ವಿಶ್ವಾಸ್ ಜ್ಯುವೆಲ್ಸ್ 1986ರಿಂದಲೂ ಉತ್ತಮ ಗುಣಮಟ್ಟದ, ಪಾರಂಪರಿಕ ಆಭರಣಗಳನ್ನು ತಯಾರಿಸುತ್ತಿದ್ದು, ಪಚ್ಚೆ, ಮಾಣಿಕ್ಯ, ವಜ್ರ ಮತ್ತು ಪೋಲ್ಕಿಸ್ನಂತಹ ಅಮೂಲ್ಯ ಹರಳುಗಳನ್ನು ಬಳಸಿ ಆತ್ಯಾಧುನಿಕ ವಿನ್ಯಾಸಗಳಲ್ಲಿ ಆಭರಣಗಳನ್ನು ತಯಾರಿಸುತ್ತಿದೆ. ವಿವಾಹ ಸೇರಿದಂತೆ ದೊಡ್ಡ ಸಂಭ್ರಮಗಳಿಗೆ ಸೂಕ್ತವೆನಿಸುವ ಅನೇಕ ಬಗೆಯ ಆಭರಣಗಳ ಆಯ್ಕೆಗಳನ್ನು ವಿಶ್ವಾಸ್ ಜ್ಯುವೆಲ್ಸ್ನಲ್ಲಿ ಕಾಣಬಹುದು.

ವಧುಗಳಿಗಾಗಿಯೇ ಕುಂಕುಮ್ ಬ್ರೈಡಲ್ ಕಲೆಕ್ಷನ್ ಅನ್ನು ವಿಶ್ವಾಸ್ ಜ್ಯುವೆಲ್ಸ್ನಲ್ಲಿ ಪರಿಚಯಿಸಲಾಗುತ್ತಿದೆ. ಪ್ರತಿಯೊಂದು ಆಭರಣದಲ್ಲೂ ಭಾರತೀಯ ವಿವಾಹಗಳ ಅನನ್ಯ ಸೌಂದರ್ಯಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ.

ಉತ್ತಮ ಗುಣಮಟ್ಟದ ನೂತನ ವಿನ್ಯಾಸದ ಆಭರಣಗಳಿಗಾಗಿ ರಾಜಾಜಿನಗರದಲ್ಲಿರುವ ಬ್ರೈಡಲ್ ಲೌಂಜ್ಗೆ ಭೇಟಿ ನೀಡಬಹುದು. ಇದು ನಿಮ್ಮ ನೆಚ್ಚಿನ ನೆಕ್ಲೇಸ್, ಕಿವಿಯೋಲೆಗಳು ಅಥವಾ ಬಳೆಗಳು ಸೇರಿದಂತೆ ಯಾವುದೇ ಬಗೆಯ ಆಭರಣಗಳ ಖರೀದಿಗೆ ಆರಾಮದಾಯಕ ಮತ್ತು ಖಾಸಗಿ ಸ್ಥಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.