ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಾಗೃಹದಲ್ಲಿ ಧೂಮಪಾನ: ಸಿಗದ ಸ್ಪಷ್ಟತೆ

ಕೈದಿಗಳಿಂದ ಬೇಡಿಕೆ, ಪ್ರತಿಭಟನೆ
Published : 13 ಸೆಪ್ಟೆಂಬರ್ 2024, 19:30 IST
Last Updated : 13 ಸೆಪ್ಟೆಂಬರ್ 2024, 19:30 IST
ಫಾಲೋ ಮಾಡಿ
Comments
ಬಹುತೇಕ ಕೈದಿಗಳಲ್ಲಿ ಧೂಮಪಾನದ ಚಟವಿದೆ. ಕಾರಾಗೃಹಗಳಲ್ಲಿ ಅದಕ್ಕೆ ಅವಕಾಶ ಇಲ್ಲ. ಗೊಂದಲವೂ ಇಲ್ಲ. ಚಟ ಬಿಡಿಸಲು ಶಿಬಿರ ನಡೆಸಲಾಗುತ್ತದೆ.
–ಟಿ.ಪಿ ಶೇಷ, ಕಾರಾಗೃಹ ಇಲಾಖೆ ಡಿಐಜಿ, ಉತ್ತರ ವಲಯ
ಸಿಗರೇಟಿಗಾಗಿ ಕೈದಿಗಳ ಗಲಾಟೆ
‘ದರ್ಶನ್‌ ಘಟನೆ ಬಳಿಕ ಕಾರಾಗೃಹಗಳಲ್ಲಿ ಧೂಮಪಾನವನ್ನು ಅತ್ಯಂತ ಕಟ್ಟುನಿಟ್ಟಾಗಿ ತಡೆಯುವ ಪ್ರಯತ್ನ ನಡೆದಿದೆ. ಆದರೆ, ಸಮಸ್ಯೆ ಹೆಚ್ಚಾಗುತ್ತಿವೆ. ಸಿಗರೇಟು ಬೇಕೆಂದು ಕೆಲ ಕೈದಿಗಳು ಪ್ರತಿಭಟನೆ ನಡೆಸಿದ್ದು ಅಲ್ಲದೇ ಅಧಿಕಾರಿಗಳ ಮೇಲೂ ದಾಳಿ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಕಂಬವೇರಿದ್ದ. ಆತನಿಗೆ ಏನಾದರೂ ಆಗಿದ್ದರೆ, ಯಾರು ಹೊಣೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT