ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

ಟಿ.ಶಿವಕುಮಾರ

ಸಂಪರ್ಕ:
ADVERTISEMENT

ಪತ್ರಿಕೆ ಪ್ರೀತಿಯ ಕಲ್ಯಾಣಕುಮಾರ

ಕಲ್ಯಾಣಕುಮಾರ್‌ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಹೀರೇಕಟ್ಟಿಗೇನಹಳ್ಳಿಯವರು. ವೃತ್ತಿಯಲ್ಲಿ ಶಿಕ್ಷಕ. ಪ್ರವೃತ್ತಿಯಲ್ಲಿ ಇವರು ಕನ್ನಡ ಪತ್ರಿಕೆಗಳ ಜೊತೆಗೆ ವಿಶ್ವದ ಅನೇಕ ಭಾಷಾ ಪತ್ರಿಕೆಗಳ ಸಂಗ್ರಹಗಾರರು. ಚಿಂತಾಮಣಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿದ್ದಾರೆ. 20 ವರ್ಷಗಳಿಂದ ನಾಡಿನ ನಾನಾ ಭಾಗಗಳಿಂದ ಪ್ರಕಟವಾಗುವ ಪತ್ರಿಕೆಗಳನ್ನು ಸಂಗ್ರಹಿಸಿದ್ದಾರೆ.
Last Updated 14 ಅಕ್ಟೋಬರ್ 2019, 19:30 IST
ಪತ್ರಿಕೆ ಪ್ರೀತಿಯ ಕಲ್ಯಾಣಕುಮಾರ

ವರ್ಷಾವಧಿಯ ಮೀನಿನ ಹಬ್ಬ

ಇತ್ತೀಚೆಗೆ ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಕ್ಯಾಸನೂರಿಗೆ ಹೋಗಿದ್ದಾಗ, ಅಲ್ಲಿನ ಕೆರೆಯ ಅಂಗಳದಲ್ಲಿ ಕಂಡು ಬಂದ ಸಂಭ್ರಮದ ದೃಶ್ಯವಿದು. ಕುಳಿಯಲ್ಲಿ ಮೀನು ತುಂಬಿಕೊಂಡು ಕೆರೆಯಿಂದ ಎದ್ದು ಬರುತ್ತಿದ್ದ ಯುವಕರನ್ನು‘ಏನ್‌ ವಿಶೇಷ ಇದು’ ಎಂದು ಪ್ರಶ್ನಿಸಿದಾಗ, ‘ಇದು ಮೀನು ಹಬ್ಬ. ಇಲ್ಲಿ ವರ್ಷಕ್ಕೊಮ್ಮೆ ನಡೆಯುತ್ತದೆ. ಇದಕ್ಕೆ ಮೀನಿನ ಬೇಟೆ ಎಂದೂ ಕರೆಯುತ್ತಾರೆ’ ಎಂದು ವಿವರಿಸಿದರು.
Last Updated 15 ಜುಲೈ 2019, 19:30 IST
ವರ್ಷಾವಧಿಯ ಮೀನಿನ ಹಬ್ಬ

ಸೈಕಲ್ ಏರಿ ಬಂತುಭಟ್ಟರ ಲೈಬ್ರರಿ

ಮಾಸಲು ಬಣ್ಣದ ಅಂಗಿ, ಪ್ಯಾಂಟು ಕೈಯಲ್ಲಿ ಬಿಳಿ ಚೀಲ ಭಟ್ಟರ ಟ್ರೇಡ್‍ಮಾರ್ಕ್. ಅವರು ಸೈಕಲ್ ಏರಿದರೆ ದಿನಕ್ಕೆ 40 ಕಿ.ಮೀವರೆಗೂ ಸುತ್ತು ಹಾಕುತ್ತಾರೆ. ಜೋಳಿಗೆಯಲ್ಲಿದ್ದ ಪುಸ್ತಕಗಳನ್ನು ಹೊತ್ತು ತರುವ ಇವರನ್ನು ಪ್ರತಿ ಮನೆಯವರು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಮನೆ ಎದುರಿನ ಜಗಲಿ ಮೇಲೋ, ಅಂಗಳದಲ್ಲೋ, ಪಡಸಾಲೆಯಲ್ಲೋ ಕುಳಿತ ಭಟ್ಟರು, ಚೀಲದಲ್ಲಿದ್ದ ಪುಸ್ತಕಗಳನ್ನು ತೆರೆದಿಡುತ್ತಾರೆ. ಅವರ ಸುತ್ತ ವಯೋಬೇಧವಿಲ್ಲದೇ ಜನರು ಸುತ್ತುವರಿದಿರುತ್ತಾರೆ.
Last Updated 29 ಏಪ್ರಿಲ್ 2019, 19:30 IST
ಸೈಕಲ್ ಏರಿ ಬಂತುಭಟ್ಟರ ಲೈಬ್ರರಿ

ಇಲ್ಲಿದೆ ಶ್ವಾನ ಸಂಸಾರ

ಮುನ್ನ, ಪಿಂಕಿ, ಜಾಕಿ, ಚನ್ನಿ, ನಾಕಿ ಏನು ಇವು ಹೆಸರುಗಳು ಅಂತೀರಾ! ಇವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಕೊಡತಿಹಳ್ಳಿಯ ಸುಂದರಂ ರೆಡ್ಡಿಯವರ ಪುನರ್ವಸತಿ ಕೇಂದ್ರದಲ್ಲಿರುವ ಬೀದಿ ನಾಯಿಗಳ ಆಶ್ರಯ ತಾಣ.
Last Updated 27 ಜನವರಿ 2014, 19:30 IST
ಇಲ್ಲಿದೆ ಶ್ವಾನ ಸಂಸಾರ

ಶಿಖರದ ಮೇಲೆ ಶಿವನ ಲೀಲೆ

ವಿಜಾಪುರ ಎಂದ ತಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ವಿವಿಧ ಗುಮ್ಮಟಗಳು. ಆದರೆ ದೇಶದಲ್ಲೇ ಅತ್ಯಂತ ಎತ್ತರದ ಶಿವನ ಮೂರ್ತಿಗಳ ಪೈಕಿ ಎರಡನೆಯದೆಂಬ ಕೀರ್ತಿಯನ್ನು ಪಡೆದಿರುವ ಆಕರ್ಷಕ ಶಿವಗಿರಿಯೂ ಇಲ್ಲಿದೆ ಎಂಬುದು ಎಷ್ಟೋ ಮಂದಿಗೆ ತಿಳಿದೇ ಇಲ್ಲ.
Last Updated 18 ನವೆಂಬರ್ 2013, 19:30 IST
ಶಿಖರದ ಮೇಲೆ ಶಿವನ ಲೀಲೆ

17 ಮಕ್ಕಳ ಮೋಹಿನಿ ಕುಟುಂಬ!

ಈ ಅಮ್ಮ ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕಿನ ಯಳವಟ್ಟಿ ಗ್ರಾಮದ ಮೋಹಿನಿ ಸುಂಕದ. ಇವರ ಮಕ್ಕಳೆಂದರೆ ವಿವಿಧ ತಳಿಯ ಗೋವುಗಳು. ಮದುವೆಯಾದ ಹೊಸತರಲ್ಲಿ ಬೇಸರ ಕಳೆಯಲು ಒಂದು ಹಸುವಿನಿಂದ ಆರಂಭಿಸಿರುವ ಇವರ ಹೈನುಗಾರಿಕೆ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಎಚ್.ಎಫ್ ತಳಿಯ 17 ಹಸುಗಳು ಈ ಅಮ್ಮನ ಆರೈಕೆಯಲ್ಲಿ ದಷ್ಟಪುಷ್ಟವಾಗಿ ಬೆಳೆಯುತ್ತಿವೆ. ಇವರ ಆರೈಕೆ ಎಷ್ಟರ ಮಟ್ಟಿಗಿದೆ ಎಂದರೆ ಆ ಹಸುಗಳ ಹೆಸರು ಕೂಗಿದೊಡನೆ ಅವೇ ಹಸುಗಳು ಇವರತ್ತ ತಿರುಗಿ ನೋಡುತ್ತವೆ!
Last Updated 6 ಮೇ 2013, 19:59 IST
fallback

ಹೀಗಿದೆ ನೋಡಿ ಪುಸ್ತಕದ ಮೋಡಿ

ಇಂದು ಖ್ಯಾತ ಕವಿ, ನಾಟಕಕಾರ ವಿಲಿಯಮ್ ಷೇಕ್ಸ್‌ಪಿಯರ್ ಅವರ ಹುಟ್ಟುಹಬ್ಬ. ಇದುವೇ ವಿಶ್ವ ಪುಸ್ತಕ ದಿನ. ಪುಸ್ತಕ, ಪತ್ರಿಕೆಯ ಬಗ್ಗೆ ಅಪಾರ ಪ್ರೇಮ ಹೊಂದಿರುವ ಇಬ್ಬರು ಪುಸ್ತಕ ಪ್ರೇಮಿಗಳ ಮಾಹಿತಿ ಈ ದಿನಕ್ಕಾಗಿ...
Last Updated 22 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT