ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಹಕಾರ ರಂಗದಿಂದ ಕಬ್ಬು ಬೆಳೆಗಾರರು ಸದೃಢ: ಸಚಿವ ರಾಜಣ್ಣ

Published : 20 ನವೆಂಬರ್ 2024, 13:07 IST
Last Updated : 20 ನವೆಂಬರ್ 2024, 13:07 IST
ಫಾಲೋ ಮಾಡಿ
Comments
ಸಹಕಾರ ಸಂಘಗಳು ಯಾರೊಂದಿಗೂ ಸಂಘರ್ಷಕ್ಕೆ ಇಳಿಯುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತವೆ. ಸಹಕಾರ ಚಳವಳಿ ಬಲಪಡಿಸುವ ಅಗತ್ಯವಿದೆ
ಕೆ.ಎನ್‌.ರಾಜಣ್ಣ, ಸಹಕಾರ ಸಚಿವ
ಡಿಸಿಸಿ ಬ್ಯಾಂಕ್‌ಗಳಿಂದ ಒದಗಿಸುತ್ತಿರುವ ಸಾಲಕ್ಕೆ ಪಡೆಯುತ್ತಿರುವ ಬಡ್ಡಿಯ ಪ್ರಮಾಣ ಅವೈಜ್ಞಾನಿಕವಾಗಿದೆ. ಇದನ್ನು ಹೆಚ್ಚಿಸುವುದಕ್ಕಾಗಿ ಸರ್ಕಾರ ಮರುಪರಿಶೀಲಿಸಬೇಕು
ಲಕ್ಷ್ಮಣ ಸವದಿ, ಶಾಸಕ
ಬೆಳಗಾವಿಯಲ್ಲಿ ಸಹಕಾರ ವಿಶ್ವವಿದ್ಯಾಲಯ ಮತ್ತು ಕಾಲೇಜು ಸ್ಥಾಪನೆಯಾಗಬೇಕು. ಸಹಕಾರ ಚಳವಳಿ ಸದಾ ಉಳಿಯಬೇಕು. ಸಹಕಾರ ಸಂಸ್ಥೆಗಳ ಹೆಸರು  ಹಾಳು ಮಾಡುವುದನ್ನು ನಿಲ್ಲಿಸಬೇಕು
ಪ್ರಭಾಕರ ಕೋರೆ, ಸಹಕಾರಿ ಧುರೀಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT