ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Karnataka Rains

ADVERTISEMENT

Karnataka Rains: ಇಂದು–ನಾಳೆ ರಾಜ್ಯದ ಕೆಲವೆಡೆ ಭಾರಿ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲವೆಡೆ ಬುಧವಾರ ಹಾಗೂ ಗುರುವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Last Updated 12 ನವೆಂಬರ್ 2024, 23:30 IST
Karnataka Rains: ಇಂದು–ನಾಳೆ ರಾಜ್ಯದ ಕೆಲವೆಡೆ ಭಾರಿ ಮಳೆ ಸಾಧ್ಯತೆ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸ್ಥಗಿತ: ಆಲಮಟ್ಟಿ ಜಲಾಶಯ ಒಳಹರಿವು ಕ್ಷೀಣ

ಪ್ರಸಕ್ತ ಸಾಲಿನಲ್ಲಿ ಜೂನ್ 7 ರಿಂದ ಆರಂಭಗೊಂಡ ಆಲಮಟ್ಟಿ ಜಲಾಶಯದ ಒಳಹರಿವು ಈಗ ಕ್ರಮೇಣ ಕಡಿಮೆಯಾಗುತ್ತ ಸಾಗಿದ್ದು, ಕಾಲುವೆಗಳ ಜಾಲಕ್ಕೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಬಹುತೇಕ ಸ್ಥಗಿತಗೊಂಡಿದ್ದು, ಮಂಗಳವಾರ ಜಲಾಶಯದ ಒಳಹರಿವು 6,853 ಕ್ಯುಸೆಕ್ ಇತ್ತು. 
Last Updated 9 ನವೆಂಬರ್ 2024, 5:32 IST
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸ್ಥಗಿತ: ಆಲಮಟ್ಟಿ ಜಲಾಶಯ ಒಳಹರಿವು ಕ್ಷೀಣ

ಯಾದಗಿರಿ: ರೈತರ ಬೆಳೆಗಳಿಗೆ ‘ವರ್ಷ’ ತಂದ ಸಂಕಷ್ಟ

ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 669 ಹೆಕ್ಟೇರ್‌ ಬೆಳೆ ನಾಶ; ಪರಿಹಾರದ ನಿರೀಕ್ಷೆಯಲ್ಲಿ ಅನ್ನದಾತ
Last Updated 6 ನವೆಂಬರ್ 2024, 4:53 IST
ಯಾದಗಿರಿ: ರೈತರ ಬೆಳೆಗಳಿಗೆ ‘ವರ್ಷ’ ತಂದ ಸಂಕಷ್ಟ

ಹಾವೇರಿ | ಮಳೆ ಭೀತಿ: ಹಿಂಗಾರು ಬಿತ್ತನೆ ಕುಂಠಿತ

ಬೆಳೆ ಕಟಾವಿಗೆ ರೈತರ ಹಿಂದೇಟು; ಶೇ 15ರಷ್ಟು ಮಾತ್ರ ಬಿತ್ತನೆ
Last Updated 6 ನವೆಂಬರ್ 2024, 4:11 IST
ಹಾವೇರಿ | ಮಳೆ ಭೀತಿ: ಹಿಂಗಾರು ಬಿತ್ತನೆ ಕುಂಠಿತ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆ: ಹಿಂಗಾರು ಬಿತ್ತನೆಗೆ ಅಡ್ಡಿ

ಭೂಮಿಯಲ್ಲಿ ತೇವಾಂಶ ಕಡಿಮೆಯಾಗಲು ಕಾಯುತ್ತಿರುವ ರೈತರು, ಇದುವರೆಗೆ ಶೇ 21ರಷ್ಟು ಮಾತ್ರ ಬಿತ್ತನೆ
Last Updated 4 ನವೆಂಬರ್ 2024, 6:59 IST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸತತ ಮಳೆ: ಹಿಂಗಾರು ಬಿತ್ತನೆಗೆ ಅಡ್ಡಿ

ಮೈಸೂರು: ಗುಡುಗು ಸಹಿತ ಬಿರುಸಿನ ಮಳೆ

ಹೊಳೆಯಂತಾದ ರಸ್ತೆಗಳು l ಉಕ್ಕಿದ ಮ್ಯಾನ್‌ಹೋಲ್‌ಗಳು
Last Updated 1 ನವೆಂಬರ್ 2024, 16:23 IST
ಮೈಸೂರು: ಗುಡುಗು ಸಹಿತ ಬಿರುಸಿನ ಮಳೆ

Karnataka Rains | ಐದು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ಘೋಷಣೆ

ರಾಜ್ಯದ ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಯಲ್ಲಿ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಈ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ಘೋಷಿಸಿದೆ
Last Updated 1 ನವೆಂಬರ್ 2024, 0:05 IST
Karnataka Rains | ಐದು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್‌’ ಘೋಷಣೆ
ADVERTISEMENT

ಧಾರವಾಡ | ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

ಧಾರವಾಡ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಅರ್ಧ ಗಂಟೆ ಧಾರಾಕಾರವಾಗಿ ಮಳೆ ಸುರಿಯಿತು. ಕೇಶವನಗರ, ಕಲ್ಯಾಣನಗರ ಸಹಿತ ವಿವಿಧೆಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
Last Updated 30 ಅಕ್ಟೋಬರ್ 2024, 12:27 IST
ಧಾರವಾಡ | ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ರಾಜ್ಯದಲ್ಲಿ ಸುರಿದ ಸತತ ಮಳೆಯಿಂದ ಜಿಲ್ಲೆಗಳಲ್ಲಿ ಆಗಿರುವ ಮಳೆ ಹಾನಿ ಕುರಿತು ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಶನಿವಾರ) ವಿಡಿಯೊ ಸಂವಾದ ನಡೆಸಿದರು.
Last Updated 26 ಅಕ್ಟೋಬರ್ 2024, 6:57 IST
ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ

ಮಾಗಡಿ | ಕೋಡಿ ಬಿದ್ದ ಕೆರೆ: ಕೊಚ್ಚಿ ಹೋದ ಮೀನುಗಳು

ಮಾಗಡಿ ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಸತತ ಮಳೆಯಿಂದ ಕೆರೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದು, ಕೆರೆಯಲ್ಲಿ ಬಿಟ್ಟಿದ್ದ ಮೀನು ಕೆರೆ ಕೋಡಿಯಾದ ಹಿನ್ನೆಲೆಯಲ್ಲಿ ಮೀನುಗಳು ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.
Last Updated 26 ಅಕ್ಟೋಬರ್ 2024, 5:35 IST
ಮಾಗಡಿ | ಕೋಡಿ ಬಿದ್ದ ಕೆರೆ: ಕೊಚ್ಚಿ ಹೋದ ಮೀನುಗಳು
ADVERTISEMENT
ADVERTISEMENT
ADVERTISEMENT