ಬಸವನಗುಡಿ ನ್ಯಾಷನಲ್ ಕಾಲೇಜು ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಐ ತಂತ್ರಜ್ಞಾನ ಆಧಾರಿತ ಎಟಿಸಿಎಸ್ ಟ್ರಾಫಿಕ್ ಸಿಗ್ನಲ್ ಪ್ರಜಾವಾಣಿ ಚಿತ್ರಗಳು: ಪ್ರಶಾಂತ್ ಎಚ್.ಜಿ.

₹53 ಕೋಟಿ ಯೋಜನೆಯ ಒಟ್ಟು ವೆಚ್ಚ 165 ಜಂಕ್ಷನ್‌ಗಳಲ್ಲಿ ಎಐ ಸಿಗ್ನಲ್ ಅಳವಡಿಸುವ ಯೋಜನೆ 41 ಜಂಕ್ಷನ್‌ಗಳಲ್ಲಿ ಎಐ ಆಧಾರಿತ ಸಿಗ್ನಲ್ ಕಾರ್ಯಾಚರಣೆ
ಹಳೆಯ ವ್ಯವಸ್ಥೆಯಡಿ ಸಿಗ್ನಲ್‌ಗಳಲ್ಲಿ ನಿಗದಿಪಡಿಸಿದ ಸಮಯದವರೆಗೂ ಕಾಯಬೇಕು. ಆದರೆ ಎಐ ಆಧಾರಿತ ಸಿಗ್ನಲ್‌ಗಳನ್ನು ಅಳವಡಿಕೆ ಮಾಡಿರುವುದರಿಂದ ಕಾಯುವ ಸಮಯ ಉಳಿತಾಯವಾಗುತ್ತದೆ. ಸಂಚಾರ ದಟ್ಟಣೆಗೆ ಕಡಿವಾಣ ಬೀಳುವ ಭರವಸೆ ಇದೆ.
ಪ್ರೀತಿ ಉತ್ತರಹಳ್ಳಿಬಸವನಗುಡಿ ಕೆ.ಆರ್. ಮಾರುಕಟ್ಟೆ ಕಿಮ್ಸ್ ವೃತ್ತಗಳಲ್ಲಿ ಹೊಸ ಸಿಗ್ನಲ್‌ಗಳ ಅಳವಡಿಕೆಯಿಂದ ಸಂಚಾರ ನಿರ್ವಹಣೆ ಸುಗಮವಾಗಿ ನಡೆಯುತ್ತಿದೆ.
ಶಿವಾ ಆಟೊ ಚಾಲಕ ನಗರದ ದಟ್ಟಣೆಗೆ ಪರಿಹಾರ ಒದಗಿಸುವ ಪರ್ಯಾಯ ವ್ಯವಸ್ಥೆಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು. ಈಗ ಎಐ ಆಧಾರಿತ ಈ ತಂತ್ರಜ್ಞಾನದಿಂದ ಸಮಸ್ಯೆಗೆ ಪರಿಹಾರ ಸಿಗುವ ಭರವಸೆ ಮೂಡಿದೆ.
ದೀಪಕ್ ಐಟಿ ಉದ್ಯೋಗಿವಾಹನಗಳ ದಟ್ಟಣೆ ಆಧರಿಸಿ ಸ್ವಯಂಚಾಲಿತ ಸಿಗ್ನಲ್ ನಿರ್ವಹಣೆ ತಂತ್ರಜ್ಞಾನ ವಿಎಸಿ ಸಿಗ್ನಲ್‌ಗಳಲ್ಲಿದೆ. ಇದರಿಂದ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
ರಾಜೇಶ್ ದ್ವಿಚಕ್ರ ವಾಹನ ಸವಾರ