ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಣಕಾಸು ಸಾಕ್ಷರತೆ (ವಾಣಿಜ್ಯ)

ADVERTISEMENT

ಹಣಕಾಸು ಸಾಕ್ಷರತೆ | ಚಿನ್ನದ ಎಂ.ಎಫ್‌: ಹೂಡಿಕೆ ಹೇಗೆ?

2023ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯು ₹6,028 ಇತ್ತು. ಈ ವರ್ಷದ ದೀಪಾವಳಿ ವೇಳೆಗೆ ₹7,857ಕ್ಕೆ ಜಿಗಿದಿದೆ. ಅಂದರೆ ಒಂದು ವರ್ಷದ ಅವಧಿಯಲ್ಲಿ ಚಿನ್ನದ ದರವು ಬರೋಬ್ಬರಿ ಶೇ 30ರಷ್ಟು ಹೆಚ್ಚಳ ಕಂಡಿದೆ.
Last Updated 10 ನವೆಂಬರ್ 2024, 23:39 IST
ಹಣಕಾಸು ಸಾಕ್ಷರತೆ | ಚಿನ್ನದ ಎಂ.ಎಫ್‌: ಹೂಡಿಕೆ ಹೇಗೆ?

ವಿಮೆ ಕ್ಲೇಮ್‌ ಪಡೆಯೋದು ಹೇಗೆ?

ಎಷ್ಟೋ ಮಂದಿ ಜೀವ ವಿಮೆ (ಲೈಫ್ ಇನ್ಶೂರೆನ್ಸ್) ತೆಗೆದುಕೊಂಡಿರುತ್ತಾರೆ. ಆದರೆ, ವಿಮೆ ಪಡೆದಿರುವ ಬಗ್ಗೆ ಕುಟುಂಬದೊಂದಿಗೆ ಚರ್ಚೆ ಮಾಡುವುದಿಲ್ಲ
Last Updated 27 ಅಕ್ಟೋಬರ್ 2024, 23:09 IST
ವಿಮೆ ಕ್ಲೇಮ್‌ ಪಡೆಯೋದು ಹೇಗೆ?

ಹಣಕಾಸು ಸಾಕ್ಷರತೆ | ಉಳಿತಾಯ, ಹೂಡಿಕೆ ಹೇಗಿರಬೇಕು?

ಉಳಿತಾಯ ಮತ್ತು ಹೂಡಿಕೆ ಲೆಕ್ಕಾಚಾರ ಹೇಗೆ ಬದಲಾಗಬೇಕು? ಹೂಡಿಕೆ ಹೆಚ್ಚಿಸಿಕೊಳ್ಳಲು ಅವರು ಏನು ಮಾಡಬೇಕು? ಹೂಡಿಕೆಗೂ ಮುನ್ನ ಏನೆಲ್ಲಾ ಕ್ರಮ ಕೈಗೊಳ್ಳಬೇಕು? ಬನ್ನಿ ಈ ಲೇಖನದಲ್ಲಿ ₹50 ಸಾವಿರದ ಆಸುಪಾಸು ಸಂಬಳ ಹೊಂದಿರುವವರು ಹೇಗೆ ಉಳಿತಾಯ, ಹೂಡಿಕೆಯ ಆಲೋಚನೆ ಮಾಡಬೇಕು ಎನ್ನುವುದನ್ನು ಹಂತ ಹಂತವಾಗಿ ಕಲಿಯೋಣ.
Last Updated 14 ಅಕ್ಟೋಬರ್ 2024, 0:47 IST
ಹಣಕಾಸು ಸಾಕ್ಷರತೆ | ಉಳಿತಾಯ, ಹೂಡಿಕೆ ಹೇಗಿರಬೇಕು?

ಹಣಕಾಸು ಸಾಕ್ಷರತೆ: ಹೂಡಿಕೆ ಹೆಸರಲ್ಲಿ ವಂಚನೆ ಹೇಗೆ?

ಭಾರತದಲ್ಲಿ ಹಾಗೂ ಜಾಗತಿಕವಾಗಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಹೆಸರಿನಲ್ಲಿ ಮೋಸ ಮಾಡುವ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ.
Last Updated 29 ಸೆಪ್ಟೆಂಬರ್ 2024, 23:30 IST
ಹಣಕಾಸು ಸಾಕ್ಷರತೆ: ಹೂಡಿಕೆ ಹೆಸರಲ್ಲಿ ವಂಚನೆ ಹೇಗೆ?

Mutual Funds: ಹೂಡಿಕೆ ವೈವಿಧ್ಯ ಹೇಗೆ?

ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಂಡು ಸಂಪತ್ತು ಬೆಳೆಸಲು ಮ್ಯೂಚುವಲ್ ಫಂಡ್ (ಎಂ.ಎಫ್) ಉತ್ತಮ ಮಾರ್ಗ. ಆದರೆ, ಒಬ್ಬ ಮ್ಯೂಚುವಲ್ ಫಂಡ್ ಹೂಡಿಕೆದಾರನ ಪೋರ್ಟ್ ಫೋಲಿಯೊದಲ್ಲಿ ಎಷ್ಟು ಫಂಡ್‌ಗಳಿರಬೇಕು? .
Last Updated 16 ಸೆಪ್ಟೆಂಬರ್ 2024, 20:51 IST
Mutual Funds: ಹೂಡಿಕೆ ವೈವಿಧ್ಯ ಹೇಗೆ?

ಹಣಕಾಸು ಸಾಕ್ಷರತೆ: ಹೂಡಿಕೆಯಲ್ಲಿ ಗೆಲುವಿನ ಸೂತ್ರ ಏನು?

ರಾಜೇಶ್ ಕುಮಾರ್ ಟಿ. ಆರ್. ಅವರ ಹಣಕಾಸು ಸಾಕ್ಷರತೆ ಅಂಕಣ
Last Updated 1 ಸೆಪ್ಟೆಂಬರ್ 2024, 20:11 IST
ಹಣಕಾಸು ಸಾಕ್ಷರತೆ: ಹೂಡಿಕೆಯಲ್ಲಿ ಗೆಲುವಿನ ಸೂತ್ರ ಏನು?

ಹಣಕಾಸು ಸಾಕ್ಷರತೆ | ಎಸ್ಐಪಿ ಹೂಡಿಕೆ: ಈ ತಪ್ಪು ಮಾಡದಿರಿ

ಯಾವುದೇ ಹೂಡಿಕೆಯಲ್ಲಿ ಲಾಭ ಗಳಿಸಬೇಕಾದರೆ ಆ ಹೂಡಿಕೆ ಉತ್ಪನ್ನದ ಬಗ್ಗೆ ಸರಿಯಾದ ಅರಿವಿರಬೇಕು.
Last Updated 19 ಆಗಸ್ಟ್ 2024, 0:48 IST
ಹಣಕಾಸು ಸಾಕ್ಷರತೆ | ಎಸ್ಐಪಿ ಹೂಡಿಕೆ: ಈ ತಪ್ಪು ಮಾಡದಿರಿ
ADVERTISEMENT

ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಕಳೆದುಕೊಳ್ಳುವುದು ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ. ಜೊತೆಗೆ, ಹಣಕಾಸಿನ ನಷ್ಟಕ್ಕೂ ದಾರಿ ಮಾಡಿಕೊಡಬಹುದು.
Last Updated 4 ಆಗಸ್ಟ್ 2024, 23:44 IST
ಹಣಕಾಸು ಸಾಕ್ಷರತೆ | ಕ್ರೆಡಿಟ್, ಡೆಬಿಟ್ ಕಾರ್ಡ್ ದುರ್ಬಳಕೆ ತಡೆ ಹೇಗೆ?

ಹಣಕಾಸು ಸಾಕ್ಷರತೆ | ಮ್ಯೂಚುವಲ್ ಫಂಡ್ : ಕಮಿಷನ್‌ ಲೆಕ್ಕಾಚಾರ ಹೇಗೆ?

ಮ್ಯೂಚುವಲ್ ಫಂಡ್ ಆಯ್ಕೆ ಮಾಡುವಾಗ ಪ್ರಮುಖವಾಗಿ ಪರಿಗಣಿಸಬೇಕಾದ ಅಂಶಗಳಲ್ಲಿ ವೆಚ್ಚ ಅನುಪಾತ (ಎಕ್ಸ್‌ಪೆನ್ಸ್ ರೇಷಿಯೊ) ಪ್ರಮುಖವಾದುದು. ವೆಚ್ಚ ಅನುಪಾತ ಅಂದರೆ ಮ್ಯೂಚುವಲ್ ಫಂಡ್ ನಿರ್ವಹಣೆಗೆ ಪಡೆಯುವ ಕಮಿಷನ್.
Last Updated 22 ಜುಲೈ 2024, 0:10 IST
ಹಣಕಾಸು ಸಾಕ್ಷರತೆ | ಮ್ಯೂಚುವಲ್ ಫಂಡ್ : ಕಮಿಷನ್‌ ಲೆಕ್ಕಾಚಾರ ಹೇಗೆ?

ಹಣಕಾಸು ಸಾಕ್ಷರತೆ | ತಿಂಗಳ ಆದಾಯಕ್ಕೆ ಹೂಡಿಕೆ ಸೂತ್ರ!

ಪ್ರತಿ ತಿಂಗಳು ಹೂಡಿಕೆ ಮೊತ್ತದ ಮೇಲೆ ಒಂದಿಷ್ಟು ನಿಶ್ಚಿತ ಆದಾಯ ಬರಬೇಕು ಎಂದು ಅನೇಕರು ಬಯಸುತ್ತಾರೆ. ಹೀಗೆ ಮಾಸಿಕ ಆದಾಯ ನಿರೀಕ್ಷಿಸುವವರಿಗೆ ಹೆಚ್ಚು ರಿಸ್ಕ್ ಇರುವ ಹೂಡಿಕೆಗಳು ಮತ್ತು ಕಡಿಮೆ ರಿಸ್ಕ್ ಇರುವ ಹೂಡಿಕೆಯ ಆಯ್ಕೆಗಳಿವೆ.
Last Updated 8 ಜುಲೈ 2024, 0:29 IST
ಹಣಕಾಸು ಸಾಕ್ಷರತೆ | ತಿಂಗಳ ಆದಾಯಕ್ಕೆ ಹೂಡಿಕೆ ಸೂತ್ರ!
ADVERTISEMENT
ADVERTISEMENT
ADVERTISEMENT