ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಶರತ್ ಭಟ್ಟ ಸೇರಾಜೆ

ಸಂಪರ್ಕ:
ADVERTISEMENT

ಪರಿಸರದ ನಕಾಶೆಗೂ ‘ಕೃತಕ ಬುದ್ಧಿಮತೆ’

ಪರಿಸರದ ನಕಾಶೆಗೂ ‘ಕೃತಕ ಬುದ್ಧಿಮತೆ’
Last Updated 12 ಸೆಪ್ಟೆಂಬರ್ 2023, 23:37 IST
ಪರಿಸರದ ನಕಾಶೆಗೂ ‘ಕೃತಕ ಬುದ್ಧಿಮತೆ’

ಇದು ‘ಇವಿಎಂ‘ ಕಾಲ

ಮತದಾನದ ವಿಷಯ ಬಂದಾಗ ಮತ್ತೆ ಮತ್ತೆ ಕೇಳಿಬರುವುದು ‘ಇವಿಎಂ’ ಎಂಬ ವಿದ್ಯುನ್ಮಾನ ಮತಯಂತ್ರದ ವಿಚಾರ. ಈ ಯಂತ್ರ ಹೇಗೆ ತಯಾರಾಯಿತು, ಯಾಕೆ ತಯಾರಾಯಿತು ಎನ್ನುವುದನ್ನು ಒಂದಿಷ್ಟು ತಿಳಿಯೋಣ.
Last Updated 3 ಮೇ 2023, 3:36 IST
ಇದು ‘ಇವಿಎಂ‘ ಕಾಲ

ವಿಜ್ಞಾನ | ಆಗಸದಲ್ಲಿ ಕೋಟಿ ಕೋಟಿ ತಾಮ್ರದ ಸೂಜಿಗಳು

ಕಥೆ–ಕಾದಂಬರಿಗಳಲ್ಲಿ ಲೇಖಕರು ತಮ್ಮ ಕಥೆಯನ್ನು ರಂಗೇರಿಸಲಿಕ್ಕಾಗಿ ಭಾವನೆಯ ಶಕ್ತಿಯನ್ನು ಹರಿಯಬಿಟ್ಟು, ಚಿತ್ರ–ವಿಚಿತ್ರವಾದ ಕಲ್ಪನೆಗಳನ್ನು ಮಾಡಿಕೊಳ್ಳುವುದು ಸಾಮಾನ್ಯವೇ. ಆದರೆ ಅಂಥ ಕಲ್ಪನೆಗಳಿಂದಲೂ ವಿಚಿತ್ರವಾದ ಸಂಗತಿಗಳು ವಾಸ್ತವದಲ್ಲಿಯೇ ಎಷ್ಟೋ ಸಲ ಘಟಿಸಿಬಿಡುವುದಿದೆ. ವಿಜ್ಞಾನದ ಕ್ಷೇತ್ರದಲ್ಲೂ ಹೀಗಾಗುತ್ತದೆ. ‘48 ಕೋಟಿ ತಾಮ್ರದ ಸೂಜಿಗಳನ್ನು ವಿಜ್ಞಾನಿಗಳು ಆಕಾಶದಲ್ಲಿ ಚೆಲ್ಲಿದರು’ ಎಂದು ಯಾರಾದರೂ ಕಥೆಯಲ್ಲಿ ಬರೆದಿದ್ದರೆ, ‘ಕಥೆಯಾದರೂ ಅದು ನಂಬುವ ಹಾಗಿರಬೇಕು ಸ್ವಾಮೀ’ ಎಂಬ ಟೀಕೆ ಕೇಳಿ ಬರುತ್ತಿತ್ತೋ ಏನೋ! ಆದರೆ ಇಂಥದ್ದೊಂದು ಸಂಗತಿ ನಿಜವಾಗಿಯೂ ಘಟಿಸಿದ್ದು ಇತಿಹಾಸವಾದ್ದರಿಂದ ಹಾಗೆ ಹೇಳಲಾಗದು!
Last Updated 21 ಮಾರ್ಚ್ 2023, 19:30 IST
ವಿಜ್ಞಾನ | ಆಗಸದಲ್ಲಿ ಕೋಟಿ ಕೋಟಿ ತಾಮ್ರದ ಸೂಜಿಗಳು

ಬಲೂನಿನ ಆಟ ಕಾಟ: ಬೇಹುಗಾರಿಕೆಗೆ ಬಲೂನು ಬಳಸಿದ್ದ ಚೀನಾ– ಒಂದಿಷ್ಟು ಮಾಹಿತಿ

ಚೀನಾದವರು ಅಮೆರಿಕಾದ ಮೇಲೆ ಗೂಢಚರ್ಯೆ ಮಾಡುವ ಬಲೂನುಗಳನ್ನು ಹಾರಿಸಿದ್ದಾರಂತೆ – ಎಂಬುದು ಭಾರೀ ಹುಯಿಲನ್ನು ಎಬ್ಬಿಸಿತು. ಏನಿದರ ಕಥೆ? ಬಲೂನುಗಳನ್ನು ಇಂಥ ಕಾರ್ಯಗಳಿಗೂ ಉಪಯೋಗಿಸುತ್ತಾರೆಯೇ ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿ ಮೂಡಿದ್ದೀತು. ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳೋಣವಂತೆ.
Last Updated 21 ಫೆಬ್ರುವರಿ 2023, 19:30 IST
ಬಲೂನಿನ ಆಟ ಕಾಟ: ಬೇಹುಗಾರಿಕೆಗೆ ಬಲೂನು ಬಳಸಿದ್ದ ಚೀನಾ– ಒಂದಿಷ್ಟು ಮಾಹಿತಿ

ದಾನದ ದೇಹದ ರಕ್ಷಣೆ

body donates
Last Updated 31 ಜನವರಿ 2023, 19:31 IST
ದಾನದ ದೇಹದ ರಕ್ಷಣೆ

ಆಮೆಗಳ ಸಾಗರ ಬೇಹುಗಾರಿಕೆ

‘ಮೇಘದೂತ’ದಲ್ಲಿ ದೂರದಲ್ಲಿರುವ ನಲ್ಲೆಗೆ ಸಂದೇಶ ತಲುಪಿಸುವ ಕೆಲಸವನ್ನು ಗಾಳಿಯಲ್ಲಿ ತೇಲುತ್ತ ಸಾಗುವ ಮೋಡಕ್ಕೆ ವಹಿಸಿ ಕೊಡಲಾಯಿತು; ಇಲ್ಲಿ ಅಡಿಗಡಿಗೆ ಸಾಗರದ ಸಂದೇಶಗಳನ್ನು ಕಳಿಸಿಕೊಡಲಿಕ್ಕೆ ಆಮೆಗಳ ನೇಮಕಾತಿ!
Last Updated 27 ಡಿಸೆಂಬರ್ 2022, 19:30 IST
ಆಮೆಗಳ ಸಾಗರ ಬೇಹುಗಾರಿಕೆ

ಸಿಟಿ ಸ್ಕ್ಯಾನ್ ಸಿಕ್ಕ ಕಥೆ ಗೊತ್ತೇ?

‘ರಾಕ್ ಸಂಗೀತದಿಂದ ವಿಜ್ಞಾನಕ್ಕೆ, ತಂತ್ರಜ್ಞಾನಕ್ಕೆ ಏನಾದರೂ ಪ್ರಯೋಜನ ಆಗಿದೆಯೇ?’ – ಎಂದೇನಾದರೂ ನಾನು ನನ್ನ ಗೆಳೆಯರ ಹತ್ತಿರ ಕೇಳಿದೆನಾದರೆ, ‘ನಿನಗೆ ತಲೆಹರಟೆ ಮಾಡುವುದು ಪ್ರಿಯವಾದ ಹವ್ಯಾಸ ಎಂದು ನಮಗೂ ಗೊತ್ತಿದೆ, ಇದು ಯಾವ ಹೊಸ ವರಸೆ?’ ಎಂದು ಭುಜ ಕುಣಿಸಿಯಾರು. ಆದರೆ ದಿಟವಾಗಿಯೂ ಹಾಗೆ ಆದದ್ದುಂಟು ಎಂದು ಅವರಿಗೆ ಮನಗಾಣಿಸಬೇಕಾದರೆ, ಹೇಳಬೇಕಾದ್ದು ಕ್ಯಾಟ್ ಸ್ಕ್ಯಾನ್ ಅಥವಾ ಸಿಟಿ ಸ್ಕ್ಯಾನ್ ಎಂಬುದರ ಆವಿಷ್ಕಾರದ ಪೂರ್ವಚರಿತ್ರೆಯನ್ನು; ಅದನ್ನು ಆಗಮಾಡಿದ EMI ಎಂಬ ಸಂಸ್ಥೆಯ ಇತಿಹಾಸವನ್ನು.
Last Updated 15 ನವೆಂಬರ್ 2022, 16:17 IST
ಸಿಟಿ ಸ್ಕ್ಯಾನ್ ಸಿಕ್ಕ ಕಥೆ ಗೊತ್ತೇ?
ADVERTISEMENT
ADVERTISEMENT
ADVERTISEMENT
ADVERTISEMENT