟ ಕ್ಯಾಮೆರಾ ಹಿಡಿದು ಬೀದಿಗಳನ್ನು ಅಲೆಯುತ್ತಿದ್ದಾಗ ಕ್ಷೌರಿಕನ ಅಂಗಡಿಯಲ್ಲಿ ಅನಾಸ್ತಾಸಿಯಾ ಎಂಬ ದರೋಡೆಕೋರ ಕ್ಷೌರ ಮಾಡಿಸಿಕೊಳ್ಳುತ್ತಿರುವಾಗ ಗುಂಡಿಗೆ ಆಹುತಿಯಾಗುವ ಫೋಟೊ ತೆಗೆದು ಲಕ್ಷಾಧೀಶನಾಗಿಬಿಡುತ್ತಾನೆ. ಅವನು ಸಾವನ್ನು ಚಿತ್ರೀಕರಿಸಿದ್ದ. ಸಾವು ಸತ್ತವನ ಮುಖದಲ್ಲಿರಲಿಲ್ಲ, ಅವನನ್ನು ಕೊಂದವನಲ್ಲೂ ಇರಲಿಲ್ಲ. ಸಾವು ಇದ್ದದ್ದು ಎಲ್ಲವನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಕ್ಷೌರಿಕನ ಮುಖದಲ್ಲಿ.
Last Updated 23 ಮಾರ್ಚ್ 2019, 19:45 IST
ಬರೆಯುತ್ತ ಅರಿಯುವ ಬೆರಗು
ADVERTISEMENT
ADVERTISEMENT
ADVERTISEMENT
ADVERTISEMENT