ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಸಂತೋಷಕುಮಾರ ಮೆಹೆಂದಳೆ

ಸಂಪರ್ಕ:
ADVERTISEMENT

ಪ್ರವಾಸ | ಕ್ಯಾಸಲ್ ಕಾಚ್: ಜಗತ್ತಿನ ಮೊದಲ ಗೋಪುರ

ವೇಲ್ಸ್‌ನ ಕಾರ್ಡಿಫ್‌ ನಗರದ ಗೋಥಿಕ್ ಶೈಲಿಯ ಕೋಟೆಯೇ ಕ್ಯಾಸಲ್ ಕಾಚ್. ಬಹುತೇಕ ಪ್ರವಾಸಿಗರ ಬಕೆಟ್‌ ಲಿಸ್ಟ್‌ನಲ್ಲಿ ಇರದ ಈ ಸ್ಥಳವನ್ನು ಇತಿಹಾಸದ ಆಸಕ್ತಿಕರ ಕತೆಗಳನ್ನು ಮೆಲುಕು ಹಾಕಲಾದರೂ ನೋಡಬೇಕು.
Last Updated 13 ಜನವರಿ 2024, 23:30 IST
ಪ್ರವಾಸ | ಕ್ಯಾಸಲ್ ಕಾಚ್: ಜಗತ್ತಿನ ಮೊದಲ ಗೋಪುರ

‘ಚಿಮ್ಮಂಡೆ ಕಪ್ಪೆ’

ಕಪ್ಪೆ ಪ್ರಭೇದವೇ ಕ್ಷೀಣಿಸುತ್ತಿದೆ ಎಂದು ಕೂಗೆದ್ದಿರುವ ಈ ಹೊತ್ತಿನಲ್ಲಿ ಕರಾವಳಿ ಭಾಗದಲ್ಲಿ ವಿಶೇಷ ಕಪ್ಪೆಯೊಂದು ಪತ್ತೆಯಾಗಿದೆ. ಇದು ನಮ್ಮ ದೇಶದ್ದೋ ಬೇರೆ ದೇಶದ್ದೋ ಎಂಬುದರ ಬಗ್ಗೆ ಅಧ್ಯಯನವೂ ನಡೆಯುತ್ತಿದೆ.
Last Updated 23 ಜುಲೈ 2018, 19:30 IST
‘ಚಿಮ್ಮಂಡೆ ಕಪ್ಪೆ’

ಪ್ರಕೃತಿ ಬರೆದ ಚಿತ್ರಶಾಲೆ ‘ಕೀರಗಂಗಾ’

ಹಿಮಾಚಲದ ಕಣಿವೆಯ ಸೆರಗಿಗೂ, ಪಾರ್ವತಿ ವ್ಯಾಲಿ ಶ್ರೇಣಿಯ ಮಗ್ಗುಲಿಗೆ, ಅತ್ತಲಿಂದ ಒತ್ತಾಗಿ ನಿಂತ ಪರ್ವತದ ಶ್ರೇಣಿಗಳ ಸಂದಿನಲ್ಲಿ ಅದುಮಿಟ್ಟಂತೆ ಅರಳಿರುವ ‘ಕೀರಗಂಗಾ’ ಇತ್ತ ಊರೂ ಅಲ್ಲ; ಅತ್ತ ಕಾಡೂ ಅಲ್ಲ. ಊರಿನ ಲೆಕ್ಕದ ವ್ಯವಸ್ಥೆಯೇ ಇಲ್ಲಿರದಿದ್ದರೂ ಎಲ್ಲವೂ ಇಲ್ಲಿದೆ.
Last Updated 21 ಜುಲೈ 2018, 19:30 IST
ಪ್ರಕೃತಿ ಬರೆದ ಚಿತ್ರಶಾಲೆ ‘ಕೀರಗಂಗಾ’

ಕರಾವಳಿಯ ಹೂ ಕಣಿವೆ

ಉತ್ತರ ಕನ್ನಡದ ಪಶ್ಚಿಮಘಟ್ಟಗಳ ಸಾಲಿನಲ್ಲಿ ಅನೇಕ ಅನಾಮಿಕ ಸಸ್ಯ ಪ್ರಬೇಧಗಳನ್ನು ಒಳಗೊಂಡಿರುವ ವಿಶಿಷ್ಟ ತಾಣಗಳಿವೆ. ಅಂಥ ವೈಶಿಷ್ಟ್ಯಕ್ಕೆ ಕರಾವಳಿಯ ಹೂ ಕಣಿವೆಯೂ ಸೇರಬಹುದಾಗಿದೆ.
Last Updated 25 ಜೂನ್ 2018, 20:16 IST
ಕರಾವಳಿಯ ಹೂ ಕಣಿವೆ

ಬಾಯ್ಕಳಕ ಬಯಲಾಟ

ಉದ್ದುದ್ದ ಕೊಕ್ಕಿನಿಂದ ಬೇಟೆ ಹೆಕ್ಕುತ್ತಾ ಸದಾ ನೀರಿನಲ್ಲಿ ಬಾಯಾಡಿಸುತ್ತಲೇ ಇರುವ ಈ ಬಾಯ್ಕಳಕಗಳ ಗೌಜು ಈಗ ಕರಾವಳಿ ಮಾತ್ರವಲ್ಲದೇ ಕಾಳಿ ಹಾಗೂ ಅಘನಾಶಿನಿ ನದಿಗಳ ತೀರಕ್ಕೂ ವ್ಯಾಪಿಸಿದೆ.
Last Updated 14 ಜೂನ್ 2018, 5:59 IST
ಬಾಯ್ಕಳಕ ಬಯಲಾಟ

ಕಡಲ ಕಾಗೆಗೀಗ ಕಾವಿನ ಸಮಯ...

ಕಡಲ ಕಿನಾರೆಯುದ್ದಕ್ಕೂ ಸಿಪಾಯಿಗಳಂತೆ ಸಾಲಿನಲ್ಲಿ ನಿಂತು ನೀರಾಟದಲ್ಲಿ ಖುಷಿ ಕಂಡುಕೊಳ್ಳುವ ಈ ಹಕ್ಕಿಗಳ ಜೀವನಶೈಲಿಯೇ ಕುತೂಹಲಕಾರಿ...
Last Updated 12 ಜೂನ್ 2018, 11:38 IST
ಕಡಲ ಕಾಗೆಗೀಗ ಕಾವಿನ ಸಮಯ...

ಭೂಮಿ ಮೇಲಿನ ಸ್ವರ್ಗ ಬಾರಾಟಾಂಗ್

ಚೆಂದದ ಹಸಿರು ಕಾಡು, ನೀಲಿ ನೀಲಿ ನೀರು, ಅರೆಗಪ್ಪು ಕೆಂಪು ಮತ್ತು ಬಿಳಿಬಿಳಿ ಸ್ಟೆಲ್‌ಕೈಟ್‌ಗಳ ಸಂಗಮ ಹೃನ್ಮನ ತಣಿಸುವ ನಿಸರ್ಗದ ಶ್ರೀಮಂತ ಖಜಾನೆಯಂತಿರುವ ತಾಣ ಬಾರಾಟಾಂಗ್ . ಅಂಡಮಾನ್ ದ್ವೀಪಕ್ಕೆ ಹೋಗುವವರು ಈ ಜಾಗಕ್ಕೆ ಭೇಟಿ ನೀಡದೇ ಹೋದರೆ ನಿಮ್ಮ ಪ್ರವಾಸ ಅಪೂರ್ಣವಾದಂತೆಯೇ.
Last Updated 2 ಜೂನ್ 2018, 19:30 IST
ಭೂಮಿ ಮೇಲಿನ ಸ್ವರ್ಗ ಬಾರಾಟಾಂಗ್
ADVERTISEMENT
ADVERTISEMENT
ADVERTISEMENT
ADVERTISEMENT