ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Gold

ADVERTISEMENT

ಮಂಗಳೂರು: ಭೂವಿಜ್ಞಾನಿ ಕೃಷ್ಣವೇಣಿ ಮನೆಗೆ ಲೋಕಾಯುಕ್ತ ದಾಳಿ; ನಗದು-ಚಿನ್ನ ಪತ್ತೆ

ಇಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ಅವರು ವೆಲೆನ್ಸಿಯಾದ ‘ಫ್ರೆಡ್ರೋಸ್‌ ಎನ್‌ಕ್ಲೇವ್’ ವಸತಿ ಸಮುಚ್ಚಯದಲ್ಲಿ ಹೊಂದಿರುವ ಮನೆ ಹಾಗೂ ನಗರದ ಮಲ್ಲಿಕಟ್ಟೆಯ ಜುಗುಲ್ ಟವರ್ಸ್‌ ಕಟ್ಟಡದಲ್ಲಿರುವ ಅವರ ಕಚೇರಿಗೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
Last Updated 21 ನವೆಂಬರ್ 2024, 8:19 IST
ಮಂಗಳೂರು: ಭೂವಿಜ್ಞಾನಿ ಕೃಷ್ಣವೇಣಿ ಮನೆಗೆ ಲೋಕಾಯುಕ್ತ ದಾಳಿ; ನಗದು-ಚಿನ್ನ ಪತ್ತೆ

ಕಲಬುರಗಿ: ಒಂದೇ ರಾತ್ರಿ 6 ಮನೆಗಳಿಗೆ ಕನ್ನ

ಆಳಂದ ತಾಲ್ಲೂಕಿನ ಬೋಧನಾ ಗ್ರಾಮದಲ್ಲಿ ಮಂಗಳವಾರ ರಾತ್ರಿ ಆರು ಮನೆಗಳಿಗೆ ಕನ್ನ ಹಾಕಿದ ಕಳ್ಳರು, ಮನೆಯಲ್ಲಿನ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದು ಒಂದು ಮನೆಯಲ್ಲಿ ಚಿನ್ನಾಭರಣಗಳನ್ನು ಕದ್ದಿದ್ದಾರೆ.
Last Updated 21 ನವೆಂಬರ್ 2024, 4:10 IST
ಕಲಬುರಗಿ: ಒಂದೇ ರಾತ್ರಿ 6 ಮನೆಗಳಿಗೆ ಕನ್ನ

Maharashtra Election: ನಾಗ್ಪುರದಲ್ಲಿ ₹14.5 ಕೋಟಿ ಮೌಲ್ಯದ ಚಿನ್ನ ಜಪ್ತಿ

ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯ ನಡುವೆಯೇ ನಾಗ್ಪುರದಲ್ಲಿ ₹14.5 ಕೋಟಿ ಮೌಲ್ಯದ ಚಿನ್ನವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 17 ನವೆಂಬರ್ 2024, 4:45 IST
Maharashtra Election: ನಾಗ್ಪುರದಲ್ಲಿ ₹14.5 ಕೋಟಿ ಮೌಲ್ಯದ ಚಿನ್ನ ಜಪ್ತಿ

ವಿಶ್ವ ವಿ.ವಿ. ಶೂಟಿಂಗ್ ಚಾಂಪಿಯನ್‌ಷಿಪ್‌: ಐಶ್ವರಿ– ಸಂಜೀತಾ ಜೋಡಿಗೆ ಚಿನ್ನ

ಒಲಿಂಪಿಯನ್ ಐಶ್ವರಿ ಪ್ರತಾಪ್ ತೋಮಾರ್ ಮತ್ತು ಸಂಜೀತಾ ದಾಸ್ ಜೋಡಿ ಇಲ್ಲಿ ನಡೆಯುತ್ತಿರುವ ವಿಶ್ವ ವಿಶ್ವವಿದ್ಯಾಲಯಗಳ ಶೂಟಿಂಗ್ ಚಾಂಪಿಯನ್‌ಷಿಪ್‌ನ 10 ಮೀ. ಮಿಶ್ರ ತಂಡ ವಿಭಾಗದಲ್ಲಿ ಭಾರತಕ್ಕೆ ಬುಧವಾರ ಚಿನ್ನದ ಪದಕ ಗಳಿಸಿಕೊಟ್ಟಿತು. ಇದು ಭಾರತಕ್ಕೆ ಈ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಚಿನ್ನ.
Last Updated 15 ನವೆಂಬರ್ 2024, 14:07 IST
ವಿಶ್ವ ವಿ.ವಿ. ಶೂಟಿಂಗ್ ಚಾಂಪಿಯನ್‌ಷಿಪ್‌: ಐಶ್ವರಿ– ಸಂಜೀತಾ ಜೋಡಿಗೆ ಚಿನ್ನ

ರಿಯಾಯಿತಿ ದರದಲ್ಲಿ ಚಿನ್ನ ಖರೀದಿ; ವಂಚಕರ ಬಗ್ಗೆ ಎಚ್ಚರವಿರಿ: ಜೋಯಾಲುಕ್ಕಾಸ್‌

ಟೆಲಿ ಮಾರ್ಕೆಟಿಂಗ್‌ ಹೆಸರಿನಡಿ ಗ್ರಾಹಕರಿಗೆ ಕರೆ ಮಾಡಿ ರಿಯಾಯಿತಿ ದರದಲ್ಲಿ ಚಿನ್ನ ಖರೀದಿಸುವಂತೆ ಹಾಗೂ ಹಣ ಪಾವತಿ ಮಾಡುವಂತೆ ಕಂಪನಿಯಿಂದ ಗ್ರಾಹಕರಿಗೆ ದೂರವಾಣಿ ಕರೆ ಮಾಡುತ್ತಿಲ್ಲ ಎಂದು ಜೋಯಾಲುಕ್ಕಾಸ್‌ ಸ್ಪಷ್ಟನೆ ನೀಡಿದೆ.
Last Updated 15 ನವೆಂಬರ್ 2024, 13:59 IST
ರಿಯಾಯಿತಿ ದರದಲ್ಲಿ ಚಿನ್ನ ಖರೀದಿ; ವಂಚಕರ ಬಗ್ಗೆ ಎಚ್ಚರವಿರಿ: ಜೋಯಾಲುಕ್ಕಾಸ್‌

Gold Rate: ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ.
Last Updated 14 ನವೆಂಬರ್ 2024, 13:05 IST
Gold Rate: ಚಿನ್ನ, ಬೆಳ್ಳಿ ಬೆಲೆ ಇಳಿಕೆ

ಬೆಳ್ಳಿ ದರ ಕೆ.ಜಿಗೆ ₹1,200 ಏರಿಕೆ

ಚಿನಿವಾರ ಪೇಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಚಿನ್ನದ ದರ ಇಳಿಕೆಯಾಗಿದ್ದರೆ, ಬೆಳ್ಳಿ ಧಾರಣೆಯು ಏರಿಕೆಯಾಗಿದೆ.
Last Updated 13 ನವೆಂಬರ್ 2024, 15:47 IST
ಬೆಳ್ಳಿ ದರ ಕೆ.ಜಿಗೆ ₹1,200 ಏರಿಕೆ
ADVERTISEMENT

ಚಿನ್ನ, ಬೆಳ್ಳಿ ದರ ಇಳಿಕೆ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನವಾದ ಮಂಗಳವಾರದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.
Last Updated 12 ನವೆಂಬರ್ 2024, 14:04 IST
ಚಿನ್ನ, ಬೆಳ್ಳಿ ದರ ಇಳಿಕೆ

ಹಣಕಾಸು ಸಾಕ್ಷರತೆ | ಚಿನ್ನದ ಎಂ.ಎಫ್‌: ಹೂಡಿಕೆ ಹೇಗೆ?

2023ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯು ₹6,028 ಇತ್ತು. ಈ ವರ್ಷದ ದೀಪಾವಳಿ ವೇಳೆಗೆ ₹7,857ಕ್ಕೆ ಜಿಗಿದಿದೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ಚಿನ್ನದ ದರವು ಬರೋಬ್ಬರಿ ಶೇ 30ರಷ್ಟು ಹೆಚ್ಚಳ ಕಂಡಿದೆ.
Last Updated 10 ನವೆಂಬರ್ 2024, 23:39 IST
ಹಣಕಾಸು ಸಾಕ್ಷರತೆ | ಚಿನ್ನದ ಎಂ.ಎಫ್‌: ಹೂಡಿಕೆ ಹೇಗೆ?

ಬೆಂಗಳೂರು: ₹14.75 ಕೋಟಿ ಮೌಲ್ಯದ ಚಿನ್ನ ಕಳವು

ಗಿರವಿ ಇಟ್ಟ 8.9 ಕೆ.ಜಿ ಚಿನ್ನವೂ ಕಳವು: ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ
Last Updated 10 ನವೆಂಬರ್ 2024, 0:30 IST
ಬೆಂಗಳೂರು: ₹14.75 ಕೋಟಿ ಮೌಲ್ಯದ ಚಿನ್ನ ಕಳವು
ADVERTISEMENT
ADVERTISEMENT
ADVERTISEMENT