ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ರಿಕೆಟ್

ADVERTISEMENT

IND vs AUS | ಮೊದಲ ಟೆಸ್ಟ್‌ಗೆ ಆಡುವ 11ರ ಬಳಗ ಅಂತಿಮಗೊಳಿಸಲಾಗಿದೆ: ಬೂಮ್ರಾ

ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗವನ್ನು ಅಂತಿಮಗೊಳಿಸಲಾಗಿದೆ ಎಂದು ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಜಸ್‌ಪ್ರೀತ್ ಬೂಮ್ರಾ ತಿಳಿಸಿದ್ದಾರೆ.
Last Updated 21 ನವೆಂಬರ್ 2024, 5:29 IST
IND vs AUS | ಮೊದಲ ಟೆಸ್ಟ್‌ಗೆ ಆಡುವ 11ರ ಬಳಗ ಅಂತಿಮಗೊಳಿಸಲಾಗಿದೆ: ಬೂಮ್ರಾ

ಟಿ20 ರ‍್ಯಾಂಕಿಂಗ್‌ | ಪಾಂಡ್ಯಗೆ ಅಗ್ರಸ್ಥಾನ: 3ನೇ ಸ್ಥಾನಕ್ಕೇರಿದ ತಿಲಕ್ ವರ್ಮಾ

ಭಾರತದ ಹಾರ್ದಿಕ್‌ ಪಾಂಡ್ಯ ಐಸಿಸಿ ಟಿ20 ರ‍್ಯಾಂಕಿಂಗ್‌ನ ಆಲ್‌ರೌಂಡರ್‌ಗಳ ವಿಭಾಗದಲ್ಲಿ ‌ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ತಿಲಕ್‌ ವರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ.
Last Updated 20 ನವೆಂಬರ್ 2024, 16:04 IST
ಟಿ20 ರ‍್ಯಾಂಕಿಂಗ್‌ | ಪಾಂಡ್ಯಗೆ ಅಗ್ರಸ್ಥಾನ: 3ನೇ ಸ್ಥಾನಕ್ಕೇರಿದ ತಿಲಕ್ ವರ್ಮಾ

ಬಾರ್ಡರ್‌–ಗಾವಸ್ಕರ್ ಟ್ರೋಫಿ | ನೆಟ್ಸ್‌ನಲ್ಲಿ ಗಮನ ಸೆಳೆದ ಬೂಮ್ರಾ–ಕೊಹ್ಲಿ ಪೈಪೋಟಿ

ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಟೆಸ್ಟ್ ಆರಂಭವಾಗಲು ಎರಡು ದಿನಗಳಿರುವಾಗ ಭಾರತದ ಆಟಗಾರರ ತಾಲೀಮು ಗಮನ ಸೆಳೆಯುವಂತಿತ್ತು.
Last Updated 20 ನವೆಂಬರ್ 2024, 16:00 IST
ಬಾರ್ಡರ್‌–ಗಾವಸ್ಕರ್ ಟ್ರೋಫಿ | ನೆಟ್ಸ್‌ನಲ್ಲಿ ಗಮನ ಸೆಳೆದ ಬೂಮ್ರಾ–ಕೊಹ್ಲಿ ಪೈಪೋಟಿ

ಬಾರ್ಡರ್ –ಗಾವಸ್ಕರ್ ಟ್ರೋಫಿ: ಚೇತೇಶ್ವರ್ ಪೂಜಾರ ಇಲ್ಲದಿರುವುದಕ್ಕೆ ಜೋಷ್ ಸಂತಸ

ಈ ಸಲದ ಸರಣಿಯಲ್ಲಿ ಭಾರತ ತಂಡವು ಚೇತೇಶ್ವರ್ ಪೂಜಾರ ಅವರಿಲ್ಲದೇ ಕಣಕ್ಕಿಳಿಯುತ್ತಿರುವುದು ನನಗೆ ಬಹಳ ಸಂತೋಷವಾಗಿದೆ.
Last Updated 20 ನವೆಂಬರ್ 2024, 13:49 IST
ಬಾರ್ಡರ್ –ಗಾವಸ್ಕರ್ ಟ್ರೋಫಿ: ಚೇತೇಶ್ವರ್ ಪೂಜಾರ ಇಲ್ಲದಿರುವುದಕ್ಕೆ ಜೋಷ್ ಸಂತಸ

ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್: ಭಾರತ ತಂಡಕ್ಕೆ ಸಿಗದ ಅನುಮತಿ

ಪಾಕಿಸ್ತಾನದಲ್ಲಿ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ
Last Updated 20 ನವೆಂಬರ್ 2024, 2:54 IST
ಪಾಕಿಸ್ತಾನದಲ್ಲಿ ಅಂಧರ ಟಿ20 ವಿಶ್ವಕಪ್: ಭಾರತ ತಂಡಕ್ಕೆ ಸಿಗದ ಅನುಮತಿ

ಕೊಹ್ಲಿ ಸುತ್ತ ಹೇಳಿಕೆಗಳ ಬಾಣ ಬಿರುಸು

ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಗೆ ಸಿದ್ಧತೆ
Last Updated 19 ನವೆಂಬರ್ 2024, 22:31 IST
ಕೊಹ್ಲಿ ಸುತ್ತ ಹೇಳಿಕೆಗಳ ಬಾಣ ಬಿರುಸು

ನಾಲ್ಕನೇ ಟಿ20ಯಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ: ಕೊಟ್ಜಿಯಗೆ ವಾಗ್ದಂಡನೆ

ಭಾರತ ವಿರುದ್ಧ ಜೊಹಾನೆಸ್‌ಬರ್ಗ್‌ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದ ವೇಳೆ ಅಂಪೈರ್‌ ನಿರ್ಧಾರದ ವಿರುದ್ಧ ಅಸಮಾಧಾನ ಹೊರಹಾಕಿದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್‌ ಕೊಟ್ಜಿಯ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ.
Last Updated 19 ನವೆಂಬರ್ 2024, 14:04 IST
ನಾಲ್ಕನೇ ಟಿ20ಯಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಅಸಮಾಧಾನ: ಕೊಟ್ಜಿಯಗೆ ವಾಗ್ದಂಡನೆ
ADVERTISEMENT

ಹಣದ ವಿಷಯ ತಂಡ ತೊರೆಯಲು ಕಾರಣ: ಗಾವಸ್ಕರ್‌ ತಳ್ಳಿಹಾಕಿದ ರಿಷಭ್ ಪಂತ್

ತಂಡದಲ್ಲಿ ಉಳಿಸಿಕೊಳ್ಳುವ ಶುಲ್ಕಕ್ಕೆ (ರಿಟೆನ್ಶನ್‌ ಫೀ) ಸಂಬಂಧಿಸಿದ ಭಿನ್ನಾಭಿಪ್ರಾಯವು ತಾವು ಡೆಲ್ಲಿ ಕ್ಯಾಪಿಟಲ್ಸ್‌ ತೊರೆಯಲು ಕಾರಣ ಎಂದು ತಮ್ಮ ವಿರುದ್ಧ ಸುನಿಲ್ ಗಾವಸ್ಕರ್‌ ವ್ಯಕ್ತಪಡಿಸಿರುವ ಅನಿಸಿಕೆಯನ್ನು ಭಾರತ ತಂಡದ ಆಟಗಾರ ರಿಷಭ್ ಪಂತ್ ತಳ್ಳಿಹಾಕಿದ್ದಾರೆ.
Last Updated 19 ನವೆಂಬರ್ 2024, 13:30 IST
ಹಣದ ವಿಷಯ ತಂಡ ತೊರೆಯಲು ಕಾರಣ: ಗಾವಸ್ಕರ್‌  ತಳ್ಳಿಹಾಕಿದ ರಿಷಭ್ ಪಂತ್

ಟಿ20 ಕ್ರಿಕೆಟ್ | ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ

ಭಾರತ ಕ್ರಿಕೆಟ್ ತಂಡದಲ್ಲಿ ಮರಳಿ ಸ್ಥಾನ ಪಡೆಯುವತ್ತ ಗುರಿಯಿಟ್ಟಿರುವ ಶ್ರೇಯಸ್ ಅಯ್ಯರ್ ಅವರನ್ನು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮುಂಬೈ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ.
Last Updated 19 ನವೆಂಬರ್ 2024, 13:13 IST
ಟಿ20 ಕ್ರಿಕೆಟ್ | ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ: ತಂಡದಿಂದ ಶ್ರೇಯಾಂಕಾ, ಶಫಾಲಿಗೆ ಕೊಕ್‌

ಸುಮಾರು ಒಂದು ವರ್ಷದಿಂದ ಸತತವಾಗಿ ವಿಫಲರಾದ ಅಗ್ರ ಕ್ರಮಾಂಕದ ಬ್ಯಾಟರ್‌ ಶಫಾಲಿ ವರ್ಮಾ ಅವರನ್ನು ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡದಿಂದ ಕೈಬಿಡಲಾಗಿದೆ.
Last Updated 19 ನವೆಂಬರ್ 2024, 11:34 IST
ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ: ತಂಡದಿಂದ ಶ್ರೇಯಾಂಕಾ, ಶಫಾಲಿಗೆ ಕೊಕ್‌
ADVERTISEMENT
ADVERTISEMENT
ADVERTISEMENT