ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

ಉಮಾ ಅನಂತ್

ಸಂಪರ್ಕ:
ADVERTISEMENT

Diwali 2024 | ದೀಪಗಳ ಬೆಳಕು; ಹಾಡುಗಳ ಹೊಳಪು

ಬೆಳಕಿನ ಹಬ್ಬದ ಜೊತೆಗೆ ನಾದ ವೈಭವವೂ ಸೇರಿದರೆ ಮನೆಮನ ಉಲ್ಲಾಸಮಯ. ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಮರಾಠಿ ಅಭಂಗ, ಚೀಜು, ಬಂದೀಶ್‌ಗಳು, ಭಕ್ತಿ ಸಂಗೀತ, ಬಾಲಿವುಡ್, ಕನ್ನಡ ಸಿನಿಮಾ ಸಂಗೀತ, ವಾದ್ಯ ಸಂಗೀತ ಎಲ್ಲವೂ ದೀಪಾವಳಿ ಸಂಭ್ರಮವನ್ನೇ ಬಿಂಬಿಸುತ್ತದೆ.
Last Updated 1 ನವೆಂಬರ್ 2024, 23:30 IST
Diwali 2024 | ದೀಪಗಳ ಬೆಳಕು; ಹಾಡುಗಳ ಹೊಳಪು

ಸಂಗೀತ: ಪಿಯಾನೊ ಚುಂಬಕ ಶಕ್ತಿ

ವಿಶ್ವ ವಾದ್ಯ ಪಿಯಾನೊ ನುಡಿಸಾಣಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿ ಸಂಗೀತಪ್ರಿಯರ ಮನಗೆದ್ದ ‘ಬ್ರಿಲಾಂಟೆ ಪಿಯಾನೊ ಉತ್ಸವ, ಸಂಗೀತದ ಚುಂಬಕ ಶಕ್ತಿಯನ್ನು ಅನಾವರಣಗೊಳಿಸಿದೆ.
Last Updated 5 ಅಕ್ಟೋಬರ್ 2024, 23:30 IST
ಸಂಗೀತ: ಪಿಯಾನೊ ಚುಂಬಕ ಶಕ್ತಿ

ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮಧುರಾತಿಮಧುರವಾಗಿ ಹಾಡುವ ಗಾಯಕರಲ್ಲಿ ವಿದ್ವಾನ್‌ ಸಂದೀಪ್‌ ನಾರಾಯಣ್ ಪ್ರಮುಖ ಹೆಸರು.
Last Updated 4 ಮೇ 2024, 23:30 IST
ಸ್ವಂತ ಶೈಲಿಯಲ್ಲಿ ಹಾಡಲು ನನಗಿಷ್ಟ: ಗಾಯಕ ವಿದ್ವಾನ್‌ ಸಂದೀಪ್‌ ನಾರಾಯಣ್

ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ಕಾಶಿಗೂ ಸಂಗೀತಕ್ಕೂ ಅವಿನಾಭಾವ ನಂಟು. ಗಂಗೆಯ ಮಡಿಲಲ್ಲಿ ಅರಳಿದ ಅದೆಷ್ಟೊ ಸ್ವರ ಕುಸುಮಗಳು ತಮ್ಮ ಸ್ವರಯಾತ್ರೆ ಮೂಲಕ ದೇಶ–ವಿದೇಶಗಳಲ್ಲಿ ನಾದದ ಘಮಲನ್ನು ಹರಡಿ ದೇಸಿ ಸಂಗೀತವನ್ನು ಸಮೃದ್ಧಗೊಳಿಸಿವೆ.
Last Updated 10 ಮಾರ್ಚ್ 2024, 0:30 IST
ಕಾಶಿ ಸ್ವರ ಯಾತ್ರೆ; ನಾದ ಮಾಧುರ್ಯದ ಜಾತ್ರೆ

ಫ್ಯೂಷನ್‌ – ನೃತ್ಯ ಜುಗಲಬಂದಿ ಜೋಶ್‌

ಪಾರಂಪರಿಕ ಸಂಗೀತದ ಜೊತೆಗೆ ಫ್ಯೂಷನ್‌ ಬೆಸೆದಿದೆ. ಸಾಂಪ್ರದಾಯಿಕ ನೃತ್ಯದ ಜೊತೆಗೆ ಸಮಕಾಲೀನ ನೃತ್ಯ ತಳುಕು ಹಾಕಿಕೊಂಡಿದೆ. ಈ ವಿಭಿನ್ನ ಫ್ಯೂಷನ್‌ ಸಂಗೀತ ಉತ್ಸವ ನಡೆದದ್ದು ಬೆಂಗಳೂರಿನಲ್ಲಿ.
Last Updated 27 ಜನವರಿ 2024, 23:30 IST
ಫ್ಯೂಷನ್‌ – ನೃತ್ಯ ಜುಗಲಬಂದಿ ಜೋಶ್‌

ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ

ದಕ್ಷಿಣ ಕನ್ನಡದ ವಿಠಲ ರಾಮಮೂರ್ತಿ ಅಮೆರಿಕದ ಅರಿಜೋನಾದಲ್ಲಿ ಪಿಟೀಲು ವಾದನದ ಮೂಲಕ ಮೋಡಿ ಮಾಡಿದ್ದರು. ಅಲ್ಲಿ ಅವರ ಹೆಸರಿನಲ್ಲಿಯೇ ಒಂದು ದಿನ ಸಂಗೀತ ಸಂಭ್ರಮ ಆಯೋಜಿಸುವ ಘೋಷಣೆ ಹೊರಬಿತ್ತು...
Last Updated 13 ಜನವರಿ 2024, 23:30 IST
ಸಾಧನೆ: ಪಿಟೀಲು ನಾದ ಸಂಗೀತದ ಅನುಸಂಧಾನ

ನಾದ ಧ್ಯಾನಸ್ಥನಿಗೆ 'ತಾನ್‌ಸೇನ್‌ ಸಮ್ಮಾನ್'

ಪಂಡಿತ್ ಗಣಪತಿ ಭಟ್‌ ಹಾಸಣಗಿ ಅವರೊಂದಿಗೆ ಸಂದರ್ಶನ
Last Updated 17 ಡಿಸೆಂಬರ್ 2023, 0:30 IST
ನಾದ ಧ್ಯಾನಸ್ಥನಿಗೆ 'ತಾನ್‌ಸೇನ್‌ ಸಮ್ಮಾನ್'
ADVERTISEMENT
ADVERTISEMENT
ADVERTISEMENT
ADVERTISEMENT