ಕುಣಿಗಲ್: ಹೆದ್ದಾರಿ ವಿಸ್ತರಣೆಯಾಗಿದ್ದರೂ ಸುಗಮ ಸಂಚಾರಕ್ಕಿಲ್ಲ ಸುವ್ಯವಸ್ಥೆ
ಕುಣಿಗಲ್ ಪಟ್ಟಣದಲ್ಲಿ ಹಾದು ಹೋಗಿರುವ ಹಳೆ ರಾಷ್ಟ್ರೀಯ ಹೆದ್ದಾರಿ– 48 ಸೇರಿದಂತೆ ರಾಜ್ಯ ಹೆದ್ದಾರಿ 33ರ ವಿಸ್ತರಣೆಯಾಗಿದ್ದರೂ, ಪಾದಚಾರಿ ಮಾರ್ಗ ಮಾಯಾವಾಗಿದೆ. ಸುಗಮ ಸಂಚಾರಕ್ಕೆ ಸವಾರರ ಪರದಾಟ ತಪ್ಪಿಲ್ಲ.Last Updated 22 ಜುಲೈ 2024, 7:22 IST