ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇವದುರ್ಗ | ಶೌಚಾಲಯಕ್ಕೆ ಬೀಗ: ಪ್ರಯಾಣಿಕರ ಪರದಾಟ

Published : 11 ಜುಲೈ 2024, 3:14 IST
Last Updated : 11 ಜುಲೈ 2024, 3:14 IST
ಫಾಲೋ ಮಾಡಿ
Comments
ಕಡಿಮೆ ಆದಾಯ ಬರುತ್ತದೆ ಎಂದು ಟೆಂಡರ್ ಪಡೆದ ಗುತ್ತಿಗೆದಾರ ನಿರ್ವಹಣೆ ಮಾಡುತ್ತಿಲ್ಲ. ಜಿಲ್ಲಾ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಮರುಟೆಂಡರ್ ಪ್ರಕ್ರಿಯೆಗೆ ಮನವಿ ಮಾಡುವೆಪಿ.ಕೆ.ಜಾಧವ ಘಟಕ ವ್ಯವಸ್ಥಾಪಕ ಮಹಿಳೆ ಪ್ರಯಾಣಿಕರು ಮತ್ತು ವಿದ್ಯಾರ್ಥಿನಿಯರು ಶೌಚಕ್ಕಾಗಿ ಪರದಾಡುವಂತಾಗಿದೆ. ನಿರ್ವಹಣೆ ಮಾಡದ ಗುತ್ತಿಗೆದಾರರ ಟೆಂಡರ್ ರದ್ದು ಮಾಡಿ ಉತ್ತಮ ನಿರ್ವಹಣೆ ಮಾಡುವವರಿಗೆ ಗುತ್ತಿಗೆ ಕೊಡಬೇಕುಶಾಂತಕುಮಾರ ಹೊನ್ನಟಗಿ ಸಾಮಾಜಿಕ ಹೋರಾಟಗಾರ ಗಬ್ಬೂರು ನಾವು ಶಾಲೆ ಬಿಟ್ಟ ನಂತರ ಸಂಜೆ 6 ಗಂಟೆ ವರೆಗೆ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತೇವೆ. ಶೌಚಾಲಯ ಕೊರತೆ ಹಿನ್ನೆಲೆ ನಾವು ಜಲಬಾಧೆ ತಡೆಯುತ್ತವೆ. ನೀರು ಕುಡಿದರೆ ನಾವು ಬಯಲಿನಲ್ಲಿ ಶೌಚ ಮಾಡಲು ಮುಜುಗರ ಅನುಭವಿಸುವ ಆತಂಕ ಕಾಡುತ್ತದೆ
ಶಾಲಾ–ಕಾಲೇಜು ವಿದ್ಯಾರ್ಥಿನಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT