ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಿ.ಎಸ್.ಸರ್ವಮಂಗಳಾ

ಸಂಪರ್ಕ:
ADVERTISEMENT

Pandith Rajeev Taranath: ಪರ್ವತದಾಚೆಯ ಬಯಲು

ತಾರಾನಾಥರ ಮಾತು ಅವರ ಗುರುಭಕ್ತಿಗೆ, ಸಂಗೀತ ಬದ್ಧತೆಗೆ, ಜೀವನಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ. ಇದಾಗಿ ವರ್ಷ ಕಳೆದಿದೆ. ಅವರ ಸಂಗೀತ-ತಲ್ಲೀನತೆ, ಒಳನೋಟಗಳು ಇನ್ನೂ ಹರಿತಗೊಂಡಿವೆ, ಮುಳುಗುವಿಕೆ ಆಳವಾಗಿದೆ.
Last Updated 4 ನವೆಂಬರ್ 2023, 23:30 IST
Pandith Rajeev Taranath: ಪರ್ವತದಾಚೆಯ ಬಯಲು

ಸಾವಿರದ ಉಳಿಪೆಟ್ಟು

ಗಂಡು ಕ್ಷೇತ್ರ ಎನಿಸಿಕೊಂಡ ಶಿಲ್ಪಕಲೆಯ ಆವರಣದಲ್ಲಿ ಯಶಸ್ಸು ಮಾತ್ರವಲ್ಲ, ಖುಷಿಯನ್ನೂ ಪಡೆದುಕೊಂಡ ಕನಕಾಮೂರ್ತಿ, ಶಿಲೆಯ ಸ್ಪರ್ಶದಲ್ಲಿ, ಒಡನಾಟದಲ್ಲಿ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು. ಅವರು ಬಾಳಪಯಣ ಮುಗಿಸಿ ಹೋಗಿದ್ದರೂ ಕಲಾಕೃತಿಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ...
Last Updated 29 ಮೇ 2021, 19:30 IST
ಸಾವಿರದ ಉಳಿಪೆಟ್ಟು

ಸಾರಂಗಿ ವಿಹಾರ

ಬಣ್ಣಗಳ ವಿಹಾರವನ್ನು ನೆನಪಿಗೆ ತರುವ ಒಂದು ಅಪೂರ್ವ ವಾದ್ಯ ಸಾರಂಗಿ. ಈ ವಿಶಿಷ್ಟ ವಾದ್ಯವನ್ನು ಪರಿಚಯಿಸುವುದರ ಜೊತೆಗೆ, ಫಯ್ಯಾಜ್‌ ಖಾನ್‌ರ ಸಾರಂಗಿ ಸಾಧನೆಯನ್ನು ಈ ಬರಹ ಚಿತ್ರಿಸುತ್ತದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಾರಂಗಿ ಕಛೇರಿಯೊಂದರ ಕಿರುನೋಟವೂ ಜೊತೆಗಿದೆ.
Last Updated 5 ಜುಲೈ 2014, 19:30 IST
fallback

ಕೊರಳು, ಬೆರಳಿನ ವಿವೇಕ

ರಾಗಮಾಲ ವರ್ಣಚಿತ್ರಗಳನ್ನು ನೆನಪಿಸುವ ‘ರಾಗಮಾಲ’ ಎಂಬ ಪುಸ್ತಕಮಾಲಿಕೆಯ ಅಡಿಯಲ್ಲಿ ಪ್ರಕಟವಾಗಿರುವ ಎರಡು ಮೌಲಿಕ ಹೊತ್ತಿಗೆಗಳು ‘ಪಂಡಿತ್ ರವಿಶಂಕರ್ – Godfather of World Music’ ಮತ್ತು ಸಂಗೀತದ ಕೇಳ್ಮ್ಮೆಯನ್ನು ಕುರಿತ ಸಂಚಿಕೆ ‘ಕೇಳು ಜನಮೇಜಯ’. ಅಷ್ಟದಳ (ಡೆಮಿ) ಆಕಾರದಲ್ಲಿರುವ ಆಕರ್ಷಕ ವಿನ್ಯಾಸದ ಈ ಎರಡೂ ಕೃತಿಗಳು ಮೈಸೂರಿನ ಸಂಗೀತವಲಯದ ಶೈಲಜಾ ಮತ್ತು ಟಿ.ಎಸ್. ವೇಣುಗೋಪಾಲ್ ಎಂಬ ಆರೋಗ್ಯವಂತ ಮನಸ್ಸುಗಳ ಸಂಗೀತಪ್ರೀತಿ, ಕಲಾತ್ಮಕತೆ ಮತ್ತು ಅಚ್ಚುಕಟ್ಟುತನಕ್ಕೆ ಹಿಡಿದ ಕನ್ನಡಿಯಂತಿವೆ.
Last Updated 23 ನವೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT