ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

ವಿಕ್ರಂ ವಿಸಾಜಿ

ಸಂಪರ್ಕ:
ADVERTISEMENT

ಪುಸ್ತಕ ವಿಮರ್ಶೆ: ಹೆಣ್ಣುತನವೇ ತನ್ನತನವಾದಾಗ...

ಸ್ತ್ರೀವಾದವು ಕನ್ನಡ ವಿಮರ್ಶೆಯ ಸ್ವರೂಪವನ್ನು ದಟ್ಟವಾಗಿ ಪ್ರಭಾವಿಸಿದೆ. ನಮ್ಮ ಸಾಮಾಜಿಕ ಆಗುಹೋಗು ಹಾಗೂ ಸಾಹಿತ್ಯಿಕ ಪಠ್ಯಗಳನ್ನು ನೋಡಲು ಬೇಕಾದ ಹೊಸ ವ್ಯಾಕರಣವನ್ನೂ ಕಲ್ಪಿಸಿದೆ. ಇದಕ್ಕೊಂದು ಸೂಕ್ಷ್ಮ ನಿದರ್ಶನವೆಂಬಂತೆ ಗೀತಾ ವಸಂತ ಅವರ ‘ಅವಳ ಅರಿವು’ ಕೃತಿಯಿದೆ.
Last Updated 3 ಸೆಪ್ಟೆಂಬರ್ 2022, 19:30 IST
ಪುಸ್ತಕ ವಿಮರ್ಶೆ: ಹೆಣ್ಣುತನವೇ ತನ್ನತನವಾದಾಗ...

ಸಾಹಿತ್ಯದ ಜೀವಂತಿಕೆ ಮತ್ತು ಪ್ಯಾರಿಸ್ ನಗರ

ಫ್ರೆಂಚರ ಪ್ರಚಂಡ ಬುದ್ಧಿವಂತಿಕೆ, ಜೀವನದಾಹ, ಹುಚ್ಚಾಟಗಳು, ಜೀವನ ನೋಡಲು ನೂರು ಮಾರ್ಗಗಳಿದ್ದರೂ ನೂರಾ ಒಂದನೆಯ ಮಾರ್ಗಕ್ಕಾಗಿ ತಹತಹಿಸುವ ಅವರ ಮನಸ್ಸು ಅರಿವಾಗದೇ ಇರುವುದಿಲ್ಲ. ಇಲ್ಲಿನ ಬರಹಗಾರರು ತೀವ್ರತೆ, ಮುಕ್ತತೆ, ಅಸಾಂಪ್ರದಾಯಿಕತೆಯನ್ನು ಹಟದಿಂದ ಶೋಧಿಸಿದರು. ತಮ್ಮ ಅರಾಜಕ ನಡವಳಿಕೆಯಿಂದ ಜಗತ್ತನ್ನು ಬೆಚ್ಚಿಬೀಳಿಸಿದರು...
Last Updated 10 ಮಾರ್ಚ್ 2018, 19:30 IST
ಸಾಹಿತ್ಯದ ಜೀವಂತಿಕೆ ಮತ್ತು ಪ್ಯಾರಿಸ್ ನಗರ

‘‘ಕನ್ನಡ ಚಿಂತನೆ ಧಾರ್ಮಿಕ ಚೌಕಟ್ಟು ದಾಟಿ ಹೊಸ ದಾರಿಗಳನ್ನು ತೆರೆಯಬೇಕಾಗಿದೆ...

ಭಾರತೀಯ ಭಾಷೆಗಳ ಶಾಸ್ತ್ರೀಯ ಕೃತಿಗಳನ್ನು ವಿಶ್ವಕ್ಕೆ ಪರಿಚಯಿಸುವ ‘ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್‌ ಇಂಡಿಯಾ’ ಯೋಜನೆಯ ರೂವಾರಿ ಶೆಲ್ಡನ್ ಪೊಲಾಕ್. ಸಂಸ್ಕೃತದಲ್ಲಿ ವಿದ್ವತ್‌ ಹೊಂದಿರುವ ಪೊಲಾಕ್‌ ಅವರಿಗೆ ಕನ್ನಡ ಹಾಗೂ ಕನ್ನಡದ ಶಾಸ್ತ್ರೀಯ ಪಠ್ಯಗಳ ಪರಿಚಯವೂ ಇದೆ.
Last Updated 21 ಮೇ 2016, 19:51 IST
‘‘ಕನ್ನಡ ಚಿಂತನೆ ಧಾರ್ಮಿಕ ಚೌಕಟ್ಟು ದಾಟಿ ಹೊಸ ದಾರಿಗಳನ್ನು ತೆರೆಯಬೇಕಾಗಿದೆ...

ಜಡತ್ವ ನೀಗುವತ್ತ...

ಸಾಹಿತ್ಯ ಸಮ್ಮೇಳನ ನಿರೀಕ್ಷೆ ಏನು?
Last Updated 13 ಡಿಸೆಂಬರ್ 2013, 19:30 IST
fallback

ಪಾಪಪ್ರಜ್ಞೆ ಇಲ್ಲದವನು ಲೇಖಕನಾಗುವುದು ಕಷ್ಟ

ನಬಾರುಣ ಭಟ್ಟಾಚಾರ್ (1948) ಬಂಗಾಳಿಯ ಪ್ರಸಿದ್ಧ ಕವಿ, ಕಾದಂಬರಿಕಾರ, ಕತೆಗಾರ. ಹುಟ್ಟಿದ್ದು ಪಶ್ಚಿಮ ಬಂಗಾಳದ ಬಹೆರಾಂಪುರದಲ್ಲಿ. ತಂದೆ ಬಿಜನ್ ಭಟ್ಟಾಚಾರ್ಯ ರಂಗಭೂಮಿ ಮತ್ತು ಸಿನಿಮಾ ಜಗತ್ತಿನ ಗೌರವಾನ್ವಿತ ವ್ಯಕ್ತಿ. ಎಡಪಕ್ಷಗಳ ಸದಸ್ಯ. `ಇಪ್ಟಾ' ಪ್ರೀತಿಯ ತಂಡ. ಬಡವರ, ಶೋಷಿತರ ಹಕ್ಕಿಗಾಗಿ ರಂಗಭೂಮಿಯನ್ನು ನೆಲೆಯಾಗಿಸಿಕೊಂಡವರು....
Last Updated 1 ಡಿಸೆಂಬರ್ 2012, 20:44 IST
fallback
ADVERTISEMENT
ADVERTISEMENT
ADVERTISEMENT
ADVERTISEMENT