ತೆಕ್ಕಲಕೋಟೆ: 3 ವರ್ಷ ಕಳೆದರೂ ಮುಗಿಯದ ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿ
ಕರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ
ಚಾಂದ್ ಬಾಷ
Published : 16 ಅಕ್ಟೋಬರ್ 2024, 6:13 IST
Last Updated : 16 ಅಕ್ಟೋಬರ್ 2024, 6:13 IST
ಫಾಲೋ ಮಾಡಿ
Comments
ವಾರದೊಳಗೆ ಬಾಕಿ ಕಾಮಗಾರಿ ಮುಗಿಸಿ ಆಸ್ಪ್ಪತ್ರೆಗೆ ಹಸ್ತಾಂತರ ಮಾಡುವುದಾಗಿ ಜಿ.ಪಂ. ಇಲಾಖೆಯ ಜೆ.ಇ. ಕಾಂತರಾಜ್ ತಿಳಿಸಿದ್ದಾರೆ. ಅಪೂರ್ಣ ಕಾಮಗಾರಿಯಿಂದ ಹೊಸ ಕಟ್ಟಡವನ್ನು ಹಸ್ತಾಂತರ ಮಾಡಿಕೊಂಡಿಲ್ಲ ಶೀಘ್ರ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಟಿ.ಹೆಚ್.ಒ. ಡಾ.ವೀರೇಂದ್ರ ಕುಮಾರ್
ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಆಸ್ಪತ್ರೆಗೆ ಹಸ್ತಾಂತರ ಮಾಡಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಅಪೂರ್ಣವಾಗಿದ್ದು ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನಾನುಕೂಲವಾಗುತ್ತಿದೆ.
ವೈ.ಕೃಷ್ಣರೆಡ್ಡಿ ಕರೂರು ಗ್ರಾಮಸ್ಥ
ಕರೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಹೆಚ್ಚುವರಿ ಕೊಠಡಿಗಳಲ್ಲಿ ಫ್ಯಾನ್‌ಗಳನ್ನು ಅಳವಡಿಸಿದೆ ನೆಲದ ಮೇಲೆ ಇಟ್ಟಿರುವುದು
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗಿರುವ ಹೆಚ್ಚುವರಿ ಕೊಠಡಿಗಳ ಕಟ್ಟಡದ ಒಳಾಂಗಣ