ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಡಾ. ವೀಣಾ ಎನ್‌.ಸುಳ್ಯ

ಸಂಪರ್ಕ:
ADVERTISEMENT

ಆರೋಗ್ಯ | ಅಲರ್ಜಿಯೇ? ದೂರ ಇರಿ!

ಯಾವ ವಸ್ತುವಿನಿಂದ ಅಲರ್ಜಿ ಎಂದು ಗೊತ್ತಾದ ಮೇಲೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು; ಆಪ್ತರಿಗೆ ತಿಳಿಸಿರುವುದೂ ಮುಖ್ಯ.
Last Updated 11 ನವೆಂಬರ್ 2024, 23:30 IST
ಆರೋಗ್ಯ | ಅಲರ್ಜಿಯೇ? ದೂರ ಇರಿ!

ಕ್ಷೇಮ ಕುಶಲ: ಮಹಿಳೆಯರ ಆರೋಗ್ಯಕ್ಕೆ ಸಿಗಲಿ ಗಮನ

ಪ್ರಕೃತಿಯಲ್ಲಿ ಹೆಣ್ಣು ಮತ್ತು ಗಂಡಿನ ಜವಾಬ್ದಾರಿ ಸಮಪ್ರಮಾಣದಲ್ಲಿ ಇದೆ. ಆದರೆ ಹೆಣ್ಣಿನ ದೇಹ ಮತ್ತು ಮನಸ್ಸು ನಿರ್ವಹಿಸಬೇಕಾದ ಕೆಲಸಗಳು ಹೆಚ್ಚಿನ ಮಟ್ಟದವು.
Last Updated 29 ಏಪ್ರಿಲ್ 2024, 23:00 IST
ಕ್ಷೇಮ ಕುಶಲ: ಮಹಿಳೆಯರ ಆರೋಗ್ಯಕ್ಕೆ ಸಿಗಲಿ ಗಮನ

ಬಾಯಾರಿತು ಎಂದು...

ಇತ್ತೀಚೆಗಷ್ಟೇ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಮುಂಜಾನೆಯೇ ಎದ್ದು ತಯಾರಾಗಿ, ಮನೆಯಿಂದ ಹೊರಟಾಗ ತಡೆಯಲಾರದಷ್ಟು ಚಳಿ. ಸೂರ್ಯೋದಯವಾಗಿ, ಸ್ವಲ್ಪ ಸ್ವಲ್ಪ ಸೂರ್ಯ ನೆತ್ತಿಯ ಮೇಲೆ ಸರಿಯುತ್ತಿದ್ದಂತೆ, ಬೀಸುವ ಗಾಳಿಯೂ ಬಿಸಿ, ನೆಲವೂ ಬಿಸಿ, ತಲೆಯ ಮೇಲೆ ಕೆಂಡ ಸುರಿದಂತಹ ಅನುಭವ.. ಬಿಸಿ ಏರಿದಷ್ಟು ನೀರು ಕುಡಿಯುತ್ತಲೇ ಇದ್ದೆ. ಆದರೂ ಇನ್ನಷ್ಟು ನೀರು ಬೇಕೆನ್ನುವ ದಾಹ. ಕಾದ ಕಾವಲಿಗೆ ನೀರು ಸುರಿದಂತೆ ಆಗುತ್ತಿತ್ತು. ಮತ್ತೆ ಮತ್ತೆ ತಂಪು ನೀರು ಕುಡಿಯುವಂತೆ ಅನ್ನಿಸುತ್ತಿತ್ತು...! ಇದು ಈ ಬಾರಿಯ ಬಿಸಿಲಿನ ಪರಿಣಾಮದ ಒಂದು ಸಣ್ಣ ಚಿತ್ರಣ..!
Last Updated 20 ಮಾರ್ಚ್ 2023, 7:30 IST
ಬಾಯಾರಿತು ಎಂದು...

ನವಜಾತ ಶಿಶುವಿನ ಆರೈಕೆ: ಬೆಚ್ಚಗಿರಲಿ ಪುಟ್ಟ ಕಂದಮ್ಮ

ತಾಯಿಯ ಗರ್ಭದಲ್ಲಿ ಸುರಕ್ಷಿತವಾಗಿರುವ ಪುಟ್ಟ ಕಂದಮ್ಮ, ಅಲ್ಲಿಂದ ಹೊರ ಬರುತ್ತಿದ್ದಂತೆ ಜಗತ್ತಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಎಲ್ಲ ಋತುಗಳಲ್ಲಿಯೂ ಮಗುವನ್ನು ಬೆಚ್ಚಗಿಡುವುದು ಅವಶ್ಯಕ.
Last Updated 6 ಜನವರಿ 2023, 19:30 IST
ನವಜಾತ ಶಿಶುವಿನ ಆರೈಕೆ: ಬೆಚ್ಚಗಿರಲಿ ಪುಟ್ಟ ಕಂದಮ್ಮ
ADVERTISEMENT
ADVERTISEMENT
ADVERTISEMENT
ADVERTISEMENT