ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಯಮುನೇಶ ಗೌಡಗೇರಾ

ಸಂಪರ್ಕ:
ADVERTISEMENT

ದೇವದುರ್ಗ | ಹೆಚ್ಚಿದ ಬೀಡಾಡಿ ದನಗಳ ಹಾವಳಿ: ಜನರು, ಪ್ರಯಾಣಿಕರಿಗೆ ತೊಂದರೆ

ದೇವದುರ್ಗ ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ.
Last Updated 17 ನವೆಂಬರ್ 2024, 4:54 IST
ದೇವದುರ್ಗ | ಹೆಚ್ಚಿದ ಬೀಡಾಡಿ ದನಗಳ ಹಾವಳಿ: ಜನರು, ಪ್ರಯಾಣಿಕರಿಗೆ ತೊಂದರೆ

ದೇವದುರ್ಗ | ಕಡಿಮೆಯಾಗದ ಚರ್ಮಗಂಟು ರೋಗ!

ಅರಕೇರಾ ಪಟ್ಟಣದ ವಿವಿಧೆಡೆ ಜಾನುವಾರುಗಳಿಗೆ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಜಾನುವಾರುಗಳು ಮೇವು ತಿನ್ನದೇ ಅನಾರೋಗ್ಯಕ್ಕೆ ತುತ್ತಾಗುತ್ತಿವೆ.
Last Updated 16 ಜುಲೈ 2024, 7:01 IST
ದೇವದುರ್ಗ | ಕಡಿಮೆಯಾಗದ ಚರ್ಮಗಂಟು ರೋಗ!

ದೇವದುರ್ಗ | ಶೌಚಾಲಯಕ್ಕೆ ಬೀಗ: ಪ್ರಯಾಣಿಕರ ಪರದಾಟ

ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ದುಬಾರಿ ನಿರ್ವಹಣೆ ನೆಪವೊಡ್ಡಿ ಬೀಗ ಹಾಕಲಾಗಿದ್ದು, ಪ್ರಯಾಣಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ.
Last Updated 11 ಜುಲೈ 2024, 3:14 IST
ದೇವದುರ್ಗ | ಶೌಚಾಲಯಕ್ಕೆ ಬೀಗ: ಪ್ರಯಾಣಿಕರ ಪರದಾಟ

ದೇವದುರ್ಗ | ಶಿಕ್ಷಕರ ಕೊರತೆ: ಕಲಿಕೆಗೆ ತೊಡಕು

ದೇವದುರ್ಗ ತಾಲ್ಲೂಕು: ಶಿಥಿಲಾವಸ್ಥೆ ತಲುಪಿದ ಶಾಲಾ ಕೊಠಡಿಗಳು, ಮೂಲ ಸೌಕರ್ಯ ಮರೀಚಿಕೆ
Last Updated 10 ಜೂನ್ 2024, 7:18 IST
ದೇವದುರ್ಗ | ಶಿಕ್ಷಕರ ಕೊರತೆ: ಕಲಿಕೆಗೆ ತೊಡಕು

ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ವಸತಿ ಶಾಲೆಗಳ ಸಾಧನೆ
Last Updated 19 ಮೇ 2024, 5:35 IST
ದೇವದುರ್ಗ:ವಿಶೇಷ ತರಗತಿಗೆ ಒತ್ತು, ಶಿಕ್ಷಕರ ಸಾಂಘಿಕ ಪ್ರಯತ್ನ ತಂದ ಉತ್ತಮ ಫಲಿತಾಂಶ

ಗಬ್ಬೂರು: ಆಸರೆಯಾದ ಶತಮಾನದ ಶಾಲೆ

300ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಅಭ್ಯಾಸ
Last Updated 11 ಜನವರಿ 2024, 7:07 IST
ಗಬ್ಬೂರು: ಆಸರೆಯಾದ ಶತಮಾನದ ಶಾಲೆ

ದೇವದುರ್ಗ | ಸೌಲಭ್ಯಗಳಿಲ್ಲದೇ ಮಕ್ಕಳ ಪರದಾಟ

ಬಾಲಕಿಯರ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ತಾಲ್ಲೂಕಿನ ಆಲ್ಕೋಡ ಗ್ರಾಮದಲ್ಲಿ 2004ರಲ್ಲಿ ಆರಂಭವಾದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ(ಕೆಜಿಬಿವಿ) ವಸತಿ ಶಾಲೆ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ.
Last Updated 17 ಡಿಸೆಂಬರ್ 2023, 5:42 IST
ದೇವದುರ್ಗ | ಸೌಲಭ್ಯಗಳಿಲ್ಲದೇ ಮಕ್ಕಳ ಪರದಾಟ
ADVERTISEMENT
ADVERTISEMENT
ADVERTISEMENT
ADVERTISEMENT