ಬೆಂಗಳೂರು: ಗೃಹಬಳಕೆಯ ಪೀಠೋಪಕರಣಗಳ ಮಾರಾಟ ಮಳಿಗೆ ‘ಐಕಿಯಾ’ ನಗರದಲ್ಲಿ ತನ್ನ ಮಳಿಗೆಯನ್ನು ಜೂನ್ 22ರಂದು ಆರಂಭಿಸಲಿದೆ. ಈ ಮಳಿಗೆಯು ನಾಗಸಂದ್ರ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡು ಇದೆ ಎಂದು ಪ್ರಕಟಣೆ ತಿಳಿಸಿದೆ.

ಆ್ಯಂಜೆ ಹೀಮ್ ಅವರು ಕರ್ನಾಟಕದ ಮಾರುಕಟ್ಟೆ ವ್ಯವಸ್ಥಾಪರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. 12.2 ಎಕರೆ ವಿಸ್ತೀರ್ಣದಲ್ಲಿ, 4.60 ಲಕ್ಷ ಚದರ ಅಡಿಯ ಮಳಿಗೆಯು ಏಳು ಸಾವಿರಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.