ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Bengaluru Rains

ADVERTISEMENT

ಮಳೆ ನಂತರ ರಸ್ತೆ ಗುಂಡಿಗಳ ಅನಾವರಣ: ಗುಂಡಿ ಮುಚ್ಚುತ್ತಿರುವ ಸಂಚಾರ ಪೊಲೀಸರು

ಮಳೆ ನಿಂತ ಮೇಲೆ ರಸ್ತೆಗಳಲ್ಲಿ ಬೃಹತ್‌ ಗುಂಡಿಗಳು ಅನಾವರಣಗೊಳ್ಳುತ್ತಿವೆ. ಬಿಬಿಎಂಪಿ ಸಿಬ್ಬಂದಿ ಮಳೆ ಅವಾಂತರದಿಂದಲೇ ಹೊರಬಂದಿಲ್ಲ. ಆದರೆ, ಸುಗಮ ಸಂಚಾರಕ್ಕಾಗಿ ಕೆಲವು ರಸ್ತೆಗಳಲ್ಲಿ ಸಂಚಾರ ಪೊಲೀಸರೇ ಗುಂಡಿ ಮುಚ್ಚುತ್ತಿದ್ದಾರೆ.
Last Updated 25 ಅಕ್ಟೋಬರ್ 2024, 23:23 IST
ಮಳೆ ನಂತರ ರಸ್ತೆ ಗುಂಡಿಗಳ ಅನಾವರಣ: ಗುಂಡಿ ಮುಚ್ಚುತ್ತಿರುವ ಸಂಚಾರ ಪೊಲೀಸರು

Bengaluru Rains | ಮಳೆ ನಿಂತರೂ ‘ಜಲಯಾನ’ ನಿಂತಿಲ್ಲ!

ಸಾಯಿ ಬಡಾವಣೆ, ಕೇಂದ್ರೀಯ ವಿಹಾರ್‌ ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲದ ಸಂಕಷ್ಟ
Last Updated 25 ಅಕ್ಟೋಬರ್ 2024, 0:20 IST
Bengaluru Rains | ಮಳೆ ನಿಂತರೂ ‘ಜಲಯಾನ’ ನಿಂತಿಲ್ಲ!

ಬೆಂಗಳೂರು | ಕಮಲಾನಗರ: 3 ಅಂತಸ್ತಿನ ಕಟ್ಟಡ ಕುಸಿಯುವ ಭೀತಿ, ನಿವಾಸಿಗಳ ಸ್ಥಳಾಂತರ

ಕಮಲಾನಗರ 3ನೇ ಮುಖ್ಯರಸ್ತೆಯ ಬಳಿಯ ನೀರುಗಾಲುವೆಗೆ ಹೊಂದಿಕೊಂಡಂತಿರುವ ಮೂರು ಅಂತಸ್ತಿನ ಕಟ್ಟಡ ಉರುಳುವ ಸಾಧ್ಯತೆ ಇದ್ದು, ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
Last Updated 25 ಅಕ್ಟೋಬರ್ 2024, 0:00 IST
ಬೆಂಗಳೂರು | ಕಮಲಾನಗರ: 3 ಅಂತಸ್ತಿನ ಕಟ್ಟಡ ಕುಸಿಯುವ ಭೀತಿ, ನಿವಾಸಿಗಳ ಸ್ಥಳಾಂತರ

ರಾಜಕಾಲುವೆ ಅಕ್ಕಪಕ್ಕದ 50 ಅಡಿ ಕಟ್ಟಡಕ್ಕೆ ನಿಷೇಧ: ಡಿ.ಕೆ. ಶಿವಕುಮಾರ್‌

ಅಪಾಯಕಾರಿ, ಅನಧಿಕೃತ ಕಟ್ಟಡಗಳ ಸಮೀಕ್ಷೆ, ತೆರವು: ಡಿಸಿಎಂ ಡಿ.ಕೆ. ಶಿವಕುಮಾರ್‌
Last Updated 24 ಅಕ್ಟೋಬರ್ 2024, 16:05 IST
ರಾಜಕಾಲುವೆ ಅಕ್ಕಪಕ್ಕದ 50 ಅಡಿ ಕಟ್ಟಡಕ್ಕೆ ನಿಷೇಧ: ಡಿ.ಕೆ. ಶಿವಕುಮಾರ್‌

Karnataka Rains | ಕೋಡಿಯಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ

ಗೋಡೆ ಕುಸಿದು ಮಹಿಳೆ ಸಾವು l ಮಡಿಕೇರಿ, ಸಕಲೇಶಪುರ, ಅರಸೀಕೆರೆಯಲ್ಲಿ ಧಾರಾಕಾರ ಮಳೆ
Last Updated 24 ಅಕ್ಟೋಬರ್ 2024, 0:30 IST
Karnataka Rains | ಕೋಡಿಯಲ್ಲಿ ಕೊಚ್ಚಿ ಹೋದ ಬೈಕ್‌ ಸವಾರ

Bengaluru Rains | ನೀರು ಇಳಿದಿದೆ.. ಸಮಸ್ಯೆಗಳು ಉಳಿದಿವೆ..!

ಜಲಾವೃತಗೊಂಡಿದ್ದ ಟಾಟಾನಗರ, ಬಾಲಾಜಿ ಬಡಾವಣೆಯ ಸ್ಥಿತಿ
Last Updated 24 ಅಕ್ಟೋಬರ್ 2024, 0:05 IST
Bengaluru Rains | ನೀರು ಇಳಿದಿದೆ.. ಸಮಸ್ಯೆಗಳು ಉಳಿದಿವೆ..!

Bengaluru Rains | ಕಿತ್ತಗನೂರು: 60ಕ್ಕೂ ಹೆಚ್ಚು ಮನೆಗಳು ಜಲಾವೃತ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಹದೇವಪುರ ಕ್ಷೇತ್ರದ ಕಿತ್ತಗನೂರಿನ ಗ್ರೀನ್ ಗಾರ್ಡನ್ ಮತ್ತು ಸಿಗ್ನೆಚರ್ ಬಡಾವಣೆಯ 60 ಹೆಚ್ಚು ಮನೆಗಳು ಜಲಾವೃತಗೊಂಡಿವೆ.
Last Updated 24 ಅಕ್ಟೋಬರ್ 2024, 0:00 IST
Bengaluru Rains | ಕಿತ್ತಗನೂರು: 60ಕ್ಕೂ ಹೆಚ್ಚು ಮನೆಗಳು ಜಲಾವೃತ
ADVERTISEMENT

Bengaluru Rains | ಮನೆಯಿಂದ ಹೊರಹೋಗದ ನೀರು, ತಪ್ಪದ ಗೋಳು

ಧರೆಗುರುಳಿದ ಮರಗಳು: ವಾಹನ ಸಂಚಾರಕ್ಕೆ ಅಡ್ಡಿ, ನಾಗರಿಕರ ಪರದಾಟ
Last Updated 23 ಅಕ್ಟೋಬರ್ 2024, 23:55 IST
Bengaluru Rains | ಮನೆಯಿಂದ ಹೊರಹೋಗದ ನೀರು, ತಪ್ಪದ ಗೋಳು

Bengaluru Rains | ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

ಯಾವ ಮುಲಾಜಿಗೂ ಒಳಗಾಗದಂತೆ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಆದೇಶ
Last Updated 23 ಅಕ್ಟೋಬರ್ 2024, 23:55 IST
Bengaluru Rains | ರಾಜಕಾಲುವೆ ಒತ್ತುವರಿ ತೆರವಿಗೆ ಸೂಚನೆ

Bengaluru Rains | ಮನೆಗಳಿಗೆ ನುಗ್ಗಿದ ಮಳೆ ನೀರು; ಸಂತ್ರಸ್ತರ ಆಕ್ರೋಶ

ಬೊಮ್ಮನಹಳ್ಳಿ: ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಬೊಮ್ಮನಹಳ್ಳಿ ಪ್ರದೇಶದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರುನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದರು.
Last Updated 23 ಅಕ್ಟೋಬರ್ 2024, 23:48 IST
Bengaluru Rains | ಮನೆಗಳಿಗೆ ನುಗ್ಗಿದ ಮಳೆ ನೀರು; ಸಂತ್ರಸ್ತರ ಆಕ್ರೋಶ
ADVERTISEMENT
ADVERTISEMENT
ADVERTISEMENT