ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದುರ್ಗ | ಹೆಚ್ಚಿದ ಬೀಡಾಡಿ ದನಗಳ ಹಾವಳಿ: ಜನರು, ಪ್ರಯಾಣಿಕರಿಗೆ ತೊಂದರೆ

Published : 17 ನವೆಂಬರ್ 2024, 4:54 IST
Last Updated : 17 ನವೆಂಬರ್ 2024, 4:54 IST
ಫಾಲೋ ಮಾಡಿ
Comments
ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ರಸ್ತೆ ಮೇಲೆ ಬೀಡಾಡಿ ದನಗಳು
ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ರಸ್ತೆ ಮೇಲೆ ಬೀಡಾಡಿ ದನಗಳು
ಬಿಡಾಡಿ ದನಗಳ ಹಾವಳಿ ತಡೆಯುವ ಕುರಿತಂತೆ ಪ್ರಚಾರ ಮಾಡಲಾಗುತ್ತಿದೆ. ದನಗಳನ್ನು ಗೋಶಾಲೆಗೆ ಸಾಗಿಸಲಾಗುವುದು
-ಹಂಪಯ್ಯ ಕೆ, ಪುರಸಭೆ ಮುಖ್ಯಾಧಿಕಾರಿ ದೇವದುರ್ಗ
ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅದಕ್ಕೆ ನಾಗರಿಕರನ್ನೂ ಸೇರಿಸಿ ಸಮಿತಿ ರಚಿಸಬೇಕು. ಸಂಬಂಧಪಟ್ಟ ಅಧಿಕಾರಗಳು ಬಿಡಾಡಿ ದನಗಳನ್ನು ಹಿಡಿದು ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕು
-ತಿಮ್ಮಯ್ಯ ಬಾಪೂಜಿ, ವಾರ್ಡ್ ನಿವಾಸಿ
ದನಗಳ ಮಾಲೀಕರು ರಸ್ತೆ ಮೇಲೆ ಬಿಡದಂತೆ ಕ್ರಮ ವಹಿಸಲಿ. 1 ವಾರದ ನಂತರ ಪುರಸಭೆಗೆ ಬಿಡಾಡಿ ದನಗಳನ್ನು ರಾಯಚೂರು ಗೋಶಾಲೆಗೆ ಸಾಗಣೆ ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸುವೆ
-ಮಂಜುನಾಥ ಎಸ್‌, ಪಿಐ ದೇವದುರ್ಗ ಪೊಲೀಸ್ ಠಾಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT