ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Artificial Inteligence

ADVERTISEMENT

ತಂತ್ರಜ್ಞಾನ: ಕಂಪ್ಯೂಟರ್‌ಗಳಿಗೂ ಲಿಕ್ವಿಡ್ ಕೂಲಿಂಗ್‌

ಮೂರ್‌ ಸಿದ್ಧಾಂತವನ್ನು ಆಧರಿಸಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳು ಹೊಸ ಹಾದಿಯತ್ತ ಕರೆದೊಯ್ಯುತ್ತಿದೆ.
Last Updated 19 ನವೆಂಬರ್ 2024, 22:01 IST
ತಂತ್ರಜ್ಞಾನ: ಕಂಪ್ಯೂಟರ್‌ಗಳಿಗೂ ಲಿಕ್ವಿಡ್ ಕೂಲಿಂಗ್‌

ಮಾವಿನ ಹಣ್ಣುಗಳ ವಿಂಗಡಣೆಗೆ ‘ಎಐ’ ತಂತ್ರಜ್ಞಾನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ, ಕೃಷಿ ಮೇಳದಲ್ಲಿ ರೈತರ ಗಮನ ಸೆಳೆಯುತ್ತಿದೆ
Last Updated 14 ನವೆಂಬರ್ 2024, 22:48 IST
ಮಾವಿನ ಹಣ್ಣುಗಳ ವಿಂಗಡಣೆಗೆ ‘ಎಐ’ ತಂತ್ರಜ್ಞಾನ

ಕೋಲ್ಕತ್ತ ಮೇಯರ್, DYFI ನಾಯಕಿ ನಡುವೆ ವಿವಾದದ ಕಿಡಿ ಹಚ್ಚಿದ AI ಚಿತ್ರ

ತೃಣಮೂಲ ಕಾಂಗ್ರೆಸ್‌ ನಾಯಕ ಮತ್ತು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರನ್ನೇ ಹೋಲುವ ವಿವಾದಿತ ಎಐ ಚಿತ್ರವೊಂದು ಡಿವೈಎಫ್‌ಐ ನಾಯಕಿ ಮೀನಾಕ್ಷಿ ಮುಖರ್ಜಿ ಅವರಿಗೆ ಸೇರಿದ ಎನ್ನಲಾದ ಸಾಮಾಜಿಕ ಮಾಧ್ಯಮದ ಪುಟದಲ್ಲಿ ಕಾಣಿಸಿಕೊಂಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
Last Updated 27 ಅಕ್ಟೋಬರ್ 2024, 4:17 IST
ಕೋಲ್ಕತ್ತ ಮೇಯರ್, DYFI ನಾಯಕಿ ನಡುವೆ ವಿವಾದದ ಕಿಡಿ ಹಚ್ಚಿದ AI ಚಿತ್ರ

ದೇಶದಲ್ಲಿ ಎಐ ಆಧಾರಿತ ಮೂಲಸೌಕರ್ಯ ನಿರ್ಮಾಣಕ್ಕೆ ರಿಲಯನ್ಸ್–ಎನ್‌ವಿಡಿಯಾ ಒಪ್ಪಂದ

ಭಾರತದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಮೂಲ ಸೌಕರ್ಯ ಹಾಗೂ ನಾವಿನ್ಯತಾ ಕೇಂದ್ರ ನಿರ್ಮಾಣಕ್ಕೆ ಅಮೆರಿಕ ಮೂಲದ ಸಾಫ್ಟ್‌ವೇರ್ ದೈತ್ಯ ಎನ್‌ವಿಡಿಯಾ ಕಾರ್ಪೊರೇಷನ್‌, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 24 ಅಕ್ಟೋಬರ್ 2024, 10:19 IST
ದೇಶದಲ್ಲಿ ಎಐ ಆಧಾರಿತ ಮೂಲಸೌಕರ್ಯ ನಿರ್ಮಾಣಕ್ಕೆ ರಿಲಯನ್ಸ್–ಎನ್‌ವಿಡಿಯಾ ಒಪ್ಪಂದ

ಶಂಕರ ಐ ಫೌಂಡೇಶನ್: ಎಐ ಆಧಾರಿತ ಪ್ರತಿಕ್ರಿಯೆ ವ್ಯವಸ್ಥೆ ಪ್ರಾರಂಭ

ಶಂಕರ ಐ ಫೌಂಡೇಶನ್ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ನೆರವಿನಿಂದ ರೋಗಿಗಳಿಗೆ ಧ್ವನಿ ಆಧಾರಿತ ಪ್ರತಿಕ್ರಿಯೆ ವ್ಯವಸ್ಥೆಯನ್ನು ಪ್ರಾರಂಭಿಸಿದೆ
Last Updated 15 ಅಕ್ಟೋಬರ್ 2024, 19:03 IST
ಶಂಕರ ಐ ಫೌಂಡೇಶನ್: ಎಐ ಆಧಾರಿತ ಪ್ರತಿಕ್ರಿಯೆ ವ್ಯವಸ್ಥೆ ಪ್ರಾರಂಭ

ನೈತಿಕ ಕೃತಕ ಬುದ್ಧಿಮತ್ತೆಗಾಗಿ ಜಾಗತಿಕ ಡಿಜಿಟಲ್ ನಿಯಮ ಅಗತ್ಯ: PM ನರೇಂದ್ರ ಮೋದಿ

‘ಅಂತರ್ಜಾಲದ ಮೂಲಕ ಅಂತರ್‌ಸಂಪರ್ಕಿತ ಜಗತ್ತಿನಲ್ಲಿ ಭದ್ರತೆ ಎಂಬುದು ಎರಡನೇ ಆಯ್ಕೆಯಾಗಿರಲು ಸಾಧ್ಯವಿಲ್ಲ’ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಗಾಗಿ ಜಾಗತಿಕ ಮಟ್ಟದ ಡಿಜಿಟಲ್ ನಿಯಮಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.
Last Updated 15 ಅಕ್ಟೋಬರ್ 2024, 10:01 IST
ನೈತಿಕ ಕೃತಕ ಬುದ್ಧಿಮತ್ತೆಗಾಗಿ ಜಾಗತಿಕ ಡಿಜಿಟಲ್ ನಿಯಮ ಅಗತ್ಯ: PM ನರೇಂದ್ರ ಮೋದಿ

ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ

ವಾಗೀಶ್ವರ ರಾವ್ ಅವರಿಗೀಗ ಚಿಂತೆ ಆರಂಭವಾಗಿತ್ತು. ಯಾವತ್ತೂ ಸಮಯಪಾಲನೆ ಮಾಡಿ ಮಾಡಿ ಅಭ್ಯಾಸವಾಗಿದ್ದ ಅವರಿಗೆ ಇದು ಹೊಸ ಅನುಭವ. ಪೋಲೀಸರಲ್ಲಿ ಹೇಳಿದರೆ ಏನಾದರೂ ಪ್ರಯೋಜನ ಆದೀತೇನೋ ಎಂದುಕೊಂಡು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿದರು
Last Updated 12 ಅಕ್ಟೋಬರ್ 2024, 22:30 IST
ವಿಶ್ವನಾಥ ಎನ್ ನೇರಳಕಟ್ಟೆ ಅವರ ಕಥೆ: ಕೃತಕ ಬುದ್ಧಿಮತ್ತೆ
ADVERTISEMENT

ಸಿಗ್ನಲ್‌ಗಳಿಗೆ ‘ಎಐ’ ಸ್ಪರ್ಶ: ಪ್ರಯಾಣಿಕರಿಗೆ ತರಲಿದೆ ಹರ್ಷ

41 ಸಿಗ್ನಲ್‌ಗಳಲ್ಲಿ ಹೊಸ ತಂತ್ರಜ್ಞಾನದ ಸಿಗ್ನಲ್‌ ಅಳವಡಿಕೆ, ಇನ್ನೂ 124 ಸ್ಥಳಗಳಲ್ಲಿ ಬರಲಿವೆ ಎಐ ಸಿಗ್ನಲ್‌
Last Updated 24 ಸೆಪ್ಟೆಂಬರ್ 2024, 22:25 IST
ಸಿಗ್ನಲ್‌ಗಳಿಗೆ ‘ಎಐ’ ಸ್ಪರ್ಶ: ಪ್ರಯಾಣಿಕರಿಗೆ ತರಲಿದೆ ಹರ್ಷ

ತಮಿಳುನಾಡಿನಲ್ಲಿ AI ಲ್ಯಾಬ್ ಸ್ಥಾಪನೆ: ಗೂಗಲ್‌ನೊಂದಿಗೆ CM ಸ್ಟಾಲಿನ್ ಒಡಂಬಡಿಕೆ

ತಮಿಳುನಾಡಿನಲ್ಲಿ ಕೃತಕ ಬುದ್ಧಿಮತ್ತೆ (AI) ಲ್ಯಾಬ್‌ ಆರಂಭಿಸುವ ಕುರಿತು ಗೂಗಲ್ ಕಂಪನಿಯೊಂದಿಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಒಡಂಬಡಿಕೆಗೆ ಸಹಿ ಹಾಕಿದ್ದಾರೆ.
Last Updated 31 ಆಗಸ್ಟ್ 2024, 14:00 IST
ತಮಿಳುನಾಡಿನಲ್ಲಿ AI ಲ್ಯಾಬ್ ಸ್ಥಾಪನೆ: ಗೂಗಲ್‌ನೊಂದಿಗೆ CM ಸ್ಟಾಲಿನ್ ಒಡಂಬಡಿಕೆ

ಜಿಯೊ ಬಳಕೆದಾರರಿಗೆ 100 GB ಕ್ಲೌಡ್ ಸಂಗ್ರಹಣೆ ಉಚಿತ: ಮುಕೇಶ್ ಅಂಬಾನಿ

ಜಿಯೋ ಬಳಕೆದಾರರಿಗೆ ಉಚಿತವಾಗಿ 100 ಜಿಬಿ ಕ್ಲೌಡ್ ಸಂಗ್ರಹಣೆಯ ಕೊಡುಗೆ ನೀಡುವುದಾಗಿ ರಿಲಯನ್ಸ್ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
Last Updated 29 ಆಗಸ್ಟ್ 2024, 10:56 IST
ಜಿಯೊ ಬಳಕೆದಾರರಿಗೆ 100 GB ಕ್ಲೌಡ್ ಸಂಗ್ರಹಣೆ ಉಚಿತ: ಮುಕೇಶ್ ಅಂಬಾನಿ
ADVERTISEMENT
ADVERTISEMENT
ADVERTISEMENT