ಸೋಮವಾರ, 28 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bengaluru Rains | ರಾತ್ರಿ ವರ್ಷಧಾರೆ ಅಬ್ಬರ: ರಸ್ತೆಗಳು ಜಲಾವೃತ

ಮನೆಗಳಿಗೆ ನುಗ್ಗಿದ ನೀರು, ಬಸ್‌ಗಳು ಮುಳುಗಡೆ
Published : 22 ಅಕ್ಟೋಬರ್ 2024, 0:26 IST
Last Updated : 22 ಅಕ್ಟೋಬರ್ 2024, 0:26 IST
ಫಾಲೋ ಮಾಡಿ
Comments
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಈಜೀಪುರದ ಶ್ರೀರಾಮ ರಸ್ತೆ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು
ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಈಜೀಪುರದ ಶ್ರೀರಾಮ ರಸ್ತೆ ಜಲಾವೃತವಾಗಿದ್ದರಿಂದ ವಾಹನ ಸವಾರರು ಪರದಾಡಿದರು
ಹಲಸೂರಿನ ಮರ್ಫಿಟೌನ್‌ನಲ್ಲಿರುವ ಮಾರುಕಟ್ಟೆ ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು 
ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್‌
ಹಲಸೂರಿನ ಮರ್ಫಿಟೌನ್‌ನಲ್ಲಿರುವ ಮಾರುಕಟ್ಟೆ ರಸ್ತೆಯಲ್ಲಿ ನಿಂತಿರುವ ಮಳೆ ನೀರಿನಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು  ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್‌
ಹಲಸೂರಿನ ಮರ್ಫಿಟೌನ್‌ನ ಮಾರ್ಕೆಟ್‌ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಮಳೆ ನೀರನ್ನು ಮಹಿಳೆ ಮಕ್ಕಳು ಹೊರ ಹಾಕುತ್ತಿರುವ ದೃಶ್ಯ
ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಹಲಸೂರಿನ ಮರ್ಫಿಟೌನ್‌ನ ಮಾರ್ಕೆಟ್‌ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಮಳೆ ನೀರನ್ನು ಮಹಿಳೆ ಮಕ್ಕಳು ಹೊರ ಹಾಕುತ್ತಿರುವ ದೃಶ್ಯ ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಹಲಸೂರಿನ ಮರ್ಫಿಟೌನ್‌ನ ಮಾರ್ಕೆಟ್‌ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಮಳೆ ನೀರನ್ನು ಮಹಿಳೆ ಮಕ್ಕಳು ಹೊರ ಹಾಕುತ್ತಿರುವ ದೃಶ್ಯ
ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಹಲಸೂರಿನ ಮರ್ಫಿಟೌನ್‌ನ ಮಾರ್ಕೆಟ್‌ ರಸ್ತೆಯಲ್ಲಿರುವ ಮನೆಯೊಂದಕ್ಕೆ ನುಗ್ಗಿದ್ದ ಮಳೆ ನೀರನ್ನು ಮಹಿಳೆ ಮಕ್ಕಳು ಹೊರ ಹಾಕುತ್ತಿರುವ ದೃಶ್ಯ ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಹಲಸೂರಿನ ಮರ್ಫಿಟೌನ್‌ ಮಾರುಕಟ್ಟೆ ರಸ್ತೆ ಜಲಾವೃತಗೊಂಡಿದ್ದು ಮಳೆ ನೀರಿನಲ್ಲೇ ವ್ಯಕ್ತಿಯೊಬ್ಬರು ವಾಹನ ಚಲಾಯಿಸಿದರು. 
ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಹಲಸೂರಿನ ಮರ್ಫಿಟೌನ್‌ ಮಾರುಕಟ್ಟೆ ರಸ್ತೆ ಜಲಾವೃತಗೊಂಡಿದ್ದು ಮಳೆ ನೀರಿನಲ್ಲೇ ವ್ಯಕ್ತಿಯೊಬ್ಬರು ವಾಹನ ಚಲಾಯಿಸಿದರು.  ಪ್ರಜಾವಾಣಿ ಚಿತ್ರ: ಎಸ್‌.ಕೆ.ದಿನೇಶ್
ಭಾರಿ ಮಳೆಯಿಂದ ‌ಮೆಜೆಸ್ಟಿಕ್ ಬಸ್ ನಿಲ್ದಾಣದ ಅಂಗಳದಲ್ಲಿ ಬೃಹತ್ ಹೊಂಡವೊಂದು ನಿರ್ಮಾಣವಾಗಿರುವುದು ಕಂಡುಬಂತು. ‌
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಭಾರಿ ಮಳೆಯಿಂದ ‌ಮೆಜೆಸ್ಟಿಕ್ ಬಸ್ ನಿಲ್ದಾಣದ ಅಂಗಳದಲ್ಲಿ ಬೃಹತ್ ಹೊಂಡವೊಂದು ನಿರ್ಮಾಣವಾಗಿರುವುದು ಕಂಡುಬಂತು. ‌ ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಭಾರಿ ಮಳೆ ಸುರಿದ ನಂತರ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿರುವ ಕಾಲುವೆಯಲ್ಲಿ ತೇಲಿಬಂದ ತ್ಯಾಜ್ಯವನ್ನು ತೆಗೆದು ಮೇಲ್ಸೇತುವೆ ಪಕ್ಕದಲ್ಲಿ ಸುರಿದಿರುವುದು ಕಂಡು ಬಂತು
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.  
ಭಾರಿ ಮಳೆ ಸುರಿದ ನಂತರ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿರುವ ಕಾಲುವೆಯಲ್ಲಿ ತೇಲಿಬಂದ ತ್ಯಾಜ್ಯವನ್ನು ತೆಗೆದು ಮೇಲ್ಸೇತುವೆ ಪಕ್ಕದಲ್ಲಿ ಸುರಿದಿರುವುದು ಕಂಡು ಬಂತು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.  
ಬೆಂಗಳೂರಿನಲ್ಲಿ ರಾತ್ರಿಯೆಲ್ಲಾ ಸುರಿದ ಮಳೆಗೆ ಲಾಲ್ ಬಾಗ್ ರಸ್ತೆಯು ಜಲಾವೃತವಾಗಿದ್ದರಿಂದ ಯುವಕರು ಮೀನು ಹಿಡಿದರು.
ಬೆಂಗಳೂರಿನಲ್ಲಿ ರಾತ್ರಿಯೆಲ್ಲಾ ಸುರಿದ ಮಳೆಗೆ ಲಾಲ್ ಬಾಗ್ ರಸ್ತೆಯು ಜಲಾವೃತವಾಗಿದ್ದರಿಂದ ಯುವಕರು ಮೀನು ಹಿಡಿದರು.
ನಗರದಲ್ಲಿ ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಜೆಜೆಆರ್ ನಗರದ ಐಪಿಡಿ ಸಾಲಪ್ಪ ಬಡಾವಣೆಯ ವಿಎಸ್ ಗಾರ್ಡನ್‌ನ ಮನೆಗಳಿಗೆ ನೀರು ನುಗ್ಗಿರುವುದರಿಂದ ಕುಟುಂಬಗಳು ಪರದಾಡುವಂತಾಯಿತು.
ಪ್ರಜಾವಾಣಿ ಚಿತ್ರ: ರಂಜು ಪಿ
ನಗರದಲ್ಲಿ ಸೋಮವಾರ ಮುಂಜಾನೆ ಸುರಿದ ಭಾರಿ ಮಳೆಯಿಂದಾಗಿ ಜೆಜೆಆರ್ ನಗರದ ಐಪಿಡಿ ಸಾಲಪ್ಪ ಬಡಾವಣೆಯ ವಿಎಸ್ ಗಾರ್ಡನ್‌ನ ಮನೆಗಳಿಗೆ ನೀರು ನುಗ್ಗಿರುವುದರಿಂದ ಕುಟುಂಬಗಳು ಪರದಾಡುವಂತಾಯಿತು. ಪ್ರಜಾವಾಣಿ ಚಿತ್ರ: ರಂಜು ಪಿ
ಎಚ್‌ಎಸ್‌ಆರ್‌ ಲೇಔಟ್ ಸೆಕ್ಟರ್–4ನ ಫ್ರೀಡಂ ಶಾಲೆಯ ಬಳಿ ರಸ್ತೆಯ ಹೊಂಡದಂತಾಗಿದ್ದು ವಾಹನ ಸವಾರರು ಪಾದಚಾರಿಗಳು ಪರದಾಡಿದರು
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ಎಚ್‌ಎಸ್‌ಆರ್‌ ಲೇಔಟ್ ಸೆಕ್ಟರ್–4ನ ಫ್ರೀಡಂ ಶಾಲೆಯ ಬಳಿ ರಸ್ತೆಯ ಹೊಂಡದಂತಾಗಿದ್ದು ವಾಹನ ಸವಾರರು ಪಾದಚಾರಿಗಳು ಪರದಾಡಿದರು ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ
ಬೆಂಗಳೂರಿನಲ್ಲಿ ಸೋಮವಾರ ಜಲಾವೃತಗೊಂಡ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ತಂಗುದಾಣ
ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನಲ್ಲಿ ಸೋಮವಾರ ಜಲಾವೃತಗೊಂಡ ಸಿಲ್ಕ್ ಬೋರ್ಡ್ ಜಂಕ್ಷನ್ ಬಸ್ ತಂಗುದಾಣ ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT