ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT
ಪ್ರಾಯೋಜಿತ ಲೇಖನ

ಬೆಂಗಳೂರು ಮತ್ತು ಚೆನ್ನೈನಲ್ಲಿ ವಿಸ್ತರಣೆಯ ಮೂಲಕ ದಕ್ಷಿಣ ಭಾರತದ ಫೈಜಿಟಲ್ ಸಾಲ ಪರಿಹಾರ ವಲಯದಲ್ಲಿ ಮೊಬಿಕ್ಯೂಲ್‌ ಟೆಕ್ನಾಲಜೀಸ್‌ ತನ್ನ ಬೆಳವಣಿಗೆ ವೇಗ ನೀಡಿದೆ

Published 2 ಜುಲೈ 2024, 9:38 IST
Last Updated 2 ಜುಲೈ 2024, 9:38 IST
ಅಕ್ಷರ ಗಾತ್ರ

ಮೊಬಿಕ್ಯೂಲ್‌ ಟೆಕ್ನಾಲಜೀಸ್ ಪ್ರೈವೇಟ್‌ ಲಿಮಿಟೆಡ್‌, ಫೈಜಿಟಲ್‌ ಸಾಲ ಪರಿಹಾರ ಮತ್ತು ಗ್ರಾಹಕರ ಆನ್‌ಬೋರ್ಡಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು, ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನ ಕಾರ್ಯತಂತ್ರದ ವಿಸ್ತರಣೆಯನ್ನು ಹೆಮ್ಮೆಯಿಂದ ಘೋಷಿಸುತ್ತದೆ. ಇದು ಫೈಜಿಟಲ್‌ ಸಾಲ ಪರಿಹಾರ ವಲಯದಲ್ಲಿ ತನ್ನ ಉಪಸ್ಥಿತಿ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಈ ವಿಸ್ತರಣೆಯಲ್ಲಿ ಈ ಪ್ರದೇಶದಲ್ಲಿ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಸೇವೆಯ ವಿತರಣೆಯನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿರುವ ಬೆಂಗಳೂರಿನಲ್ಲಿ ಏಕೀಕೃತ ಫೈಜಿಟಲ್ ಸಂಪರ್ಕ ಕೇಂದ್ರವನ್ನು ಸ್ಥಾಪಿಸುವುದು ಮತ್ತು ಚೆನ್ನೈನಲ್ಲಿ ʻಪ್ರಿಂಟ್‌-ಟು-ಪೋಸ್ಟ್‌ʼ ಸೌಲಭ್ಯವನ್ನು ಸ್ಥಾಪಿಸುವುದು ಪ್ರಮುಖವಾಗಿದೆ.

ಶ್ರೀ ಸಿದ್ಧಾರ್ಥ್ ಅಗರ್ವಾಲ್, ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ, ಮೊಬಿಕ್ಯೂಲ್‌ ಟೆಕ್ನಾಲಜೀಸ್ ಈ ವಿಸ್ತರಣೆಯ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ʻಬೆಂಗಳೂರಿನಲ್ಲಿ ನಮ್ಮ ಕಾರ್ಯಾಚರಣೆಯನ್ನು ವಿಸ್ತರಿಸುವುದು ನಮ್ಮ ಮಾರುಕಟ್ಟೆ ಉಪಸ್ಥಿತಿಯನ್ನು ಬಲಪಡಿಸುವ ಮತ್ತು ಹೇರಳವಾಗಿರುವ ಸ್ಥಳೀಯ ಪ್ರತಿಭೆಗಳನ್ನು ಬಳಸಿಕೊಳ್ಳುವ ಹಾಗೂ ನಮ್ಮ ಫೈಜಿಟಲ್‌ ಪರಿಹಾರಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಕಾರ್ಯತಂತ್ರದ ಉದ್ದೇಶಗಳೊಂದಿಗೆ ಸಂಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ. ಈ ವಿಸ್ತರಣೆಯು ಕೇವಲ ಬೆಳವಣಿಗೆಯ ತಂತ್ರಕ್ಕಿಂತ ಹೆಚ್ಚಾಗಿರುತ್ತದೆ; ಇದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಾಲ ಪರಿಹಾರ ಸೇವೆಗಳಲ್ಲಿ ಕ್ರಾಂತಿ ಉಂಟುಮಾಡುವ ಮೊಬಿಕ್ಯೂಲ್‌ನ ಬದ್ಧತೆಯನ್ನು ಪ್ರತಿನಿಧಿಸುತ್ತದೆ.ʼ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಇದು ಪ್ರಾಯೋಜಿತ ಲೇಖನ ಸರಣಿಯ ಭಾಗ.
ADVERTISEMENT