ಬೆಂಗಳೂರು: ದೇಶದ ಮಾರುಕಟ್ಟೆಗೆ ಸೆಪ್ಟೆಂಬರ್‌ನಲ್ಲಿ ನೂತನ ಕಾರುಗಳು ಲಗ್ಗೆ ಇರಿಸಲು ಸಜ್ಜಾಗಿವೆ. ಸಾಲು ಸಾಲು ಹಬ್ಬಗಳು ಕೂಡ ಬರುತ್ತಿದ್ದು, ಅದಕ್ಕೆ ಪೂರಕವಾಗಿ ಮಾರುಕಟ್ಟೆಯಲ್ಲಿ ಕೂಡ ಉತ್ಸಾಹ ಕಂಡುಬಂದಿದೆ.

ಹಬ್ಬದ ಸಂದರ್ಭದಲ್ಲಿ ಹೊಸ ಕಾರು ಖರೀದಿ ಮತ್ತು ಮಾರಾಟ ಹೆಚ್ಚಾಗುವುದರಿಂದ, ನಾಲ್ಕು ನೂತನ ಕಾರುಗಳನ್ನು ಪರಿಚಯಿಸಲು ಟಾಟಾ, ಹುಂಡೈ, ಪೋಕ್ಸ್‌ವ್ಯಾಗನ್ ಮತ್ತು ಕಿಯಾ ಕಂಪನಿಗಳು ಮುಂದಾಗಿದೆ.

ಸೆಪ್ಟೆಂಬರ್‌ನಲ್ಲಿ ಕಿಯಾ ಕಂಪನಿ ನೂತನ ಸೆಲ್ಟೋಸ್ ಎಕ್ಸ್ ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದರೆ, ಹುಂಡೈ i20 ಎನ್ ಲೈನ್ ಮಾದರಿಯನ್ನು ಮತ್ತು ಪೋಕ್ಸ್‌ವ್ಯಾಗನ್ ಟೈಗುನ್ 2021 ಆವೃತ್ತಿ ಹಾಗೂ ಟಾಟಾ ಮೋಟಾರ್ಸ್ ನೂತನ ಪಂಚ್ ಕಾರು ಪರಿಚಯಿಸುತ್ತಿದೆ.

ಇ–ಸ್ಕೂಟರ್ ತಯಾರಿಕಾ ಕೇಂದ್ರವಾಗುತ್ತಿದೆ ಹೊಸೂರು

ಈ ಪೈಕಿ, ಕಿಯಾ ಸೆಲ್ಟೋಸ್, ಹುಂಡೈ i20 ಮತ್ತು ಪೋಕ್ಸ್‌ವ್ಯಾಗನ್ ಟೈಗುನ್ ಈ ಮೊದಲೇ ಬಿಡುಗಡೆಯಾಗಿರುವ ಮಾದರಿಗಳ ಪರಿಷ್ಕೃತ ಆವೃತ್ತಿಗಳಾಗಿದ್ದರೆ, ಟಾಟಾ ಮಾತ್ರ ನೂತನ ಪಂಚ್ ಎಂಬ ಮಿನಿ ಎಸ್‌ಯುವಿ ಕಾನ್ಸೆಪ್ಟ್ ಕಾರು ಬಿಡುಗಡೆ ಮಾಡುತ್ತಿದೆ.

ಎಲ್ಲ ರಾಜ್ಯಗಳಿಗೂ ಹೊಂದುವಂತೆ ಒಂದೇ ವಾಹನ ನೋಂದಣಿ ಸಂಖ್ಯೆ: ಇದು ‘ಬಿಎಚ್’ ಸರಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.