ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಫೆ.17ರಂದು ‘ಫ್ಲ್ಯಾಟ್ ಮೇಳ’ ಆಯೋಜಿಸಿದೆ.

ಚಂದ್ರಾ ಬಡಾವಣೆ (3 ಬಿಎಚ್ಕೆ), ಕಣಿಮಿಣಿಕೆ (2 ಬಿಎಚ್ಕೆ), ಕೊಮ್ಮಘಟ್ಟ (2 ಬಿಎಚ್ಕೆ) ಮತ್ತು ಕೋನದಾಸಪುರ ಹಂತ-2 (2 ಬಿಎಚ್ಕೆ) ವಸತಿ
ಸಮುಚ್ಚಯದಲ್ಲಿ ಫ್ಲ್ಯಾಟ್ಗಳನ್ನು

ಖರೀದಿಸಬಹುದು. ಬೆಳಿಗ್ಗೆ 9ರಿಂದ ಸಂಜೆ 4:30 ರವರಗೆ ಕೋನದಾಸಪುರದ ವಸತಿ ಸಮುಚ್ಚಯದಲ್ಲಿ ಮೇಳ ಆಯೋಜಿಸಲಾಗಿದೆ. ಫ್ಲ್ಯಾಟ್ಗಳನ್ನು ಖರೀದಿಸಿ, ಸ್ಥಳದಲ್ಲಿಯೇ ಪ್ರಾರಂಭಿಕ ಠೇವಣಿಯನ್ನು ಪಾವತಿಸಿ, ಹಂಚಿಕೆ ಪತ್ರ ಪಡೆಯಬಹುದು. ಹಂಚಿಕೆ ಪತ್ರವನ್ನು ಸ್ವೀಕರಿಸಿದ 10 ದಿನದೊಳಗೆ ಫ್ಲ್ಯಾಟ್ನ ಪೂರ್ಣ ಮೊತ್ತವನ್ನು ಪಾನಂತರದ 10 ದಿನಗಳಲ್ಲಿ ಫ್ಲ್ಯಾಟ್ ಅನ್ನು ನೋಂದಣಿ ಮಾಡಿಕೊಡಲಾಗುವುದು ಎಂದು ಬಿಡಿಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.