ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hyundai

ADVERTISEMENT

ಷೇರು ಪೇಟೆಯಲ್ಲಿ ಹ್ಯುಂಡೇ ಮೋಟರ್ಸ್‌ನ ಮೊದಲ ದಿನ: ಶೇ 7ರಷ್ಟು ಕುಸಿತ ದಾಖಲು

ಹೂಡಿಕೆದಾರರಿಂದ ಬಂಡವಾಳ ನಿರೀಕ್ಷಿಸಿ ಷೇರು ಪೇಟೆ ಪ್ರವೇಶಿಸಿದ ದಕ್ಷಿಣ ಕೊರಿಯಾದ ಹ್ಯುಂಡೇ ಮೋಟರ್ಸ್ ಕಂಪನಿಯು ಮೊದಲ ದಿನ ಶೇ 7.12ರಷ್ಟು ಕುಸಿತ ದಾಖಲಿಸಿತು.
Last Updated 22 ಅಕ್ಟೋಬರ್ 2024, 13:17 IST
ಷೇರು ಪೇಟೆಯಲ್ಲಿ ಹ್ಯುಂಡೇ ಮೋಟರ್ಸ್‌ನ ಮೊದಲ ದಿನ: ಶೇ 7ರಷ್ಟು ಕುಸಿತ ದಾಖಲು

ಹುಂಡೈ ಐಪಿಒ ದಾಖಲೆ; ₹27,870 ಕೋಟಿ ಬಂಡವಾಳ ಸಂಗ್ರಹ

ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಬಿಡ್‌ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಕಂಪನಿಯು ನಿರೀಕ್ಷಿಸಿದ್ದ ₹27,870 ಕೋಟಿ ಬಂಡವಾಳ ಸಂಗ್ರಹವಾಗಿದೆ.
Last Updated 17 ಅಕ್ಟೋಬರ್ 2024, 16:08 IST
ಹುಂಡೈ ಐಪಿಒ ದಾಖಲೆ; ₹27,870 ಕೋಟಿ ಬಂಡವಾಳ ಸಂಗ್ರಹ

ಹ್ಯುಂಡೇ ಐಪಿಒ ಅ. 15ರಿಂದ ಆರಂಭ: ಹತ್ತು ವರ್ಷಗಳಲ್ಲಿ ₹32 ಸಾವಿರ ಕೋಟಿ ಹೂಡಿಕೆ

ದಕ್ಷಿಣ ಕೊರಿಯಾದ ಹ್ಯುಂಡೇ ಮೋಟಾರ್ ಇಂಡಿಯಾ ಕಂಪನಿಯು ಮುಂದಿನ ಹತ್ತು ವರ್ಷಗಳಲ್ಲಿ ಭಾರತದಲ್ಲಿ ₹32 ಸಾವಿರ ಕೋಟಿ ಹೂಡಿಕೆ ಮಾಡಲಿದ್ದು, ಇದಕ್ಕೆ ಪೂರಕವಾಗಿ ಅ. 15ರಿಂದ ಸಾರ್ವಜನಿಕ ಕೊಡುಗೆ (ಐಪಿಒ) ಆರಂಭವಾಗಲಿದೆ ಕಂಪನಿ ಹೇಳಿದೆ.
Last Updated 9 ಅಕ್ಟೋಬರ್ 2024, 11:42 IST
ಹ್ಯುಂಡೇ ಐಪಿಒ ಅ. 15ರಿಂದ ಆರಂಭ: ಹತ್ತು ವರ್ಷಗಳಲ್ಲಿ ₹32 ಸಾವಿರ ಕೋಟಿ ಹೂಡಿಕೆ

ಅಕ್ಟೋಬರ್‌ 14ರಂದು ಹುಂಡೈ ಐಪಿಒ

ಹುಂಡೈ ಮೋಟರ್ಸ್ ಇಂಡಿಯಾ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಯು (ಐಪಿಒ) ಅಕ್ಟೋಬರ್‌ 14ರಂದು ಸಾರ್ವಜನಿಕರಿಗೆ ಮುಕ್ತವಾಗಿರಲಿದೆ ಎಂದು ಗುರುವಾರ ಮೂಲಗಳು ತಿಳಿಸಿವೆ.
Last Updated 3 ಅಕ್ಟೋಬರ್ 2024, 14:28 IST
ಅಕ್ಟೋಬರ್‌ 14ರಂದು ಹುಂಡೈ ಐಪಿಒ

ಹುಂಡೈ ಐಪಿಒ: ಸೆಬಿಗೆ ದಾಖಲೆ ಸಲ್ಲಿಕೆ

₹25 ಸಾವಿರ ಕೋಟಿ ಬಂಡವಾಳ ಸಂಗ್ರಹ ಗುರಿ
Last Updated 15 ಜೂನ್ 2024, 15:27 IST
ಹುಂಡೈ ಐಪಿಒ: ಸೆಬಿಗೆ ದಾಖಲೆ ಸಲ್ಲಿಕೆ

ಹೊಸ ಮಾದರಿ ವಾಹನ ಬಿಡುಗಡೆ; ಮಾರಾಟ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ

ಟೊಯೊಟ, ಮಹೀಂದ್ರ ಆ್ಯಂಡ್‌ ಮಹೀಂದ್ರ, ಹುಂಡೈ, ಕಿಯಾ, ಟಾಟಾ ಮೋಟರ್ಸ್‌ನ ವಾಹನಗಳ ಸಗಟು ಮಾರಾಟವು ಮೇನಲ್ಲಿ ಏರಿಕೆಯಾಗಿದೆ. ಆದರೆ, ಎಂ.ಜಿ ಮೋಟರ್ಸ್‌, ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.
Last Updated 1 ಜೂನ್ 2024, 14:30 IST
ಹೊಸ ಮಾದರಿ ವಾಹನ ಬಿಡುಗಡೆ; ಮಾರಾಟ ಹೆಚ್ಚಳ: ಇಲ್ಲಿದೆ ಸಂಪೂರ್ಣ ಮಾಹಿತಿ

SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ನವದೆಹಲಿ: ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿವೆ ಎಂದು ವರದಿಯಾಗಿದೆ.
Last Updated 1 ಮಾರ್ಚ್ 2024, 16:21 IST
SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ
ADVERTISEMENT

ಐಪಿಒ | ₹25 ಸಾವಿರ ಕೋಟಿ ಸಂಗ್ರಹಕ್ಕೆ ಹುಂಡೈ ಸಿದ್ಧತೆ

ದಕ್ಷಿಣ ಕೊರಿಯಾದ ಹುಂಡೈ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹25 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ನಿರ್ಧರಿಸಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.
Last Updated 5 ಫೆಬ್ರುವರಿ 2024, 16:09 IST
ಐಪಿಒ | ₹25 ಸಾವಿರ ಕೋಟಿ ಸಂಗ್ರಹಕ್ಕೆ ಹುಂಡೈ ಸಿದ್ಧತೆ

ಹೊಸ ಹುಂಡೈ ಕ್ರೆಟಾ ಬಿಡುಗಡೆ

ಬೆಂಗಳೂರು: ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿ ಹುಂಡೈ ಮೋಟರ್ಸ್‌ ತನ್ನ ಹೊಸ ಹುಂಡೈ ಕ್ರೆಟಾ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 17 ಜನವರಿ 2024, 20:32 IST
ಹೊಸ ಹುಂಡೈ ಕ್ರೆಟಾ ಬಿಡುಗಡೆ

ಹುಂಡೈ: ಜನವರಿಯಿಂದ ವಾಹನಗಳ ಬೆಲೆ ಏರಿಕೆ

ಹುಂಡೈ ಮೋಟರ್ ಇಂಡಿಯಾ ಕಂಪನಿಯು ಜನವರಿ 1ರಿಂದ ಜಾರಿಗೆ ಬರುವಂತೆ ತನ್ನ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಗುರುವಾರ ತಿಳಿಸಿದೆ.
Last Updated 7 ಡಿಸೆಂಬರ್ 2023, 11:20 IST
ಹುಂಡೈ: ಜನವರಿಯಿಂದ ವಾಹನಗಳ ಬೆಲೆ ಏರಿಕೆ
ADVERTISEMENT
ADVERTISEMENT
ADVERTISEMENT