ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

ಸರೋಜಾ ಪ್ರಕಾಶ

ಸಂಪರ್ಕ:
ADVERTISEMENT

ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ಆಧುನಿಕ ಭಾರತದ ಚರಿತ್ರೆಯಲ್ಲಿ ಪಾರ್ಸಿಗಳಿಗೆ ಮಹತ್ವದ ಸ್ಥಾನ ಇದೆ. ಪರ್ಶಿಯಾದಿಂದ ಬಂದು ಭಾರತದಲ್ಲಿ ನೆಲೆ ನಿಂತು ಶತಮಾನಗಳೇ ಉರುಳಿದರೂ ಈ ಸಮುದಾಯ ಇನ್ನೂ ಹಲವು ವಿಶಿಷ್ಟ ಆಚರಣೆಗಳ ಮೂಲಕ ತನ್ನತನ ಉಳಿಸಿಕೊಂಡಿದೆ. ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧದ ಕುರಿತು ನಿಮಗೆ ಗೊತ್ತೆ?
Last Updated 5 ಸೆಪ್ಟೆಂಬರ್ 2021, 2:30 IST
ವಿಶಿಷ್ಟ ಆಚರಣೆ: ಪಾರ್ಸಿಗಳಿಗೂ ಹದ್ದುಗಳಿಗೂ ಇರುವ ವಿಶಿಷ್ಟ ಸಂಬಂಧವೇನು ಗೊತ್ತೆ?

ಸ್ಪೇಸ್ ಟೂರಿಸಂ

ಬಾನಿನಲ್ಲಿ ತೇಲಾಡಿ ನೀಲಿ ಭೂಮಿಯನ್ನು ನೋಡಿ, ಕಿರು ಗುರುತ್ವದ, ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಓಲಾಡಿ ಬರುವ ಪ್ರವಾಸ ಅದು.
Last Updated 17 ಜುಲೈ 2021, 19:30 IST
ಸ್ಪೇಸ್ ಟೂರಿಸಂ

ಸಂಗತ: ಕೋವಿಡ್ ಕಾಲದಲ್ಲೊಂದು ‘ವಿಕ್ಟರಿ ಗಾರ್ಡನ್‌’

ಕೋವಿಡ್ ಸಂಕಷ್ಟಕ್ಕೆ ಸಡ್ಡು ಹೊಡೆಯಲು ಕೈದೋಟ ಸಂಸ್ಕೃತಿ ನಮ್ಮ ನೆರವಿಗೆ ಬರಬೇಕಿದೆ
Last Updated 25 ಮೇ 2021, 18:39 IST
ಸಂಗತ: ಕೋವಿಡ್ ಕಾಲದಲ್ಲೊಂದು ‘ವಿಕ್ಟರಿ ಗಾರ್ಡನ್‌’

ಧೂಮಕೇತುವಿನ ಬೆನ್ನಟ್ಟಿ

ಕಳೆದ ಮಾಚ್ 27ರಂದು ಭೂಮಿಯಿಂದ 25 ಕೋಟಿ ಕಿ.ಮೀ. ದೂರದಲ್ಲಿ ಚುಕ್ಕೆಯಂತಿದ್ದ ಕಾಯವೊಂದು ಸೂರ್ಯನೆಡೆಗೆ ಹಾರಿ ಬರುತ್ತಿರುವುದು ಗೊತ್ತಾಯಿತು. ಅದೊಂದು ಧೂಮಕೇತು ಎಂದು ಖಚಿತಗೊಂಡು, ಸೂರ್ಯನಿಗೆ ಅತಿ ಸಮೀಪವಾಗಿ ಬಂದಿದೆ. ಈ ನಿಯೊವೈಸ್‌ ಧೂಮಕೇತು ಇನ್ನೂ ಹಲವು ದಿನಗಳ ಕಾಲ ಗೋಚರಿಸಲಿದೆ.
Last Updated 26 ಜುಲೈ 2020, 3:45 IST
ಧೂಮಕೇತುವಿನ ಬೆನ್ನಟ್ಟಿ

ಸಂಗತ | ಕೊರೊನಾ ನಿಯಂತ್ರಣ: ಸ್ವೀಡನ್ ಭಿನ್ನ ಪಥ

ಸೋಂಕಿನ ವಿಚಾರದಲ್ಲಿ, ಬಿಗಿ ಕಾನೂನುಗಳ ಬದಲು ಮಾರ್ಗಸೂಚಿಗಳು ಜನರನ್ನು ಹೆಚ್ಚಾಗಿ ತಲುಪಬೇಕು ಎನ್ನುವುದು ಸ್ವೀಡನ್‌ ಪ್ರಧಾನಿಯ ಸ್ಪಷ್ಟ ನುಡಿ
Last Updated 28 ಏಪ್ರಿಲ್ 2020, 1:43 IST
ಸಂಗತ | ಕೊರೊನಾ ನಿಯಂತ್ರಣ: ಸ್ವೀಡನ್ ಭಿನ್ನ ಪಥ

ಚಳಿಯಲ್ಲೊಂದು ಚಾರಣ

ಸ್ವೀಡನ್‌ನ ಅರ್ಧದಷ್ಟು ಭಾಗ ಕಾಡು ತುಂಬಿದೆ. ಅತಿಹೆಚ್ಚು ಕಾಗದ ಬಳಸುವ ದೇಶ ಇದು. ಮರ ಕಡಿದವರು ಹೊಸ ಗಿಡ ನೆಡಲೇ ಬೇಕೆಂಬ ಕಾನೂನು ಇದೆ.
Last Updated 18 ಏಪ್ರಿಲ್ 2020, 19:30 IST
ಚಳಿಯಲ್ಲೊಂದು ಚಾರಣ

ಸಹ್ರಾವಿಯ ಗಾಂಧಿಯೂ ಅಮೆಜಾನ್‌ ಲಾಮಾವೂ

ಈ ಸಲದ ರೈಟ್‌ ವೈವ್ಲಿಹುಡ್‌ ಪ್ರಶಸ್ತಿ ಪಡೆಯುವವರಲ್ಲಿ ಪರಿಸರ ಕಾರ್ಯಕರ್ತರದ್ದೇ ಸಿಂಹಪಾಲು. ಹವಾಮಾನ ಬದಲಾವಣೆ ವಿರುದ್ಧದ ಚಳವಳಿಗೆ ಇದರಿಂದ ಆನೆಬಲ.
Last Updated 30 ನವೆಂಬರ್ 2019, 19:30 IST
ಸಹ್ರಾವಿಯ ಗಾಂಧಿಯೂ ಅಮೆಜಾನ್‌ ಲಾಮಾವೂ
ADVERTISEMENT
ADVERTISEMENT
ADVERTISEMENT
ADVERTISEMENT