ಬೆಳೆಗಳಿಗೆ ರಸಗೊಬ್ಬರ ಸಿಂಪಡಿಸುವ ಸ್ವಯಂಚಾಲಿತ ಬೂಮ್ ಸ್ಪ್ರೇಯರ್
‘ಹವಾಮಾನ ಆಧಾರಿತ ಕೃಷಿ ಕುರಿತು ಸಂವಾದ’
‘ಮೇಳದಲ್ಲಿ ಹವಾಮಾನ ಆಧಾರಿತ ಕೃಷಿ ಕುರಿತು ರೈತರೊಂದಿಗೆ ವಿಜ್ಞಾನಿಗಳು ಸಂವಾದ ಮಾಡಲಿದ್ದಾರೆ’ ಎಂದು ಎಸ್.ವಿ. ಸುರೇಶ ತಿಳಿಸಿದರು. ಡ್ರೋನ್ ಆಧಾರಿತ ತೆಂಗಿನಕಾಯಿ ಕೀಳುವ ತಂತ್ರಜ್ಞಾನ ಪ್ರದರ್ಶನ ಇರಲಿದೆ. ಮಣ್ಣುರಹಿತ ಕೃಷಿ ಖುಷ್ಕಿ ಬೇಸಾಯಕ್ಕೆ ಸಹಾಯಕವಾಗುವ ಬೆಳೆಗಳ ಪ್ರಾತ್ಯಕ್ಷಿಕೆಗಳು ಪ್ರದರ್ಶನ ಬಿತ್ತನೆ ಬೀಜಗಳ ಮಾರಾಟ ಮಾಡಲಾಗುತ್ತದೆ. ರೈತರು ಆದಾಯಗೊಳಿಸಲು ಸಮಗ್ರ ಕೃಷಿ ಪದ್ಧತಿ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತದೆ’ ಎಂದರು.