ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Technology

ADVERTISEMENT

ನು ರಿಪಬ್ಲಿಕ್‌ನಿಂದ ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ

ನು ರಿಪಬ್ಲಿಕ್‌ ಕಂಪನಿಯು ಅತ್ಯುತ್ತಮ ಆಡಿಯೊ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್’ ಬಿಡುಗಡೆ ಮಾಡಿದೆ.
Last Updated 21 ನವೆಂಬರ್ 2024, 10:01 IST
ನು ರಿಪಬ್ಲಿಕ್‌ನಿಂದ ಸೈಬರ್‌ಸ್ಟಡ್ ಎಕ್ಸ್7 ವೈರ್‌ಲೆಸ್ ಇಯರ್‌ಬಡ್ಸ್ ಬಿಡುಗಡೆ

Bengaluru Tech Summit: ಕಟ್ಟಡಗಳ ಸದೃಢತೆ ಪರೀಕ್ಷೆಗೆ ಎಐ

ವಿಶಾಖಪಟ್ಟಣದ ಅಕ್ಷಯ ಇನ್ನೋಟೆಕ್‌ ಕಂಪನಿಯು ಇಂಥ ಕಟ್ಟಡಗಳ ತಪಾಸಣೆಗೆ ಮಾದರಿಯೊಂದನ್ನು ಸಿದ್ಧಪಡಿಸಿದ್ದು, ಬೆಂಗಳೂರು ಟೆಕ್‌ ಶೃಂಗದಲ್ಲಿ ಇದು ಪ್ರದರ್ಶನಗೊಳ್ಳುತ್ತಿದೆ.
Last Updated 19 ನವೆಂಬರ್ 2024, 20:15 IST
 Bengaluru Tech Summit: ಕಟ್ಟಡಗಳ ಸದೃಢತೆ ಪರೀಕ್ಷೆಗೆ ಎಐ

ತಂತ್ರಜ್ಞಾನ ವರ್ಗಾವಣೆಯ ಅಡ್ಡಿ ನಿವಾರಿಸಿ: ಭಾರತ ಕರೆ

ತಂತ್ರಜ್ಞಾನ ಹಂಚಿಕೊಳ್ಳುವಿಕೆಗೆ ಇರುವ ಅಡ್ಡಿಗಳನ್ನು ನಿವಾರಿಸುವಂತೆ ಹಾಗೂ ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಭಾರತ ಕರೆ ನೀಡಿದೆ.
Last Updated 18 ನವೆಂಬರ್ 2024, 16:18 IST
ತಂತ್ರಜ್ಞಾನ ವರ್ಗಾವಣೆಯ ಅಡ್ಡಿ ನಿವಾರಿಸಿ: ಭಾರತ ಕರೆ

ಕೆಲಸದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಗಿರೀಶ್‌ ಚಂದ್ರ ಮುರ್ಮು ಸಲಹೆ

‘ಲೆಕ್ಕ ಪರಿಶೋಧಕ ಅಧಿಕಾರಿಗಳು ಸಾಂಪ್ರದಾಯಿಕ ವಿಧಾನಕ್ಕೆ ಕಟ್ಟುಬೀಳದೆ ಸೃಜನಾತ್ಮಕವಾಗಿ ಚಿಂತಿಸಬೇಕು. ಕೆಲಸದಲ್ಲಿ ಹೊಸ ತಂತ್ರಗಳನ್ನು ಪ್ರಯೋಗಿಸಬೇಕು. ಆ ಮೂಲಕ ಬದಲಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತ ವ್ಯವಸ್ಥೆಗೆ ಹೊಂದಿಕೊಳ್ಳಬೇಕು’ ಎಂದು ಗಿರೀಶ್‌ ಚಂದ್ರ ಮುರ್ಮು ಸಲಹೆ ನೀಡಿದ್ದಾರೆ.
Last Updated 16 ನವೆಂಬರ್ 2024, 14:18 IST
ಕೆಲಸದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಗಿರೀಶ್‌ ಚಂದ್ರ ಮುರ್ಮು ಸಲಹೆ

ಸಂಬಂಧಗಳ ದೂರ ಮಾಡಿದ ತಂತ್ರಜ್ಞಾನ: ಎಸ್. ನರೇಂದ್ರ

ಸ್ಮಾರ್ಟ್ ಫೋನ್‌ಗಳು ಒಳಗೊಂಡಂತೆ ತಂತ್ರಜ್ಞಾನದ ಸ್ಫೋಟವು ಜಗತ್ತನ್ನು ಹತ್ತಿರ ಮಾಡಿದಂತೆ ಭಾಸವಾದರೂ ವಾಸ್ತವದಲ್ಲಿ ಈಚೆಗೆ ಸಂಬಂಧಗಳು ದೂರವಾಗಿವೆ ಎಂದು ಭಾರತದ ನಾಲ್ವರು ಮಾಜಿ ಪ್ರಧಾನಮಂತ್ರಿಗಳಿಗೆ ಮುಖ್ಯ ಸಾರ್ವಜನಿಕ ಸಂರ್ಕಾಧಿಕಾರಿಯಾಗಿದ್ದ ಎಸ್. ನರೇಂದ್ರ ಅಭಿಪ್ರಾಯಪಟ್ಟರು.
Last Updated 9 ನವೆಂಬರ್ 2024, 4:30 IST
ಸಂಬಂಧಗಳ ದೂರ ಮಾಡಿದ ತಂತ್ರಜ್ಞಾನ: ಎಸ್. ನರೇಂದ್ರ

‘ತಂತ್ರಜ್ಞಾನ ಬಳಕೆ: ಎಚ್ಚರ ಅಗತ್ಯ’

ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಅಭಿಮತ
Last Updated 8 ನವೆಂಬರ್ 2024, 4:12 IST
‘ತಂತ್ರಜ್ಞಾನ ಬಳಕೆ: ಎಚ್ಚರ ಅಗತ್ಯ’

ವಿಶ್ಲೇಷಣೆ: ವಿಜ್ಞಾನದ ಬಗೆಗೇಕೆ ಅಜ್ಞಾನ?

ವಿಜ್ಞಾನ–ತಂತ್ರಜ್ಞಾನದ ಕೆಲಸಗಳ ಕುರಿತು ಜನ ಚರ್ಚಿಸಿ ಆನಂದಿಸಬೇಕು
Last Updated 6 ನವೆಂಬರ್ 2024, 23:45 IST
ವಿಶ್ಲೇಷಣೆ: ವಿಜ್ಞಾನದ ಬಗೆಗೇಕೆ ಅಜ್ಞಾನ?
ADVERTISEMENT

ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ಇತ್ತೀಚೆಗೆ ಗೂಗಲ್‌ ಜೆಮಿನಿಯ ವಿಜ್ಞಾನಿಗಳು ಅಂತಹುದೊಂದು ತಂತ್ರವನ್ನು ಬಿಡುಗಡೆ ಮಾಡಿದ್ದಾರೆ ಎಂದು ನೇಚರ್‌ ಪತ್ರಿಕೆ ವರದಿ ಮಾಡಿದೆ. ಸಿಂಥ್‌ಐಡಿ ಎಂದು ಹೆಸರಿಸಿದ ಈ ತಂತ್ರಜ್ಞಾನವನ್ನು ಗೂಗಲ್‌ ಮೈಂಡ್‌ ಸಂಸ್ಥೆಯ ಸುಮಂತ್‌ ದತ್ತಾತ್ರಿ ಮತ್ತು ಸಂಗಡಿಗರು ಅಭಿವೃದ್ಧಿ ಪಡಿಸಿದ್ದಾರೆ.
Last Updated 29 ಅಕ್ಟೋಬರ್ 2024, 23:55 IST
ಕದ್ದ ಪಾಠವನ್ನು ತೋರಿಸುವ ಕಾಣದ ಗುರುತು

ನಕಲಿ ಕಾರ್ಡ್ ನಿಯಂತ್ರಣಕ್ಕೆ ‘ಎಐ’:43 ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ ಸಿದ್ಧತೆ

ಅನರ್ಹ ಕಾರ್ಮಿಕರ ನೋಂದಣಿ ತಡೆಗಟ್ಟಲು ಮತ್ತು ನಕಲಿ ಕಾರ್ಮಿಕ ಕಾರ್ಡ್‌ಗಳನ್ನು ನಿಯಂತ್ರಿಸಲು ‘ಎ.ಐ (ಕೃತಕ ಬುದ್ಧಿಮತ್ತೆ) ತಾಂತ್ರಜ್ಞಾನ’ ಅಳವಡಿಸಿದ ‘ಡಾ.ಬಿ.ಆರ್‌.ಅಂಬೇಡ್ಕರ್‌ ಕಾರ್ಮಿಕ ಸೇವಾ ಕೇಂದ್ರ’ಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮುಂದಾಗಿದೆ.
Last Updated 23 ಅಕ್ಟೋಬರ್ 2024, 2:41 IST
ನಕಲಿ ಕಾರ್ಡ್ ನಿಯಂತ್ರಣಕ್ಕೆ ‘ಎಐ’:43 ಕಾರ್ಮಿಕ ಸೇವಾ ಕೇಂದ್ರಗಳ ಸ್ಥಾಪನೆ ಸಿದ್ಧತೆ

Science And Technology | ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಣೆ!

ಅಮೆರಿಕದ ಫ್ಲಾರಿಡಾದ ಕೇಪ್‌ ಕೆನರಾವಲ್‌ನಲ್ಲಿರುವ ನಾಸಾದ ಬಾಹ್ಯಾಕಾಶ ಕೇಂದ್ರದಿಂದ ಯುರೋಪಿನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ನಿರ್ಮಿಸಿರುವ ‘ಹೀರಾ’ (HERA) ಎಂಬ ಗಗನನೌಕೆಯನ್ನು ಹೊತ್ತೊಯ್ದ ಸ್ಪೇಸ್‌– ಎಕ್ಸ್‌ ರಾಕೆಟ್‌ ಅಕ್ಟೋಬರ್‌ 7 ಸೋಮವಾರ ನಭಕ್ಕೆ ಚಿಮ್ಮಿ ಯಶಸ್ವಿಯಾಗಿ ಕಕ್ಷೆ ತಲುಪಿತು.
Last Updated 15 ಅಕ್ಟೋಬರ್ 2024, 22:30 IST
Science And Technology | ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಣೆ!
ADVERTISEMENT
ADVERTISEMENT
ADVERTISEMENT