ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಸುನಿಲ್ ಎಂ.ಎಸ್.

ಸಂಪರ್ಕ:
ADVERTISEMENT

ಸುಂಟಿಕೊಪ್ಪ | ವಿವಿಧೆಡೆ ಕಳ್ಳತನ: ಜನರಲ್ಲಿ ಆತಂಕ

ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
Last Updated 11 ನವೆಂಬರ್ 2024, 6:23 IST
ಸುಂಟಿಕೊಪ್ಪ | ವಿವಿಧೆಡೆ ಕಳ್ಳತನ: ಜನರಲ್ಲಿ ಆತಂಕ

ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಮಾದಾಪುರ ರಸ್ತೆಯಲ್ಲಿರುವ ಜಿಎಂಪಿ ಶಾಲಾ ಮೈದಾನದ ಪಕ್ಕದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುತ್ತಿರುವ ನೀರಿನ ವಾಸನೆ ಬದಲಾವಣೆಯಾಗಿದ್ದು, ಈ ಕುರಿತು ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Last Updated 9 ನವೆಂಬರ್ 2024, 4:52 IST
ಸುಂಟಿಕೊಪ್ಪ | ಘಟಕದಿಂದ ಅಶುದ್ಧ ನೀರು? ಸಾರ್ವಜನಿಕರ ದೂರು-ಪಿಡಿಒ ಸಮರ್ಥನೆ

ಸುಂಟಿಕೊಪ್ಪದ ಆಯುಧ ಪೂಜೆಗೆ 54ರ ಸಂಭ್ರಮ

ಕೊಡಗಿನಲ್ಲೇ ಅತಿ ವಿಶಿಷ್ಟವಾಗಿ, ವೈಭವೋಪೇತವಾಗಿ ಆಚರಿಸುವ ಹಬ್ಬಕ್ಕೆ ಭರದ ಸಿದ್ಧತೆ
Last Updated 10 ಅಕ್ಟೋಬರ್ 2024, 5:49 IST
ಸುಂಟಿಕೊಪ್ಪದ ಆಯುಧ ಪೂಜೆಗೆ 54ರ ಸಂಭ್ರಮ

ಸುಂಟಿಕೊಪ್ಪ: ಗೌರಿ ಗಣೇಶೋತ್ಸವಕ್ಕೆ 60ರ ಸಂಭ್ರಮ

ಸುಂಟಿಕೊಪ್ಪ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ- ಗಣೇಶೋತ್ಸವ ಸಮಿತಿಯಿಂದ 60ನೇ ವರ್ಷದ‌ ಅದ್ಧೂರಿಯ ಗೌರಿ- ಗಣೇಶೋತ್ಸವವವು ಇಂದಿನಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವೈದಿಕ ವಿಧಾನ ಗಳೊಂದಿಗೆ 9 ದಿನ ಕಾಲ ನಡೆಯಲಿದೆ.
Last Updated 6 ಸೆಪ್ಟೆಂಬರ್ 2024, 7:24 IST
ಸುಂಟಿಕೊಪ್ಪ: ಗೌರಿ ಗಣೇಶೋತ್ಸವಕ್ಕೆ 60ರ ಸಂಭ್ರಮ

ಬಿಡಾಡಿ ದನಗಳ ವಿಶ್ರಾಂತಿ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ!

ಸಂಚಾರಕ್ಕೆ ಇನ್ನಿಲ್ಲದ ತೊಂದರೆ, ಅಪಘಾತದ ಸಂಭವಿಸಿದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು
Last Updated 29 ಆಗಸ್ಟ್ 2024, 7:10 IST
ಬಿಡಾಡಿ ದನಗಳ ವಿಶ್ರಾಂತಿ ಸ್ಥಳವಾದ ರಾಷ್ಟ್ರೀಯ ಹೆದ್ದಾರಿ!

ಸುಂಟಿಕೊಪ್ಪ: ಬರೆ, ಬಂಡೆ ಕುಸಿಯುವ ಭೀತಿ

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಂಗಾರಿನಲ್ಲಿ ಜೂನ್‌ 1ರಿಂದ ಆಗಸ್ಟ್ 6ರವರೆಗೆ ಬೀಳಬೇಕಿದ್ದ ವಾಡಿಕೆ ಮಳೆ 78 ಸೆಂ.ಮೀ. ಆದರೆ, ಸುರಿದಿರುವುದು 201 ಸೆಂ.ಮೀ. ಬರೋಬರಿ ಶೇ 155ರಷ್ಟು ಹೆಚ್ಚು ಮಳೆ ಬಂದಿದೆ
Last Updated 8 ಆಗಸ್ಟ್ 2024, 6:30 IST
ಸುಂಟಿಕೊಪ್ಪ: ಬರೆ, ಬಂಡೆ ಕುಸಿಯುವ ಭೀತಿ

ವೃದ್ಧ ದಂಪತಿಗೆ ನೆರವಾಗಿ; ವಿದ್ಯಾರ್ಥಿನಿ ಮನವಿ

ಸಮೀಪದ ಹರದೂರು ಗ್ರಾಮ ಪಂಚಾಯತಿಗೆ ಸೇರಿದ ಮುತ್ತಿನ ತೋಟದ‌ ಬಳಿ ಬದುಕು ಸಾಗಿಸುತ್ತಿರುವ ವೃದ್ದ ದಂಪತಿಗಳಾದ ಮಾಯಿಲ (83) ಗಿರಿಜಾ (75) ಅವರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕು ಎಂದು ವಿದ್ಯಾರ್ಥಿನಿ ಶ್ರೀಶಾ ಒತ್ತಾಯಿಸಿದ್ದಾರೆ.
Last Updated 20 ಜುಲೈ 2024, 4:41 IST
ವೃದ್ಧ ದಂಪತಿಗೆ ನೆರವಾಗಿ; ವಿದ್ಯಾರ್ಥಿನಿ ಮನವಿ
ADVERTISEMENT
ADVERTISEMENT
ADVERTISEMENT
ADVERTISEMENT