ಮುಂಬೈ: ದೇಶದಲ್ಲಿ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಅಕಾಲಿಕ ಮಳೆಯ ಜತೆಗೆ ಲಾಕ್‌ಡೌನ್ ಜಾರಿಯಲ್ಲಿ ಇದ್ದ ಕಾರಣಕ್ಕೆ ಹಿಂಗಾರು ಹಂಗಾಮು ಉತ್ಪಾದನೆ ಇಳಿಕೆಯಾಗಲಿದೆ ಎಂದು ವರದಿಯೊಂದು ಹೇಳಿದೆ.

ಕೇಂದ್ರ ಸರ್ಕಾರವು ಹಿಂಗಾರು ಹಂಗಾಮಿನ ಮಧ್ಯಭಾಗದಲ್ಲಿ ಲಾಕ್‌ಡೌನ್ ಘೋಷಿಸಿತು. ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ಇದ್ದರೂ ಕಾರ್ಮಿಕರ ಕೊರತೆ ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದಿದ್ದರಿಂದ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ ಎಂದು ನ್ಯಾಷನಲ್ ಬಲ್ಕ್ ಹ್ಯಾಂಡ್ಲಿಂಗ್ ಕಾರ್ಪೊರೇಷನ್ (ಎನ್‌ಬಿಎಚ್‌ಸಿ) ಅಂದಾಜು ಮಾಡಿದೆ.

ಇಳಿಕೆ ಸಾಧ್ಯತೆ (%)

ಎಣ್ಣೆಕಾಳು; 13.48

ಬೇಳೆಕಾಳು; 2.22

ಒರಟು ಧಾನ್ಯ; 1.95

ಗೋಧಿ; 3.12

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.