ಮಾರುಕಟ್ಟೆ ಮೌಲ್ಯ ಗರಿಷ್ಠ ಮಟ್ಟದಲ್ಲಿ ಇರುವಾಗ ಅಪಾಯವೂ ಹೆಚ್ಚು. ಕೆಲವು ನಕಾರಾತ್ಮಕ ವಿದ್ಯಮಾನಗಳು ಷೇರುಪೇಟೆಯಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಬಹುದು. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು.
-ವಿ.ಕೆ.ವಿಜಯಕುಮಾರ್, ಜಿಯೋಜಿತ್ ಫೈನಾನ್ಶಿಯಲ್
ನಿಫ್ಟಿ ಬ್ಯಾಂಕ್ ಇಂಡೆಕ್ಸ್ ಉತ್ತಮ ಗಳಿಕೆ ಕಂಡಿದ್ದು, 45 ಸಾವಿರದ ಗಡಿಯನ್ನು ದಾಟಿದೆ. ಈ ಏರುಗತಿಯ ಪ್ರಯೋಜನ ಪಡೆಯಲು ವರ್ತಕರು ಮತ್ತು ಹೂಡಿಕೆದಾರರು ಖರೀದಿ ಪ್ರವೃತ್ತಿಯನ್ನು ಮುಂದುವರಿಸಬೇಕು. ಆದರೆ, ಮುಂದೆ 45,500ದ ಗಡಿ ಇದ್ದು, ಅಲ್ಲಿ ಸೂಚ್ಯಂಕದ ಏರುಮುಖ ಚಲನೆಯ ವೇಗ ತಗ್ಗುವ ಸಾಧ್ಯತೆ ಇದೆ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ವಿಶ್ಲೇಷಕ