ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುಬ್ರಹ್ಮಣ್ಯ ಎಚ್.ಎಂ

ಸಂಪರ್ಕ:
ADVERTISEMENT

ಕೃತಕ ಬುದ್ಧಿಮತ್ತೆ ನೆರವಿನೊಂದಿಗೆ ಸರಳ ಇಂಗ್ಲಿಷ್‌ ಕಲಿಕೆಗೆ ‘ತಾರಾ’

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವುದು, ತಪ್ಪಾಗಿ ವ್ಯಾಕರಣ ಪ್ರಯೋಗ ಮಾಡಿದರೆ ತಿದ್ದುವುದು, ಮಾಹಿತಿ ಮತ್ತು ವಿಶ್ಲೇಷಣೆ ಮೂಲಕ ಮಾರ್ಗದರ್ಶನ ನೀಡುತ್ತದೆ. ಶಾಲಾ ಶಿಕ್ಷಕರೂ ಕೂಡ ‘ತಾರಾ’ ನೆರವಿನಿಂದ ಇಂಗ್ಲಿಷ್ ಕಲಿಯುತ್ತಿದ್ದಾರೆ. ಎಷ್ಟೋ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಸುವ ಶಿಕ್ಷಕರ ಹೊರೆಯನ್ನು ‘ತಾರಾ’ ಕಡಿಮೆ ಮಾಡಿದೆ.
Last Updated 29 ಆಗಸ್ಟ್ 2021, 19:30 IST
ಕೃತಕ ಬುದ್ಧಿಮತ್ತೆ ನೆರವಿನೊಂದಿಗೆ ಸರಳ ಇಂಗ್ಲಿಷ್‌ ಕಲಿಕೆಗೆ ‘ತಾರಾ’

ಕ್ರಿಕೆಟ್ ಯೂನಿಫಾರ್ಮ್‌ ಬಿಟ್ಟು ಬಣ್ಣ ಹಚ್ಚಿದ ರಾಜೀವ್‌!

ಚನ್ನಪಟ್ಟಣದ ಈ ಚೆಲುವ ಸಿನಿಮಾ ಮೋಹಿ. ಸಿನಿಮಾ ಪ್ಯಾಷನ್‌ಗೋಸ್ಕರವೇ ಪೊಲೀಸ್ ಕೆಲಸಕ್ಕೆ ಗುಡ್‌ಬೈ ಹೇಳಿದವರು. ಸಿನಿಮಾ ಮೇಲಿನ ಪ್ರೀತಿ, ನಟನಾಗಬೇಕೆಂಬ ಹಂಬಲದಿಂದ ಚಂದನವನ ಪ್ರವೇಶಿಸಿದ ರಾಜೀವ್‌ ಅವರಿಗೆ ಪೊಲೀಸ್‌ ಕೆಲಸ ಕಳೆದುಕೊಂಡಿದ್ದಕ್ಕೆ ಸ್ವಲ್ವವೂ ಬೇಜಾರು ಇಲ್ಲವಂತೆ. ‘ಉಸಿರೇ ಉಸಿರೇ’ ಚಿತ್ರವು ಸೆಟ್ಟೇರಿರುವ ಹಿನ್ನೆಲೆಯಲ್ಲಿ ಅವರ ಮನದ ಮಾತು.
Last Updated 26 ಆಗಸ್ಟ್ 2021, 20:30 IST
ಕ್ರಿಕೆಟ್ ಯೂನಿಫಾರ್ಮ್‌ ಬಿಟ್ಟು ಬಣ್ಣ ಹಚ್ಚಿದ ರಾಜೀವ್‌!

ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘ರಾಜತಂತ್ರ’ದಲ್ಲಿ ಸಂದೇಶದ ತಿರುಳು

ನಟ, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಅಭಿನಯದ ‘ರಾಜತಂತ್ರ’ದೊಂದಿಗೆ ಕನ್ನಡ ಚಿತ್ರರಂಗದ ಹೊಸ ವರ್ಷ ಪ್ರಾರಂಭವಾಗಿದೆ. ದುಷ್ಟಶಕ್ತಿಗಳನ್ನು ತನ್ನ ಬುದ್ಧಿಶಕ್ತಿ ಮತ್ತು ತಂತ್ರಗಾರಿಕೆಯಿಂದ ಮಣಿಸುವ ನಿವೃತ್ತ ಕ್ಯಾಪ್ಟನ್ ರಾಜಾರಾಮ್‌ ಆಗಿ ರಾಘವೇಂದ್ರ ರಾಜ್‍ಕುಮಾರ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 1 ಜನವರಿ 2021, 8:34 IST
ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘ರಾಜತಂತ್ರ’ದಲ್ಲಿ ಸಂದೇಶದ ತಿರುಳು

PV Web Exclusive: ಬೀದಿಗೆ ಬಿದ್ದ ಮಕ್ಕಳೂ, ಎದೆಗೆ ಬಿದ್ದ ಅಕ್ಷರವೂ...

ಕೊರೊನಾ ಕಾಲಘಟ್ಟದಲ್ಲಿ ಅಸಹಾಯಕರಿಗೆ ಸ್ವರೋಸ್‌ ಕೇಂದ್ರಗಳ ನೆರವು
Last Updated 18 ನವೆಂಬರ್ 2020, 16:02 IST
PV Web Exclusive: ಬೀದಿಗೆ ಬಿದ್ದ ಮಕ್ಕಳೂ, ಎದೆಗೆ ಬಿದ್ದ ಅಕ್ಷರವೂ...

‘ಜನಪದರ’ ಸುಸಜ್ಜಿತ ‘ರಂಗಮಂದಿರ’

ಹೊಸಕೋಟೆಯ ನಿಂಬೇಕಾಯಿಪುರದಲ್ಲಿ ‘ಜನಪದರು‘ ರಂಗ ತಂಡದ ನೇತೃತ್ವದಲ್ಲಿ ಸುಸಜ್ಜಿತ ರಂಗಮಂದಿರವೊಂದು ನಿರ್ಮಾಣವಾಗಿದೆ. ಇಂದು (ಮಾರ್ಚ್ 27) ವಿಶ್ವರಂಗಭೂಮಿ ದಿನದಂದು ಸಾಂಕೇತಿಕವಾಗಿ ಲೋಕಾರ್ಪಣೆಗೊಳ್ಳುತ್ತಿದೆ.
Last Updated 26 ಮಾರ್ಚ್ 2020, 20:30 IST
‘ಜನಪದರ’ ಸುಸಜ್ಜಿತ ‘ರಂಗಮಂದಿರ’

ಸ್ಮಾರ್ಟ್‌ ಫ್ಯಾನ್‌ಗಳ ಹವಾ !

smart fan
Last Updated 23 ಫೆಬ್ರುವರಿ 2020, 19:30 IST
ಸ್ಮಾರ್ಟ್‌ ಫ್ಯಾನ್‌ಗಳ ಹವಾ !

ದೇಸಿ ತಳಿಗಳ ಫಾರಂ ಹೌಸ್‌

ಅವರು ಔಷಧಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದವರು. ಲಂಡನ್‌ನ ಕೆಲವು ಪ್ರತಿಷ್ಠಿತ ಫಾರ್ಮಾಸಿಸ್ಟ್‌ ಕಂಪನಿಗಳಲ್ಲಿ 25 ವರ್ಷಗಳ ಕಾಲ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರು. ಸೈಕಲ್‌ ಅಗರ್‌ಬತ್ತಿ ಕಾರ್ಖಾನೆಗೆ ಅಧ್ಯಕ್ಷರಾಗಿದ್ದರು. ಇವೆಲ್ಲವನ್ನೂ ಬಿಟ್ಟು ಈಗ ನಾಲ್ಕೈದು ವರ್ಷಗಳಿಂದ ಊರಿಗೆ ಮರಳಿ ಕೃಷಿ ಮಾಡುತ್ತಿದ್ದಾರೆ.
Last Updated 17 ಫೆಬ್ರುವರಿ 2020, 19:30 IST
ದೇಸಿ ತಳಿಗಳ ಫಾರಂ ಹೌಸ್‌
ADVERTISEMENT
ADVERTISEMENT
ADVERTISEMENT
ADVERTISEMENT